FacebookTwitter

ದೂರು ನಿವಾರಣೆ

(Read Complaint Redressal in English)

ವಿಷಯಸಂಬಂಧಿ ದೂರುಗಳು

ಸುದ್ದಿ ಪ್ರಸಾರಕರ ಸಂಸ್ಥೆ ನೀತಿ ಸಂಹಿತೆ ಮತ್ತು ಸುದ್ದಿ ಪ್ರಸರಣ ಶಿಷ್ಟತೆ ಹಾಗೂ ಸುದ್ದಿಪ್ರಸರಣ ಶಿಷ್ಟತೆ ನಿಯಮದಡಿ ದೂರು ಸಲ್ಲಿಸಿ. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ.ಲಿ. ಸಂಸ್ಥೆಗೆ ಸೇರಿದ ಏಷ್ಯಾನೆಟ್ ನ್ಯೂಸ್ ಮತ್ತು ಸುವರ್ಣನ್ಯೂಸ್ ಸುದ್ದಿವಾಹಿನಿ ಬಗ್ಗೆ ಆಕ್ಷೇಪಗಳಿವೆಯೇ? ಅಲ್ಲಿ ಪ್ರಸಾರವಾದ ಯಾವುದಾದರೂ ವಿಷಯದ ಬಗ್ಗೆ ದೂರು ನೀಡಬೇಕೆ? ಹಾಗಿದ್ದರೆ, ಅಂಥ ಕಾರ್ಯಕ್ರಮ ಈ ವಾಹಿನಿಗಳಲ್ಲಿ ಮೊದಲು ಪ್ರಸಾರವಾದ ಬಳಿಕ 7(ಏಳು) ದಿನಗಳೊಳಗೆ ದೂರು ನೀಡಬಹುದು.

ಹೆಸರು: ಶ್ರೀ ಕೆ.ಅನಂತನಾರಾಯಣನ್, ಜನರಲ್ ಮ್ಯಾನೇಜರ್ - ಆಪರೇಶನ್ಸ್

ವಿಳಾಸ: ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ.ಲಿ.
ನಂ.36, ಕ್ರೆಸೆಂಟ್ ರಸ್ತೆ, ಮಲ್ಲಿಗೆ ಮೆಡಿಕಲ್ ಸೆಂಟರ್ ಎದುರು, ಶಿವಾನಂದ ಸರ್ಕಲ್ ಸಮೀಪ,
ಬೆಂಗಳೂರು - 560 001
ದೂ: 080 - 3055 6337
ಇಮೇಲ್: This email address is being protected from spambots. You need JavaScript enabled to view it.

ಆದಾಗ್ಯೂ, ನೀವು ದೂರು ನೀಡುವ ಮುಂಚೆ ನೀತಿ ಸಂಹಿತೆ ಮತ್ತು ಪ್ರಸರಣ ಶಿಷ್ಟತೆ ಹಾಗೂ ಸುದ್ದಿ ಪ್ರಸರಣ ಶಿಷ್ಟತೆ (ವಿವಾದಗಳ ಇತ್ಯರ್ಥತೆ) ನಿಯಮಗಳು ಹಾಗೂ ಅಹವಾಲು ಸಲ್ಲಿಕೆಗೆ ಮಾರ್ಗದರ್ಶನವನ್ನು ಪಡೆಯುವುದು ಒಳ್ಳೆಯದು. ಈ ವಿವರಗಳು ಎನ್.ಬಿ.ಎ. ಜಾಲತಾಣ www.nbanewdelhi ಯಲ್ಲಿ ಲಭ್ಯವಿದೆ.

(Read Complaint Redressal in English)