FacebookTwitter

ಅಯ್ಯಯ್ಯೋ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ್ದಕ್ಕೆ 10,000 ರೂ. ಕಟ್ ಆಯ್ತು..!

ಶಿವಮೊಗ್ಗ(ಜ.22): ಅದ್ಯಾಕೋ ಇತ್ತೀಚೆಗೆ ಎಟಿಎಂಗಳಲ್ಲಿ ಯಡವಟ್ಟುಗಳಾಗ್ತಿವೆ. ಶಿವಮೊಗ್ಗದ ನಾಗರಾಜ ಎಂಬಾತ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ 56 ಸೆಕೆಂಡ್ ಗಳಲ್ಲೇ 10 ಸಾವಿರ ರೂಪಾಯಿ ಮಂಗಮಾಯವಾಗಿದೆ. 

ಆಮ್`ಆದ್ಮಿ ಸಚಿವನಿಂದ ದುರ್ವರ್ತನೆ ಆರೋಪ-ಸೋಮನಾಥ್ ಭಾರ್ತಿಯನ್ನ ಗುರ್ತಿಸಿದ ಉಗಾಂಡಾ ಮಹಿಳೆ

ನವದೆಹಲಿ(ಜ.22): ಪೊಲೀಸರು ಅಸಹಕಾರ ತೋರಿದರೆಂಬ ಆರೋಪವೊಡ್ಡಿ ಅವರ ಅಮಾನತಿಗೆ ಪಟ್ಟು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಧರಣಿ ನಡೆಸುತ್ತಿರುವ ಆಮ್ ಆದ್ಮಿಯ ಕಾನೂನು ಸಚಿವ ಸೋಮನಾಥ್ ಭಾರ್ತಿಗೆ ಸಂಕಷ್ಟ ಎದುರಾಗಿದೆ.

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ .

ಸ್ವಂತ ಅತ್ತಿಗೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ಮೈದುನ; ಕಾಮುಕನಿಗೆ ಸಿಕ್ತು ಮನೆಯವರ ಸಪೋರ್ಟು

ಬೆಂಗಳೂರು(ಜ.17): ತನ್ನ ಅಣ್ಣ ಸತ್ತು ಕೆಲವೇ ದಿನಗಳಾದರೂ ತಮ್ಮ ಮಾತ್ರ ಅತ್ತಿಗೆಯ ಮೇಲೆ ಕಣ್ಣುಹಾಕಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಘಟನೆ ತಾವರೆಕೆರೆ ಬಳಿ ಸಂಭವಿಸಿದೆ.

ಬೆಂಗಳೂರಿನಲ್ಲಿ 17 ವರ್ಷದ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ

ಬೆಂಗಳೂರು(ಜ.17): ಬೆಲಿಯೇ ಎದ್ದು ಹೊಲ ಮೇಯ್ದಂತೆ ಸ್ವಂತ ಅಪ್ಪನೇ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ವರದಿಯಾಗಿದೆ.

ಮಂಗಳೂರಿನ ವಸತಿ ಗೃಹದಲ್ಲಿ ವೃದ್ಧೆಯ ಕೊಲೆ

ಮಂಗಳೂರು(ಜ.17): ವೃದ್ಧೆಯೊಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಂಗಳೂರಿನ ಹೃದಯಭಾಗದಲ್ಲಿರುವ ವಸತಿ ಗೃಹವೊಂದರಲ್ಲಿ ನಡೆದಿದೆ.

ದಲಿತರು-ಸವರ್ಣೀಯರ ನಡುವೆ ಘರ್ಷಣೆ; ಒಬ್ಬ ದಲಿತನ ಬರ್ಬರ ಹತ್ಯೆ

ದಲಿತನ ಹತ್ಯೆ

ಗ್ರಾಮದೇವತೆಯ ಜಾತ್ರೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಂದರ್ಭ ಇದಕ್ಕೆ ಸವರ್ಣೀಯರು ಅಡ್ಡಿಪಡಿಸಿದ ವೇಳೆ ಘರ್ಷಣೆ

ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರಿಂದ ವಿಮಾನ ಅಪಹರಣಕ್ಕೆ ಸಂಚು

ನವದೆಹಲಿ(ಜ.17): ದೇಶದಲ್ಲಿ ನಡೆದಿರುವ ಹಲವು ಸ್ಫೋಟ ಪ್ರಕರಣಗಳ ರೂವಾರಿ, ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಯಾಸಿನ್ ಭಟ್ಕಳ್`ನನ್ನು ಬಿಡಿಸಿಕೊಳ್ಳಲು ಉಗ್ರರು ಹೊಸ ತಂತ್ರ ರೂಪಿಸಿರುವ ಸುದ್ದಿ ಇದೀಗ ಬಯಲಾಗಿದೆ.

ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್

ಕೋಲ್ಕತ್ತಾ(ಜ.17): ಒಲಿಂಪಿಕ್ಸ್`ನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್, ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಬಲರಾಗಬೇಕೆಂದು ಸಲಹೆ ನೀಡಿದ್ದಾರೆ.

ದಿಲ್ಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಗ್ಯಾಂಗ್'ರೇಪ್; ಭಾರತದ ಮಾನ ಮೂರಾಬಟ್ಟೆ ಹರಾಜು!

ನವದೆಹಲಿ(ಜ.15): ಡೆನ್ಮಾರ್ಕ್ ದೇಶದ 51 ವರ್ಷದ ಮಹಿಳೆ ಮೇಲೆ ಕಳೆದ ರಾತ್ರಿ ಆರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ವರದಿಯಾಗಿದೆ...

ನ್ಯಾಯ ಕೇಳಿದ ಮಹಿಳೆಯರಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಪೊಲೀಸರು..!

ಫಿರೋಜಾಬಾದ್(ಜ.14): ನ್ಯಾಯ ಕೇಳಿದ ಮಹಿಳೆಯರಿಗೆ ಕಾಲಿನಿಂದ ಒದ್ದು ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಫಿರೋಜಾಬಾದ್`ನ ರಸೂಲ್`ಪುರದಲ್ಲಿ ನಡೆದಿದೆ.

More Articles...

  1. ವಿದ್ಯುತ್ ಕಂಬಕ್ಕೆ ಲಘು ವಿಮಾನ ಡಿಕ್ಕಿ-ನಾಲ್ವರ ದುರ್ಮರಣ
  2. ಮಂಗಳೂರು ಎಕ್ಸ್`ಪ್ರೆಸ್ ರೈಲಿನಲ್ಲಿ ಜರ್ಮನ್ ಮಹಿಳೆಗೆ ಲೈಂಗಿಕ ಕಿರುಕುಳ
  3. ಚಾಕ್`ಲೇಟ್ ತೋರಿಸಿ 5 ವರ್ಷದ ಬಾಲಕಿ ಮೇಲೆ ಮುದುಕನಿಂದ ಲೈಂಗಿಕ ದೌರ್ಜನ್ಯ..!
  4. ಯುವತಿಗೆ ಲೈಂಗಿಕ ಕಿರುಕುಳ - ಕಾಮುಕನಿಗೆ ಕರವೇ ಕಾರ್ಯಕರ್ತರಿಂದ ಹಿಗ್ಗಾಮುಗ್ಗಾ ಥಳಿತ
  5. ಬಾಗಲಕೋಟೆ : ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ-9 ಮಂದಿ ದುರ್ಮರಣ
  6. ಉದ್ಯಮಿ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ-ಹಲ್ಲೆಕೋರನನ್ನ ಬಿಡಿಸಿಕೊಂಡು ಹೋದ ಗೃಹ ಸಚಿವರ ಪುತ್ರ..?
  7. ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ-ಉಡುಪಿಯ ಹೆಬ್ರಿಯಲ್ಲಿ ಇಬ್ಬರ ಬಂಧನ
  8. ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ
  9. ತೋಟದಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ವಶ
  10. ಬುಡುಬುಡಿಕೆ ವೇಷದಲ್ಲಿ ಬಂದ ಕಳ್ಳ ಮಹಿಳೆಯ ಚಿನ್ನ ದೋಚಿದ!

 

More items in this section