
News Now
- Last Updated on Friday, 17 January 2014 17:33
- Published on Friday, 17 January 2014 17:28

ಬೆಂಗಳೂರು(ಜ.17): ಬೆಲಿಯೇ ಎದ್ದು ಹೊಲ ಮೇಯ್ದಂತೆ ಸ್ವಂತ ಅಪ್ಪನೇ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ವರದಿಯಾಗಿದೆ. ಕುಂಬಳಗೋಡಿನ ಭುವನೇಶ್ವರಿನಗರದಲ್ಲಿ 17 ವರ್ಷದ ತನ್ನ ಮಗಳ ಮೇಲೆ ಅಪ್ಪನೊಬ್ಬ ನಿರಂತರ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. 55 ವರ್ಷದ ಆರೋಪಿ ಮುತ್ತುರಾಜ್'ನನ್ನ ಪೊಲೀಸರು ಬಂಧಿಸಿದ್ದಾರೆ.
ಈ ಕಿರಾತಕ ಅಪ್ಪ ಬಹಳ ದಿನಗಳಿಂದ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಎಸಗಿಕೊಂಡು ಬಂದಿದ್ದ. ಭಯದ ಕಾರಣದಿಂದ ಬಾಲಕಿ ಎಲ್ಲ ಕಹಿಯನ್ನೂ ನುಂಗಿಕೊಂಡು ಬಂದಿದ್ದಳು. ಆದರೆ, ಈಕೆ ಗರ್ಭಿಣಿಯಾದ ನಂತರ ಅಮ್ಮನಿಗೆ ಎಲ್ಲಾ ವಿಷಯ ಗೊತ್ತಾಗಿದೆ. ಬಾಲಕಿಯ ತಾಯಿಯೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಸದ್ಯ ಆರೋಪಿ ಮುತ್ತುರಾಜ್'ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Add comment
More items in this section
- ಅಯ್ಯಯ್ಯೋ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ್ದಕ್ಕೆ 10,000 ರೂ. ಕಟ್ ಆಯ್ತು..!
- ಆಮ್`ಆದ್ಮಿ ಸಚಿವನಿಂದ ದುರ್ವರ್ತನೆ ಆರೋಪ-ಸೋಮನಾಥ್ ಭಾರ್ತಿಯನ್ನ ಗುರ್ತಿಸಿದ ಉಗಾಂಡಾ ಮಹಿಳೆ
- ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ
- ಸ್ವಂತ ಅತ್ತಿಗೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ಮೈದುನ; ಕಾಮುಕನಿಗೆ ಸಿಕ್ತು ಮನೆಯವರ ಸಪೋರ್ಟು
- ಬೆಂಗಳೂರಿನಲ್ಲಿ 17 ವರ್ಷದ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ
- ಮಂಗಳೂರಿನ ವಸತಿ ಗೃಹದಲ್ಲಿ ವೃದ್ಧೆಯ ಕೊಲೆ
- ದಲಿತರು-ಸವರ್ಣೀಯರ ನಡುವೆ ಘರ್ಷಣೆ; ಒಬ್ಬ ದಲಿತನ ಬರ್ಬರ ಹತ್ಯೆ
- ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರಿಂದ ವಿಮಾನ ಅಪಹರಣಕ್ಕೆ ಸಂಚು
- ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್
- ದಿಲ್ಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಗ್ಯಾಂಗ್'ರೇಪ್; ಭಾರತದ ಮಾನ ಮೂರಾಬಟ್ಟೆ ಹರಾಜು!