FacebookTwitter

ಪುನೀತ್'ರ "ನಿನ್ನಿಂದಲೆ" ಚಿತ್ರದ ಹೊಸ ದಾಖಲೆ

ಬೆಂಗಳೂರು(ಜ.07): ಪುನಿತ್ ಅಭಿನಯದ "ನಿನ್ನಿಂದಲೆ" ಬಿಡುಗಡೆಗೂ ಮುನ್ನವೇ ಹೊಸ ದಾಖಲೆಯನ್ನ ಮಾಡಿದೆ.. ಚಿತ್ರದ ಸ್ಯಾಟಲೈಟ್ ಹಕ್ಕು ಆರೂವರೆ ಕೋಟಿಗೆ ಮಾರಾಟವಾಗಿದೆ...

ಜಯಮಾಲಾ ಮುಂದಿನ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ?

ಬೆಂಗಳೂರು(ಜ.07): ನಟಿ ತಾರಾ ರಾಜೀನಾಮೆಯಿಂದ ತೆರವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಜಯಮಾಲಾ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ವೀಣಾ ಮಲಿಕ್ ಕೈಕೊಟ್ಲು ಎಂದು ಮಾಜಿ ಪ್ರಿಯಕರನಿಂದ ದೂರು ದಾಖಲು

ಮುಂಬೈ(ಜ.06): ಸಿಲ್ಕ್ ಚಿತ್ರದ ಹಾಟ್ ನಟಿ ವೀಣಾ ಮಲಿಕ್ ತನಗೆ ಮೋಸ ಮಾಡಿದಳು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ಪ್ರಶಾಂತ್ ಪ್ರತಾಪ್ ಸಿಂಗ್ ಇದೀಗ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘರ್ಷಣೆ ಚಿತ್ರ ವಿಮರ್ಶೆ

03 ಜನವರಿ 2014 : ಘರ್ಷಣೆಯ ಚಿತ್ರಕಥೆಯಲ್ಲಿ ವಿಶೇಷತೆಯಿದೆ. ಆಕ್ಷನ್ ಚಿತ್ರ ಎಂದರೆ ಅದು ಮಾಸ್‌'ಗೆ ಮಾತ್ರ ಎಂಬ ನಂಬಿಕೆ ಸುಳ್ಳು ಮಾಡುವ ಕ್ಲಾಸ್ ಟಚ್ ಇದೆ. ಆದರೆ, ಮಾಸ್ ಇಮೇಜ್ ಇರುವ ಮಾಲಾಶ್ರೀಯನ್ನು ನಾಯಕಿಯಾಗಿಸಿದ್ದೇ ಈ ಚಿತ್ರದ ದೌರ್ಬಲ್ಯ ಎನಿಸಿದರೂ ತಪ್ಪಿಲ್ಲ. ಮಾಲಾಶ್ರೀ ಅವರ ತೀರಾ ಮಾಮೂಲಿ ಎಂಟ್ರಿ ಆದಾಗಲೇ ಪ್ರೇಕ್ಷಕ ಇದು ವಿಭಿನ್ನ ಸಿನಿಮಾ ಎಂದು ಅರ್ಥ ಮಾಡಿಕೊಂಡರೆ ನಿರ್ದೇಶಕ ದಯಾಳ್ ಬಚಾವ್ ಆಗಬಹುದು.

ಅಯೋಧ್ಯಪುರಂ ಚಿತ್ರ ವಿಮರ್ಶೆ

03 ಜನವರಿ 2014 : ಮುಸ್ಲಿಂ ಹುಡುಗಿ ಮತ್ತು ಹಿಂದು ಹುಡುಗನ ಪ್ರೀತಿ, ಇದರ ನಡುವೆ ಎರಡು ಕೋಮಿನವರ 'ಒಳ' ಒಪ್ಪಂದದ ರಾಜಕೀಯ. ಕೋಮು ಸೌಹಾರ್ದಕ್ಕೆ ಹೆಸರಾದ ರಾಮಾಪುರ ಜನಾಂಗೀಯ ಗಲಭೆಯಿಂದ 'ಕೋಮ' ಸ್ಥಿತಿ ತಲುಪುವುದು, ಪ್ರೇಮಿಗಳ ಸಾವು... ಹೀಗೆ ಒಂದಕ್ಕೊಂದು ಸಂಬಂಧ ಇಲ್ಲದ ದೃಶ್ಯಗಳು, ಸನ್ನಿವೇಶಗಳ ಮೂಲಕ ರಾಮಾಪುರದ ರಾಮಾಯಣಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.

ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಸುಧಾರಣೆ-ಕೆಲವೇ ವಾರಗಳಲ್ಲಿ ವಾಪಸ್

ಬೆಂಗಳೂರು(ಜ.06): ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯ ನಿಮಿತ್ತ ಹೆಚ್ಚಿನ ಚಿಕಿತ್ಸೆಗಾಗಿ ಡಿಸೆಂಬರ್ ತಿಂಗಳಲ್ಲಿ ಸಿಂಗಪೂರ್ ಗೆ ಹೋಗಿದ್ದರು. ಈಗ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ಸಿಂಗಪೂರ್` ನಲ್ಲಿ ನಡೆದ ಆರ್ಯನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 

ತೆಲುಗು ಹೀರೋ ಉದಯ್ ಕಿರಣ್ ಆತ್ಮಹತ್ಯೆ

ಹೈದರಾಬಾದ್(ಜ.06): ತೆಲುಗು ಸಿನಿಮಾ ಹೀರೋ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ.

ಅಭಿನೇತ್ರಿಯಲ್ಲಿ ಪೂಜಾ ಗಾಂಧಿಯ ಹಾಟ್ ಹಾಟ್ ಬೆಡ್ ರೂಮ್ ಸೀನ್ಸ್..!

ಬೆಂಗಳೂರು(ಜ.02): ದಂಡುಪಾಳ್ಯ ಚಿತ್ರದಲ್ಲಿ ಬೆನ್ನು ತೋರಿಸಿ ದೊಡ್ಡ ವಿವಾದಕ್ಕೆ ಕಾರಣರಾಗಿದ್ದ ಪೂಜಾಗಾಂಧಿ ಈಗ ಅಭಿನೇತ್ರಿ ಸಿನಿಮಾದಲ್ಲಿ ಅತುಲ್ ಕುಲಕರ್ಣಿ ಜೊತೆ ಬೆಡ್ ರೂಮ್ ಸೀನ್ಗಳಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ಮಹಿಳಾ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸೂಚನೆ ನೀಡಿದ್ದಾರೆ.

ನಟ ಜಾನ್ ಅಬ್ರಹಾಂ-ಪ್ರಿಯಾ ರುಂಚಲ್ ಗಪ್'ಚುಪ್ ಮದುವೆ

ಮುಂಬೈ(ಜ.03): ಕೆಲ ವರ್ಷ ಹಿಂದಿನವರೆಗೂ ಬಿಪಾಶಾ ಬಸು ಜೊತೆ ಡೇಟಿಂಗ್ ಮಾಡಿಕೊಂಡಿದ್ದ ಜಾನ್ ಅಬ್ರಹಾಂ ಈಗ ಸದ್ದಿಲ್ಲದೇ ಪ್ರಿಯಾ ರೂಂಚಲ್ ಎಂಬಾಕೆಯನ್ನ ವಿವಾಹವಾಗಿದ್ದಾರೆ.

ಹಿಂದೂ-ಮುಸ್ಲಿಂ ಪ್ರೇಮಕಥೆಯ ಅಯೋಧ್ಯೆಪುರಂ ಮತ್ತು ಮಾಲಾಶ್ರೀಯ ಘರ್ಷಣೆ

ಬೆಂಗಳೂರು(ಜ.03): ಈ ವಾರ ಮೂರು ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿವೆ. ಕನ್ನಡದ "ಅಯೋಧ್ಯೆಪುರಂ" ಮತ್ತು "ಘರ್ಷಣೆ" ಚಿತ್ರಗಳು ಗಲ್ಲಾಪೆಟ್ಟಿಗೆ ತೆರೆಯಲಿವೆ...

ಆರನೇ ಕ್ಲಾಸ್’ನಲ್ಲೇ ಲವ್ ಪ್ರೊಪೋಸ್ ಮಾಡಿ ಪೆಚ್ಚಾಗಿದ್ದ ಪೂನಂ ಪಾಂಡೆ

ಬೆಂಗಳೂರು(ಜ.01): ಸೆಕ್ಸ್ ಬಾಂಬ್ ಪೂನಂ ಪಾಂಡೆ ಆರನೇ ತರಗತಿಯಲ್ಲಿರುವಾಗಲೇ ತನ್ನ ಸಹಪಾಠಿಗೆ ಲವ್ ಪ್ರೊಪೋಸ್ ಮಾಡಿ ಟೀಚರ್ ಕೈಲಿ ಬೈಸಿಕೊಂಡಿದ್ದರಂತೆ. ಹಾಗಂತ, ಸುವರ್ಣನ್ಯೂಸ್’ವೊಂದಿಗೆ ಪೂನಂ ಪಾಂಡೆ ಮನಬಿಚ್ಚಿ ಮಾತನಾಡಿದ್ದಾಳೆ.