FacebookTwitter

ಛತ್ರಪತಿ ಕನ್ನಡ ಚಿತ್ರ ವಿಮರ್ಶೆ

27 ಡಿಸೆಂಬರ್ 2013 : ತೆಲುಗಿನ ಮೂಲ ಚಿತ್ರದಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲ ಮಸಾಲೆಗಳು ಇದ್ದವು. ಆದರೆ, ಅದೇ ಚಿತ್ರ ಕನ್ನಡಕ್ಕೆ ಬರುವಾಗ ಮೂಲದಲ್ಲಿ ಗೆಲುವಿಗೆ ಕಾರಣವಾದ ಅಂಶಗಳನ್ನು ಕೈ ಬಿಟ್ಟಿದೆ. ತೀರಾ ಸಾಧಾರಣ ಎಂಬಂತೆ ರಿಮೇಕ್ ಮಾಡಿದ್ದಾರೆ. ನಾಯಕನನ್ನು ವಿಜೃಂಭಿಸುವ ಭರದಲ್ಲೋ ಅಥವಾ 'ರಿಮೇಕ್ ಚಿತ್ರ ತಾನೇ, ಹೇಗೆ ಮಾಡಿದರೂ ನಡೆಯುತ್ತದೆ' ಎನ್ನುವ ನಿರ್ದೇಶಕನ ಮನಸ್ಥಿತಿಯಿಂದಲೋ 'ಛತ್ರಪತಿ' ಮೂಡಿ ಬಂದಂತಿದೆ.

ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ

27 ಡಿಸೆಂಬರ್ 2013 : ಸೂಕ್ಷ್ಮ ದೃಶ್ಯಗಳಿಂದ ಗಮನಸೆಳೆಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಎರಡನೇ ಚಿತ್ರದ ಮೊದಲಾರ್ಧದಲ್ಲಿ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತವೆ. ಆದರೆ ನಂತರ ಮುಂಗಾರು ಮಳೆಯ ಜಾಡು ಹಿಡಿದು ಕೊನೆಗೆ ಮಾಮೂಲು ಧಾಟಿಯಲ್ಲೇ ಅಂತ್ಯ ಕಂಡು, ಈ ಹನಿ ಹನಿ ಪ್ರೇಮ್ ಕಹಾನಿ, ಹನಿ ಹನಿಗೂಡಿದ್ರೆ ಹಳ್ಳ ಎಂಬಂತಾಗುವುದು ನಿರಾಸೆ.

ನ್ಯೂ ಇಯರ್ ಪಾರ್ಟಿಗೆ ಬಾಲಿವುಡ್ ಸೆಲಬ್ರಿಟಿಗಳು ಏನೇನು ಮಾಡಲಿದ್ದಾರೆ?

ಮುಂಬೈ(ಡಿ.27): ಬಾಲಿವುಡ್'ನ ಸೆಲಬ್ರಿಟಿಗಳಂತೂ ಈ ವರ್ಷ ನ್ಯೂ ಇಯರ್ ಜೋಷ್'ನಲ್ಲಿದ್ದಾರೆ. ನಟನಟಿಯರೆಲ್ಲ ಕುಟುಂಬದವರ ಜೊತೆ ಹೊಸವರ್ಷದ ಸ್ವಾಗತಕ್ಕೆ ಅಣಿಯಾಗಿದ್ದಾರೆ.

ದುಬೈ ಉದ್ಯಮಿಯ ಕೈಹಿಡಿದ ನಟಿ ವೀಣಾ ಮಲಿಕ್

ದುಬೈ(ಡಿ.26):ಸೆಕ್ಸಿ ಬೆಡಗಿ, ಪಾಕಿಸ್ತಾನದ ಸುಂದರಿ ನಟಿ ವೀಣಾ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 

ಗಾಲಿ ಚಿತ್ರ ವಿಮರ್ಶೆ

20 ಡಿಸೆಂಬರ್ 2013 : ನಾಯಕ 'ಜೀವನ್' ಈ ಸಿನಿಮಾದಿಂದ ನಂಗೆ 'ಲೈಫ್' ಸಿಗುತ್ತೆ ಅಂದ್ಕೊಂಡ್ರೆ ಅದು ಅವರ ಇನ್ನೊಂದು ತಪ್ಪು. ಪಾಯಿಂಟ್ ಟು ವರಿ ಎನ್ನುವ ವಿಷಯ ಎಂದರೆ ಅವರ ಡೈಲಾಗ್ ಡೆಲಿವರಿ. ಗಾಲಿ ಸಿನಿಮಾದಲ್ಲಿರುವುದೇ ತೀರಾ ವೀಕ್ ಸ್ಟೋರಿ. ಆದರೆ ಅದು ಎಷ್ಟು 'ವೀಕ್' ಓಡುವ ಸ್ಟೋರಿ ಎಂಬುದು ಮಾತ್ರ ಗಾಲಿ ಚಿತ್ರದ ಬಗ್ಗೆ ಆಡುವ ಗೇಲಿ ಮಾತಲ್ಲ.

ಭರ್ಜರಿ ಪ್ರದರ್ಶನ ಕಾಣುತ್ತಿದ್ದರೂ ಭಜರಂಗಿ ಎತ್ತಂಗಡಿಗೆ ಪ್ರಯತ್ನ: ನಿರ್ಮಾಪಕರ ಅಳಲು

ಬೆಂಗಳೂರು(ಡಿ.25): ರಿಲೀಸ್ ಆದ ಎರಡೇ ವಾರದಲ್ಲಿ ಭಜರಂಗಿ ಚಿತ್ರ 8 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಎಲ್ಲ ಥಿಯೇಟರ್ ಗಳಿಂದ ಶೇರ್ ಆಮೌಂಟ್ ಕೂಡ ಬರುತ್ತಿದೆ. ಹೀಗಿದ್ದರೂ ಚಿತ್ರವನ್ನ ಬಹಳಷ್ಟು ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ. 

ಏಪ್ರಿಲ್ 21ಕ್ಕೆ ಶಿವರಾಜ್ ಕುಮಾರ್ ಪುತ್ರಿ ಡಾ, ನಿರುಪಮಾ ನಿಶ್ಚಿತಾರ್ಥ

ಬೆಂಗಳೂರು(ಡಿ.24): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹಿರಿಯ ಪುತ್ರಿ ಡಾ.ನಿರುಪಮಾ ನಿಶ್ಚಿತಾರ್ಥದ ದಿನಾಂಕ ಫಿಕ್ಸ್ ಆಗಿದೆ. ವೃತ್ತಿಯಲ್ಲಿ ಡಾಕ್ಟರ್ ಆಗಿರುವ ನಿರುಪಮಾ ನಿಶ್ಚಿತಾರ್ಥ ಏಪ್ರಿಲ್ 21ಕ್ಕೆ ನಡೆಯಲಿದೆ..

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಂತೆ ಮೋಹನಬಾಬು, ಬ್ರಹ್ಮಾನಂದಂಗೆ ಕೋರ್ಟ್ ಆದೇಶ

ಹೈದರಾಬಾದ್(ಡಿ.24): ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿಯನ್ನ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನ ಹಿಂದಿರುಗಿಸುವಂತೆ ತೆಲುಗಿನ ಹಿರಿಯ ನಟ ಮೋಹನ್ ಬಾಬು ಮತ್ತು ಖ್ಯಾತ ಹಾಸ್ಯನಟ ಬ್ರಹ್ಮಾನಂದಂಗೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ

ಭಜರಂಗಿ ಚಿತ್ರ ವಿಮರ್ಶೆ

12 ಡಿಸೆಂಬರ್ 2013 : ಕೈಯಲ್ಲಿ ಮಚ್ಚೇ ಇರಲಿ, ಕತ್ತಿಯೇ ಇರಲಿ, ಅದನ್ನು ಹಿಡಿಯೋ 'ಠೀವಿ ರೈಟ್ಸ್' ಕೇವಲ ಶಿವರಾಜ್ ಕುಮಾರ್ ಬಳಿಯಲ್ಲೇ ಇದೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಎಲ್ಲರೂ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಹಾತೊರೆಯುವಾಗ ಶಿವಣ್ಣ, ಬ್ಯಾಡ್ಲಕ್ ಬಾದ್ಶಾ ಎಂದು ಕರೆಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೀಟರ್ ತೋರಿಸಿರುವುದು ಸ್ಪೆಷಲ್. ಇಡೀ ಸಿನಿಮಾ ನನ್ನ ಮೇಲೆ ನಿಂತಿದೆ ಎಂಬ ಅರಿವಿಟ್ಟುಕೊಂಡೇ ಶಿವಣ್ಣ ಚಿತ್ರದುದ್ದಕ್ಕೂ ಮಿಂಚಿದ್ದಾರೆ.

ಫೋರ್ಬ್ಸ್ ಸೆಲಬ್ರಿಟಿ ಪಟ್ಟಿಯಲ್ಲಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ !

ಬೆಂಗಳೂರು(ಡಿ.14): ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಭಾರತದ 100 ಟಾಪ್ ಸೆಲೆಬ್ರಿಟಿಗಳ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಥಾನ ಪಡೆದಿದ್ದಾರೆ.

ನಟ ರಾಘಣ್ಣಗೆ ಅನಾರೋಗ್ಯ; ಡಿ.13ರಂದು ಸಿಂಗಾಪುರದಲ್ಲಿ ಚಿಕಿತ್ಸೆ?

ಬೆಂಗಳೂರು(ಡಿ.11): ನಟ-ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ರಾಘಣ್ಣ ಸಿಂಗಪೂರ್ ದೇಶದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ...