FacebookTwitter

ವಾಟ್ ದ ಫಿಶ್ ಪ್ರಚಾರಕ್ಕೆ ಪೂನಂ ಪಾಂಡೆ

ಪೂನಂ ಪಾಂಡೆ, ಡಿಂಪಲ್ ಕಾಪಾಡಿಯ

ಪ್ರಚಾರಕ್ಕಾಗಿ ಸಕಲ ಸಿದ್ಧತೆಯಲ್ಲಿರುವ ಪೂನಂ ಪಾಂಡೆ ಈಗಾಗಲೇ ಡಿಂಪಲ್ ಕಾಪಾಡಿಯಾರೊಂದಿಗೆ ಪಾರ್ಟಿಗಳಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ದ್ಯಾವ್ರೇ ಕನ್ನಡ ಚಿತ್ರ ವಿಮರ್ಶೆ

06 ಡಿಸೆಂಬರ್ 2013 : ವ್ಯವಸ್ಥೆಗಳನ್ನು ಮಿತಿಯಲ್ಲಿರಿಸಿ ಮನುಷ್ಯತ್ವದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದಾರೆ ವಿಜಿ. ಗೋಡೆಗಳಿಗೆ ಕಿವಿಗಳಿವೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಗೋಡೆಗಳಿಗೆ ಹೃದಯವೂ ಇರುತ್ತದೆ ಎನ್ನುತ್ತದೆ ದ್ಯಾವ್ರೇ ಚಿತ್ರ. ಈ ಕಾರಣಕ್ಕೆ ವಿಜಿ ಅವರನ್ನು ಗಾಡ್ ಬ್ಲೆಸ್ಡ್ ಡೈರೆಕ್ಟರ್ ಎನ್ನಬಹುದು.

ಬೆಳೆದರೆ ಬೆಳೆಯಬೇಕು ರಜನೀಕಾಂತರಂತೆ... ಹೊಸ ರಜನೀ ಹಾಡು

ಬೆಂಗಳೂರು(ಡಿ.07): ಭಾರತೀಯ ಚಿತ್ರರಂಗದ ಸೂಪರ್'ಸ್ಟಾರ್ ರಜನೀಕಾಂತ್ ಅವರನ್ನ ಬಣ್ಣಿಸಿ ಸಿನಿಮಾ ಹಾಡೊಂದನ್ನ ಹೊಸೆಯಲಾಗಿದೆ. ಈ ಹಾಡಿಗೆ ಅದ್ದೂರಿ ಚಿತ್ರೀಕರಣವನ್ನೂ ನಡೆಸಲಾಗುತ್ತಿದೆ.

ಕನ್ನಡಕ್ಕೆ ಬರುತ್ತಿದ್ದಾರೆ ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ

ಬೆಂಗಳೂರು(ಡಿ.06): ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಪುನೀತ್ ಅಭಿನಯದ "ನಿನ್ನಿಂದಲೇ" ಮೂಲಕ ಸ್ಯಾಂಡಲ್ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಉಪ್ಪಿಗೆ ಗೊತ್ತಿಲ್ಲದಂತೆ ಟೋಪಿವಾಲಾ ಡಬ್ಬಿಂಗ್ ರೈಟ್ಸ್ ಮಾರಾಟ?

ಬೆಂಗಳೂರು(ಡಿ.05): ಟೋಪಿವಾಲಾ ಚಿತ್ರದ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕನ್ನ ತಾನು ಹೊಂದಿದರೂ ತನ್ನ ಅರಿವಿಗೆ ಬರದಂತೆ ತೆಲುಗು ಭಾಷೆಯಲ್ಲಿ ಚಿತ್ರ ಡಬ್ ಆಗುತ್ತಿದೆ ಎಂದು ಉಪೇಂದ್ರ ಆರೋಪಿಸಿದ್ದಾರೆ..

ಹರಾಜು ಸ್ಥಿತಿಗೆ ಬಂತು ಕಪಾಲಿ ಚಿತ್ರಮಂದಿರ

ಬೆಂಗಳೂರು(ಡಿ.05): ಭಾರತದ ಪ್ರಥಮ ಚಿತ್ರಮಂದಿರ ಮತ್ತು ಏಷ್ಯಾದ ಅತೀದೊಡ್ಡ ಚಿತ್ರಮಂದಿರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಪಾಲಿ ಥಿಯೇಟರ್ ಈಗ ಹರಾಜಿಗಿದೆ.

ಲೂಸಿಯಾ ಚಿತ್ರ ನೋಡಿ ನಟ ಸಿದ್ಧಾರ್ಥ್ ಕ್ಲೀನ್ ಬೌಲ್ಡ್

ಬೆಂಗಳೂರು(ಡಿ.04): ಪವನ್ ಕುಮಾರ್ ನಿರ್ದೇಶನದ "ಲೂಸಿಯಾ" ಕನ್ನಡ ಚಿತ್ರದ ಬಗ್ಗೆ ಬಹುಭಾಷಾ ನಾಯಕನಟ ಸಿದ್ಧಾರ್ಥ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಒನ್ ವೇನಲ್ಲಿ ರಜನಿಕಾಂತ್ ಜೀವನ ಚರಿತ್ರೆಯ ಹಾಡು

ರಜನಿಕಾಂತ್

ಋಷಿ ನಿರ್ದೇಶನದ ‘ಒನ್ ವೇ’ ಚಿತ್ರದಲ್ಲಿ ಈ ಸಾಂಗ್ ಶೂಟಿಂಗ್ ಮಾಡಲಾಗ್ತಿದ್ದು,

ಪ್ರಶ್ನೆಯಾಗಿಯೇ ಉಳಿದ ನಟಿ ಸೌಂದರ್ಯ ಉಯಿಲು ಪತ್ರದ ರಹಸ್ಯ..?

ಬೆಂಗಳೂರು(ಡಿ.03): ಅಪಾರ ಚೆಲುವಿನ ಒಡತಿಯಾಗಿದ್ದ ನಟಿ ಸೌಂದರ್ಯ ಮರೆಯಾಗಿ ಒಂಭತ್ತುವರೆ ವರ್ಷ ಕಳೆದಿದೆ.. ಆದರೆ, ಅವರ ಆಸ್ತಿ ವಿವಾದ ಮಾತ್ರ ಇಂದಿಗೂ ಜೀವಂತವಾಗಿಯೇ ಇದೆ. 

ಯಾವ ಗರ್ಲ್ ಫ್ರೆಂಡ್ ಜೊತೆಯೂ ದೈಹಿಕ ಸಂಪರ್ಕ ಬೆಳೆಸಿಲ್ಲ, ನಾನಿನ್ನೂ ಪರಿಶುದ್ಧ :ಸಲ್ಮಾನ್ ಖಾನ್

ಮುಂಬೈ(ಡಿ.03):ಎಷ್ಟೇ ಗರ್ಲ್ ಫ್ರೆಂಡ್ಸ್ ಜೊತೆ ಓಡಾಡಿದ್ದರೂ ಯಾರ ಜೊತೆಗೂ ದೈಹಿಕ ಸಂಪರ್ಕ ಬೆಳೆಸಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಹೈದ್ರಾಬಾದ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದ ವಿದ್ಯಾ ಬಾಲನ್..?

ಮೊನ್ನೆ ಮೊನ್ನೆ ತಾನೇ ಡರ್ಟಿ ಪಿಕ್ಟರ್ ಎಂಬ ಮಸ್ತ್ ಮೂವಿಯಲ್ಲಿ ಆಕ್ಟ್ ಮಾಡಿ ಸಿಕ್ಕಾಪಟ್ಟೆ ಹೆಸರುಮಾಡಿದ್ದ ಕೇರಳ ಕುಟ್ಟಿ ವಿದ್ಯಾ ಬಾಲನ್ ಗೆ ಅದೇನಾಯ್ತೋ ಪಾಪ ಹೀಗೆ ಭಿಕ್ಷೆ ಬೇಡೋಕೆ ಅಂದುಕೊಂಡ್ರಾ..? ಖಂಡಿತಾ ಇಲ್ಲ.