FacebookTwitter

ಚಡ್ಡಿದೋಸ್ತ್ ಚಿತ್ರ ವಿಮರ್ಶೆ

29 ನವೆಂಬರ್ 2013 : ರಘು, ಸಾಧು ಜೋಡಿಯ ಸಿನಿಮಾ ಆದ್ದರಿಂದ ಕಥೆ ಇಲ್ಲಿ ನಾಮ್‌ಕೇ ವಾಸ್ತೆ. ಹಾಗಂತ ಕಥೆಯೇ ಇಲ್ಲದೆ ರೀಲು ಸುತ್ತಿಲ್ಲ. ಗಟ್ಟಿಯಾದ ಸ್ನೇಹವನ್ನಿಟ್ಟುಕೊಂಡು ಕಥೆಯನ್ನು ತೆಳುವಾದ ಎಳೆಯಾಗಿಸಲಾಗಿದೆ. ಆದರೆ ಮನರಂಜನೆಗೆ ಖಂಡಿತಾ ಮೋಸವಾಗದ ಕಾರಣ ಮೊದಲಿನಿಂದ ಕೊನೆಯವರೆಗೂ, ನಗಿಸಲು ನೀವು ನಗುವೆವು ನಾವು ಎನ್ನುತ್ತಾನೆ ಪ್ರೇಕ್ಷಕ. ಆದರೆ, ಲೋ ಬಜೆಟ್, ರಘು ಅವರ ಕಾಸ್ಟ್ಯೂಮ್ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಚಿತ್ರದ ಮೈನಸ್ ಪಾಯಿಂಟ್.

ಕೂಲ್ ಗಣೇಶ ಚಿತ್ರ ವಿಮರ್ಶೆ

29 ನವೆಂಬರ್ 2013 : ಪದೇಪದೇ ಪ್ರೇಕ್ಷಕನಿಗೆ ಕೂತ ಜಾಗದಲ್ಲೇ ಬಿಸಿ ಏರಿಸುವುದರಿಂದ ನೋಡುಗರ ಪಾಲಿಗೆ 'ಹೀಟ್ ಗಣೇಶ'ನಾಗುತ್ತಾನೆ. ಜಗ್ಗೇಶ್ ಅಭಿನಯದ ಸಿನಿಮಾದಿಂದ ಮಾತು ಮಾತಿಗೂ ಕಚಗುಳಿ ಅಪೇಕ್ಷಿಸುವುದು ಸಹಜ. ಆದರೆ, ಈ ನಿರೀಕ್ಷೆ ಹುಸಿ ಮಾಡುವ ನಿಟ್ಟಿನಲ್ಲಿ ನಿರ್ದೇಶಕ ವಸಂತ್‌ ಆದಿಯಾಗಿ ಇಡೀ ಚಿತ್ರತಂಡ ಸಾಕಷ್ಟು ಶ್ರಮ ಹಾಕಿದೆ!

'ಬ್ರಹ್ಮ'ನಿಗೆ ಶಾಪ... ಸಿನಿಮಾದವ್ರಿಗೆ ವಿಘ್ನಗಳ ಕಾಟ !

ಅದೇನ್ ಅದೃಷ್ಟವೋ. ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರೀಕರಣ ಕಂಪ್ಲೀಟ್ ಮಾಡಿದೆ. ಕೊನೆಯ ದಿನ ಬಾಕಿ ಉಳಿದ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ.. ಇನ್ನೂ ಇಂಟ್ರೆಸ್ಟಿಂಗ್ ವಿಷ್ಯಯಿದೆ. ಬನ್ನಿ ನೋಡೋಣ...

ಕೂಲ್ ಗಣೇಶ, ಚೆಡ್ಡಿ ದೋಸ್ತ್, ಅನುಭವ ಬಿಡುಗಡೆ

ಬೆಂಗಳೂರು(ನ.29): ಕನ್ನಡ ಸಿನಿ ಪ್ರಿಯರಿಗೆ ಇಂದು ಸಿನಿಸುಗ್ಗಿ... ಕಾಶಿನಾಥ್ ಅವರ ಮೂರು ದಶಕದಿಂದಿನ ಅನುಭವ ಸೇರಿದಂತೆ ಕನ್ನಡದ ಮೂರು ಕಾಮಿಡಿ ಚಿತ್ರಗಳು ಇಂದು ಬಿಡುಗಡೆಯಾಗುತ್ತಿವೆ.

ತಮಿಳಿನ `ವಡಾಕರಿ'ಯಲ್ಲಿ ಹಾಟ್ ಸನ್ನಿ ಲಿಯೋನ್ ಐಟಂ ಡ್ಯಾನ್ಸ್..!

ಬಾಲಿವುಡ್ ನಲ್ಲಿ ಎಕ್ಸ್ ಪೋಸಿಂಗ್ ಮೂಲಕವೇ ಒಂದಷ್ಟು ಹೆಸರು ಮಾಡಿರುವ ಇಂಡೋ-ಕೆನಡಿಯನ್ ನೀಲಿಚಿತ್ರಗಳ ಬೆಡಗಿ ಸನ್ನಿ ಲಿಯೋನ್ ಬಾಲಿವುಡ್ ನಿಂದ ಕಾಲಿವುಡ್ ಗೆ ಹಾರುತ್ತಿದ್ದಾರೆ. 

ಮತ್ತೆ ಬಂದಿದೆ ಕಾಶೀನಾಥ್ 'ಅನುಭವ'!

ಚಿತ್ರಕ್ಕೆ ಅದೆಲ್ಲಿಂದ ಅನುಭವ ಎಂದು ಹೆಸ್ರು ಇಟ್ಟರೋ. ತೆರೆಗೆ ಬಂದ್ಮೇಲೆ ಚಿತ್ರ ವೀಕ್ಷಿಸಿದ ಪ್ರೇಕ್ಷಕ್ರು ಎಲ್ಲೆಡೆ ಅನುಭವದ ಅನುಭವ ಹಂಚಿಕೊಂಡ್ರು. ಕಾರಣ, ಚಿತ್ರದಲ್ಲಿ ಎಲಿಮೆಂಟ್ಸ್ ಹಾಗಿತ್ತು. ನಿರ್ದೇಶಕ ಕಾಶೀನಾಥ್ ಅವ್ರು ಅಂತಹ ವಿಷ್ಯವನ್ನೇ ಎತ್ತಿಕೊಂಡು ಬಂದಿದ್ದರು.

ಉತ್ತರ ಪ್ರದೇಶದಲ್ಲಿ `ರಾಮಲೀಲಾ' ಚಿತ್ರ ಪ್ರದರ್ಶನ ನಿಷೇಧ..!

ಲಖನೌ(ನ.21): ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ರಾಮಲೀಲಾ' ಚಿತ್ರ ಪ್ರದರ್ಶನಕ್ಕೆ ಉತ್ತರಪ್ರದೇಶದಲ್ಲಿ ನಿಷೇಧ ಹೇರಲಾಗಿದೆ. 

ಧನುಶ್ ಜೊತೆ ಕಮಲ್ ಹಾಸನ್ 2ನೇ ಪುತ್ರಿ ಬಾಲಿವುಡ್ ಗೆ ಎಂಟ್ರಿ

ಮುಂಬೈ.21):ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ 2ನೇ ಪುತ್ರಿ ಅಕ್ಷರ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ 6 ತಿಂಗಳಿದ್ದ ಎದ್ದಿದ್ದ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ. 

ಶೂಟಿಂಗ್ ವೇಳೆ ಲೂಸ್ ಮಾದ ಖ್ಯಾತಿಯ ನಟ ಯೋಗಿಗೆ ತೀವ್ರ ಗಾಯ (2)

ಡಾರ್ಲಿಂಗ್ ಚಿತ್ರದ ಚಿತ್ರೀಕರಣದ ವೇಳೆ ಲೂಸ್ ಮಾದ ಖ್ಯಾತಿಯ ನಾಯಕ ನಟ ಯೋಗಿ ತೀವ್ರವಾಗಿ ಗಾಯಗೊಂಡಿದ್ದಾರೆ.

24ರ ಯುವಕನ ತೆಕ್ಕೆಗೆ ಮಲ್ಲಿಕಾ ಶೆರಾವತ್..!

ಖಾಸಗಿ ಚಾನಲ್ ನ `ದಿ ಬ್ಯಾಚುಲರೇಟ್-ಮೇರೆ ಖಯಾಲೋನ್ ಕಿ ಮಲ್ಲಿಕಾ' ರಿಯಾಲಿಟಿ ಶೋನಲ್ಲಿ ಬಾಲಿವುಡ್ ನ ಹಾಟೆಸ್ಟ್ ಬೆಡಗಿ ಮಲ್ಲಿಕಾ ಶೆರಾವತ್ ತನ್ನ ಬಾಳ ಸಂಗಾತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ

ಕ್ರಿಶ್-3 ಚಿತ್ರದ `ಸ್ಪೆಷಲ್ ಮಾಸ್ಕ್' ಮೇಕಪ್ ನಲ್ಲಿ ದಾವಣಗೆರೆ ಹುಡುಗನ ಕೈಚಳಕ..!

ಕ್ರಿಶ್ 3 ಚಿತ್ರದ ಅದ್ಭುತ ಯಶಸ್ಸಿನಿಂದ ಖುಷಿಯಾಗಿರುವ ಹೃತಿಕ್ ರೋಷನ್ ಕ್ರಿಶ್ 4 ಚಿತ್ರ ಮಾಡುವ ಆಲೋಚನೆಯಲ್ಲಿದ್ದಾರೆ. ಕ್ರಿಶ್ 3 ಚಿತ್ರದ ಯಶಸ್ಸು ಇಡೀ ಚಿತ್ರ ತಂಡದ ಪರಿಶ್ರಮದ ಫಲ. ಅಂದಹಾಗೆ, ಚಿತ್ರದ ಯಶಸ್ಸಿನ ಹಿಂದೆ ಕರ್ನಾಟಕದ ದಾವಣಗೆರೆ ಹುಡುಗ ನಹುಷ್ ಪಿಸೆ ಶ್ರಮವೂ ಇದೆ.