FacebookTwitter

ನಿಗೂಢ! ವಿಚಿತ್ರ ಅನುಭವಗಳಿಂದ ಬೆಚ್ಚಿಬಿದ್ದಿರುವ 'ಮಹಾಭಾರತ್' ನಟಿ !

ಮುಂಬೈ(ಅ.31): ಆಪ್ತರಕ್ಷಕ ಚಿತ್ರದ ಶೂಟಿಂಗ್ ವೇಳೆ ದಿವಂಗತ ವಿಷ್ಣುವರ್ಧನ್ ಅವರಿಗಾದಂತೆ, "ಮಹಾಭಾರತ್" ಹಿಂದಿ ಧಾರವಾಹಿಯಲ್ಲಿ ಶಫಾಕ್ ನಾಜ್ ಎಂಬ ನಟಿಗೂ ವಿಚಿತ್ರ ಮತ್ತು ನಿಗೂಢ ಅನುಭವಗಳಾಗಿವೆಯಂತೆ...

`ಮಿಸ್ಟರ್ ಇಂಡಿಯಾ-2' ಶೀಘ್ರದಲ್ಲೇ ಚಿತ್ರೀಕರಣ ಆರಂಭ-ಅನಿಲ್ ಕಪೂರ್

ಮುಂಬೈ(ಅ.31): 1987ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಅನಿಲ್ ಕಪೂರ್ ಮತ್ತು ಶ್ರೀದೇವಿ ಅಭಿನಯದ ಮಿಸ್ಟರ್ ಇಂಡಿಯಾ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಅಲ್ಲಿಯವರೆಗಿನ ದಾಖಲೆಗಳನ್ನ ಮುರಿದು ಹೊಸ ದಾಖಲೆ ಬರೆದಿದ್ದ ಈ ಚಿತ್ರದ ಭಾಗ-2 ಸೆಟ್ಟೇರೋಕೆ ಕಾಲ ಕೂಡಿ ಬಂದಿದೆ. 

ನಟಿ ರಮ್ಯಾ ಜೊತೆ ಎಕ್ಸ್ ಕ್ಲೂಸಿವ್ ಸಂದರ್ಶನ

`ನನ್ನನ್ನ ಸಿನಿಮಾಗೆ ಕರೆತಂದಿದ್ದು ರಾಜ್ ಕುಮಾರ್ ಫ್ಯಾಮಿಲಿ, ಜಗ್ಗೇಶ್ ಅಲ್ಲ'

"ಚಿತ್ರಮಂದಿರದಲ್ಲಿ" ಚಿತ್ರ ವಿಮರ್ಶೆ

25 ಅಕ್ಟೋಬರ್ 2013 : ಕಥೆಯಲ್ಲಿನ ಒಂದಷ್ಟು ಗೊಂದಲಗಳ ಸಮಸ್ಯೆ, ನೀರಸ ಕ್ಲೈಮ್ಯಾಕ್ಸ್‌ನ ಸಮಸ್ಯೆ ಮತ್ತು ಅದರ ಜೊತೆಗೆ ತೆರೆಯ ಮೇಲೆ ಪಾತ್ರಗಳ ಲಿಪ್ ಸಿಂಕ್ ಆಗದ 'ಚಿತ್ರಮಂದಿರದಲ್ಲಿ'ನ ಸಮಸ್ಯೆಯೂ ಸೇರಿ, ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ  ಕೊಂಚ ಡಲ್ ಎನಿಸಿದರೂ ಒಟ್ಟಾರೆ ಚಿತ್ರಮಂದಿರದಲ್ಲಿ ಕುಳಿತು ನೋಡಿದರೆ ಒಂದು ವಿಭಿನ್ನ ಅನುಭವವನ್ನಂತೂ ನೀಡುವ ಚಿತ್ರವಾಗಿದೆ 'ಚಿತ್ರಮಂದಿರದಲ್ಲಿ'.

ಜಗ್ಗೇಶ್ ವಿರುದ್ಧ ರಮ್ಯಾ ಕೆಂಡಾಮಂಡಲ

ರಮ್ಯಾ `ಪೂರ್ ಕಿಡ್' ಎಂದು ಮತ್ತೆ ಟ್ವಿಟ್ಟರ್ ನಲ್ಲಿ ರಮ್ಯಾ ಕಾಲೆಳೆದ ನಟ ಜಗ್ಗೇಶ್ 

ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಹೆಚ್.ಡಿ. ಗಂಗರಾಜು ಆಯ್ಕೆ

ಬೆಂಗಳೂರು(ಅ.27): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹೆಚ್.ಡಿ.ಗಂಗರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪೇಟೆ ಮಂದಿಯನ್ನು ನಂಬಿ ಕೆಟ್ಟ ಹಳ್ಳಿ ಹೈದ

ಜಂಗಲ್ ಜಾಕಿ ರಾಜೇಶನಿಗೆ ಪೂರ್ತಿ ಸಂಭಾವನೆ ಕೊಡದೆ ನಿರ್ಮಾಪಕರಿಂದ ವಂಚನೆ ಆರೋಪ

ನಟಿ ರಮ್ಯಾ ವಿರುದ್ಧ ಟ್ವಿಟ್ಟರ್ ನಲ್ಲಿ ಜಗ್ಗೇಶ್ ಟೀಕಾಸ್ತ್ರ..!

ನೀರ್ ದೋಸೆ ಚಿತ್ರಕ್ಕೂ ರಮ್ಯಾ ಕೈಕೊಡಬಹುದೆಂಬ ಅನುಮಾನ ಚಿತ್ರದ ನಾಯಕ ಜಗ್ಗೇಶ್ ಗೆ ಬಂದಂತೆ ಕಾಣುತ್ತಿದೆ. ಹೀಗಾಗಿ, ರಮ್ಯಾ ವಿರುದ್ಧ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಟೀಕಾಸ್ತ್ರವನ್ನ ಪ್ರಯೋಗಿಸಿದ್ದಾರೆ

2010-11ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ

ಪುನೀತ್ ಗೆ ಉತ್ತಮ ನಟ, ರಮ್ಯಾಗೆ ಉತ್ತಮ ನಟಿ, ಅಂಬರೀಷ್ ಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ 

3 ದಶಕಗಳ ಬಳಿಕ ಕನ್ನಡ ಚಿತ್ರದಲ್ಲಿ ನಟಿಸಲಿರುವ ರಜನಿಕಾಂತ್..?

ಬೆಂಗಳೂರು(ಅ.24):ಬರೋಬ್ಬರಿ 3 ದಶಕಗಳ ಬಳಿಕ ರಜನಿಕಾಂತ್ ಕನ್ನಡದ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕನ್ನಡದ `ಒನ್ ವೇ' ಚಿತ್ರದಲ್ಲಿ ರಜಿನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. 

ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ: ಜಿಯಾ ಖಾನ್ ಆತ್ಮ ಬಿಚ್ಚಿಟ್ಟ ಸತ್ಯ..!

ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವಳನ್ನ ಕಾಲಿನಿಂದ ಒದ್ದು, ಕತ್ತು ಹಿಸುಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ವತಃ ಜಿಯಾ ಖಾನ್ ಆತ್ಮದ ಜೊತೆ ನಾನು ಮಾತನಾಡಿದ್ದೇನೆ ಎಂದು ಜಿಯಾ ತಾಯಿ ರಾಬಿಯಾ ಟ್ವಿಟ್ಟರ್ ನಲ್ಲಿ ಹೇಳಿಕೆ.