FacebookTwitter

'ಸಕ್ಕರೆ' ಕನ್ನಡ ಚಿತ್ರ ವಿಮರ್ಶೆ

18 ಅಕ್ಟೋಬರ್ 2013 : ಚಿತ್ರ ನೋಡ್ತಾ..ನೋಡ್ತಾ ಮುಂದಿನ ದೃಶ್ಯವನ್ನ ಖಂಡಿತ ಗೆಸ್ ಮಾಡಬಹುದು, ಹಾಗಿದೆ ಸಕ್ಕರೆ ಸಿನಿಮಾ. ಆದ್ರೂ, ಸಕ್ಕರೆ ಸಿಹಿಯಂತೆ ಒಮ್ಮೆ ನೋಡಿದ್ರೆ ಒಮ್ಮೆ ತಿಂದ್ರೆ, ಬೇಸರ ಆಗೋದಿಲ್ಲ.

ಮಹೇಶ್ ಬಾಬು, ಅಲ್ಲು ಅರ್ಜುನ್, ಎನ್ ಟಿಆರ್ ಚಿತ್ರಗಳ ಆಫರ್ ತಿರಸ್ಕರಿಸಿದ ಕಾಸ್ಟ್ಲೀ ಅನುಷ್ಕಾ

ಅನುಷ್ಕಾ ಶರ್ಮಾ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಸಾಲು ಸಾಲು ಚಿತ್ರಗಳ ಜೊತೆ ಫ್ಯಾಶನ್ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಅನುಷ್ಕಾ ಶರ್ಮಾಗೆ ಸಖತ್ ಬೇಡಿಕೆ ಇದೆ. ಆದರೆ, ಈ ಚೆಂದದ ಬೆಡಗಿ ಟಾಲಿವುಡ್ ನ 3 ಬಿಗ್ ಬಜೆಟ್ ಚಿತ್ರಗಳ ಆಫರನ್ನ ತಿರಸ್ಕರಿಸಿದ್ದಾಳಂತೆ.

ಸೆಕ್ಸಿ ಬೆಡಗಿ ರಂಭಾ ಕಮ್ ಬ್ಯಾಕ್ ಗೆ ಸಿದ್ಧ

2010ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದ ರಂಭಾ ಒಂದು ಹೆಣ್ಣು ಮಗುವಿಗೂ ಜನ್ಮ ನೀಡಿದ್ದಾರೆ. ಆದರೆ, ಇತ್ತೀಚೆಗೆ ಸಂಸಾರದಲ್ಲಿ ವಿರಸ ಕಂಡು ಗಂಡನನ್ನು ತೊರೆದಿರುವ ರಂಭಾ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಅದ್ನಾನ್ ಸಮಿಗೆ ದೇಶ ಬಿಟ್ಟು ತೆರಳಲು ನೋಟಿಸ್

ಮುಂಬೈ(ಅ.15): ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಮಿಗೆ ದೇಶ ಬಿಟ್ಟು ತೆರಳುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿಮಾಡಿದ್ದಾರೆ.

ಮದುವೆಗೆ ಒಪ್ಪಿಕೊಂಡ ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್..!

ಮುಂಬೈ(ಅ.15): ರಿಯಾಲಿಟಿ ಶೋನ ಸ್ಪರ್ಧಿಯೊಬ್ಬ ಫಿಲ್ಮಿ   ಸ್ಟೈಲ್ ನಲ್ಲಿ ನೀಡಿದ ಮದುವೆ ಆಫರನ್ನ ಮಲ್ಲಿಕಾ ಶೆರಾವತ್ ಒಪ್ಪಿಕೊಂಡಿದ್ದಾರಂತೆ. 

ಜಟ್ಟ ಕನ್ನಡ ಚಿತ್ರ ವಿಮರ್ಶೆ

11 ಅಕ್ಟೋಬರ್ 2013 : ಮೊದಲಲ್ಲದ ಮೊದಲ ಚಿತ್ರದಲ್ಲಿ ನಿರ್ದೇಶಕ ಗಿರಿರಾಜ್ ನಿಜಕ್ಕೂ ಗೆದ್ದಿದ್ದಾರೆ. ಕಥೆ, ಭಾಷೆ, ನಿರೂಪಣೆ, ಆಶ್ಲೇ-ಅಭಿಲಾಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ ಎಲ್ಲವೂ ಸೇರಿ ಇದೊಂದು 'ಅಚ್ಚಾ' ಕನ್ನಡದ ಚಿತ್ರ' ಎನಿಸುವುದು ಗ್ಯಾರಂಟಿ. ಅದೇ ಹಳೆಯ ಮಹಿಳಾ ದೌರ್ಜನ್ಯದ ವಿರುದ್ಧ ಮಾತನಾಡಿದರೂ ಇದು 'ಹೊಚ್ಚ ಹೊಸಾ ಕಾಪಿ'...

ದಾಸ್ವಾಳ ಕನ್ನಡ ಚಿತ್ರ ವಿಮರ್ಶೆ

11 ಅಕ್ಟೋಬರ್ 2013 : ನಿರೂಪಣೆ ಹಾಗೂ ಕಥೆ ಕಟ್ಟುವಿಕೆಯಲ್ಲಿ ನಿರ್ದೇಶಕ, ವಿರಾಮದ ನಂತರ ತೋರುವ ಜಾಣ್ಮೆಯನ್ನು ಆರಂಭದಿಂದಲೇ ತೋರಿಸದಿದ್ದರಿಂದಲೋ ಏನೋ ಒಮ್ಮೊಮ್ಮೆ ಚಿತ್ರ ಸಪ್ಪೆ ಎನಿಸುತ್ತದೆ.... ಇದರ ನಡುವೆ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ ಎಂದರೂ ಎಲ್ಲ 'ದಾಸ್ವಾಳ'ಗಳನ್ನು ಪ್ರೇಕ್ಷಕನ ಕಿವಿಯ ಮೇಲಿಡಲು ನಿರ್ಮಾಪಕ ಅಣಜಿ ನಾಗರಾಜ್ ತಂಡ ಸಾಕಷ್ಟು ಶ್ರಮ ಹಾಕಿದ್ದಾರೆ.

ಮುಖ್ಯಮಂತ್ರಿ ಚಂದ್ರು ಬಿಜೆಪಿಗೆ ಗುಡ್ ಬೈ, ಕಾಂಗ್ರೆಸ್ ಸೇರಲ್ಲವಂತೆ

ಬೆಂಗಳೂರು(ಅ.10): ಕನ್ನಡದ ಖ್ಯಾತ ಪೋಷಕ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಚಂದ್ರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. 

ಸಂಭಾವನೆ ಬದಲು ಮಂಡ್ಯ ಶಾಲಾ ಮಕ್ಕಳಿಗೆ ಶೂ ಕೇಳಿದ ರಮ್ಯಾ

ಬೆಂಗಳೂರು(ಅ.10): ಸ್ಯಾಂಡಲ್ ವುಡ್ ಕ್ವೀನ್  ರಮ್ಯಾ ಸಂಸದೆಯಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಸನ್ನಿ ಲಿಯೋನ್ ಆಯ್ತು, ಮತ್ತೊಬ್ಬ ಸೆಕ್ಸ್ ಡೈನಮೈಟ್ ಈಗ ಬಾಲಿವುಡ್'ಗೆ ಎಂಟ್ರಿ

ಮುಂಬೈ(ಅ.09): ತುಂಡುಡುಗೆಯನ್ನ ನೋಡಿ ಸವಿಯುವವರಿಗೆ ಖುಷಿಯ ಸುದ್ದಿ... ಸನ್ನಿ ಲಿಯೋನ್ ಬಾಲಿವುಡ್'ಗೆ ಅಡ್ಜಸ್ಟ್ ಆದ ಬಳಿಕ ಈಗ ವಿದೇಶದಿಂದ ಮತ್ತೊಬ್ಬ ಸೆಕ್ಸ್ ಬಾಂಬ್ ಮುಂಬೈಗೆ ಬಂದಿಳಿಯಲಿದ್ದಾಳೆ.

ಒಂದೇ ವಿಮಾನದಲ್ಲಿ ಕಾಣಿಸಿಕೊಂಡ ಅಮಿತಾಬ್-ರೇಖಾ

ಮುಂಬೈ(ಅ.08): 1981ರಲ್ಲಿ ತೆರೆಕಂಡ ಸಿಲ್ಸಿಲಾ ಅಮಿತಾಬ್ ಮತ್ತು ರೇಖಾ ಒಟ್ಟಿಗೆ ನಟಿಸಿದ ಕೊನೆಯ ಚಿತ್ರ. ನಿಜ ಜೀವನದಲ್ಲಷ್ಟೇ ಅಲ್ಲ, ತೆರೆಯ ಮೇಲೂ ಈ ಜೋಡಿ ಮತ್ತೆಲ್ಲೂ ಕಾಣಸಿಗಲಿಲ್ಲ..ಆದರೆ, ಇದೀಗ ಈ ಜೋಡಿಹಕ್ಕಿಗಳು ಒಂದೇ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ.