FacebookTwitter

ಬಟ್ಟೆ ಬಿಚ್ಚದ ಪೂನಂ ಪಾಂಡೆ ಲವ್ ಈಸ್ ಪಾಯ್ಸನ್ ಅಂತಿದ್ದಾಳೆ

ಪೂನಂ ಪಾಂಡೆ ಯಾರು? ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದ್ದನ್ನ ಮಾಡಲಿಲ್ಲ. ಮಾಡಿದ್ದೆಲ್ಲ ಲಾಜಿಕಲ್ ಟಾಕೇ.

ದಿಲ್'ವಾಲಾ ಕನ್ನಡ ಚಿತ್ರ ವಿಮರ್ಶೆ

04 ಅಕ್ಟೋಬರ್ 2013 : ಮುಜುಗರ ತರೋ ಹಾಗೇ ಇಲ್ಲದೇ ಇದ್ದರೂ, ಅತೀ ಆಯಿತೇನೋ ಅನ್ನೋ ಮಟ್ಟಿಗೆ ಡೈಲಾಗ್ ಬರೆದಿದ್ದಾರೆ ನಿರ್ದೇಶಕ ಅನಿಲ್ ಕುಮಾರ್. ಯಾಕೆ ಇಷ್ಟು ಬರೆದ್ರೋ ಗೊತ್ತಿಲ್ಲ. ಅದಕ್ಕೆ ಹೋಲುವ ಹಾಗೇನೆ ಪ್ರತಿ ದೃಶ್ಯದಲ್ಲೂ ಒಂದೊಂದು ಬಿಲ್ಡ್ ಶಾಟ್.

ಡರ್ಟಿ ವಿದ್ಯಾಬಾಲನ್ ಈಗ ಆನಿಮೇಶನ್ ದ್ರೌ ಪದಿ..!

ಹೌದು, ಡರ್ಟಿ ಪಿಕ್ಚರ್ ಚಿತ್ರದ ಮೂಲಕ ಭಾರತ ಚಿತ್ರರಂಗದಲ್ಲೇ ಹೊಸ ಅಲೆ ಎಬ್ಬಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ದ್ರೌಪದಿಯಾಗಿದ್ದಾರೆ.

ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಮುನಿರತ್ನ ಮುಂದುವರಿಕೆಗೆ ವಿರೋಧ

ಬೆಂಗಳೂರು(ಸೆ.30): ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಮುನಿರತ್ನ ಅವರನ್ನು ಮುಂದುವರಿಸಲು ನಿರ್ಮಾಪಕರ ಸಂಘದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಉಳಿದವರು ಕಂಡಂತೆ ಶೀತಲ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ

ಚಿಟ್ಟೆ ಹೆಜ್ಜೆ ಬಲ್ಲವರಾರು...? ಚೆಂದನೆ ಹುಡುಗಿ ಮನಸನ್ನ ತಿಳಿದವರು ಯಾರು? ಯಾರು.. ಯಾರನ್ನೂ ತಿಳಿಯೋಕೆ ಆಗೋದಿಲ್ಲ. ತಿಳಿದವರ ಮನಸ್ಸಿನ ಕೊನೆಯಲ್ಲಿ ಏನೋ ಒಂದು ಹೊಸ ಆಸೆ..

ಬೃಂದಾವನ ಚಿತ್ರ ವಿಮರ್ಶೆ

27 ಸೆಪ್ಟೆಂಬರ್ 2013 : ಬೃಂದಾವನ ಚಿತ್ರ ನೋಡುವಾಗ ಆಗಾಗ 'ಬ್ರೂ' ಕುಡಿಯಬೇಕು ಎನ್ನುವಷ್ಟು ಬೋರ್ ಆಗದಿದ್ದರೂ, ಮೂರು ಗಂಟೆಯ ಫ್ಯಾಮಿಲಿ ಡ್ರಾಮಾ ಇರುವ ಚಿತ್ರಕ್ಕೆ 'ಪುರಸೊತ್ತಾಗಿರೋರಿಗೆ ಮಾತ್ರ' ಎನ್ನುವ ಅಡಿಬರಹ ಹಾಕಬಹುದಿತ್ತು.

ನಟ ರಣವೀರ್ ಸಿಂಗ್ ಗೆ ಡೆಂಗ್ಯೂ ಜ್ವರ-ಪರಿಸ್ಥಿತಿ ಗಂಭೀರ

ಮುಂಬೈ(ಸೆ.28): ಬಾಲಿವುಡ್ ನ ವರ್ಕ್ ಹಾಲಿಕ್ ಎಂದೇ ಕರೆಯಲಾಗುವ ನಟ ರಣವೀರ್ ಸಿಂಗ್ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದಾರೆ. ರಣವೀರ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಸಬರ್ಬನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಕನ್ನಡ ಚಿತ್ರದಲ್ಲಿ ಪೂನಂಪಾಂಡೆ ಐಟಂ ಸಾಂಗ್

ಬಾಲಿವುಡ್ ಬಿಚ್ಚಮ್ಮ ಪೂನಂ ಪಾಂಡೆ ಸ್ಯಾಂಡಲ್ ವುಡ್ ಗೂ ಕಾಲಿಡುತ್ತಿದ್ದಾರೆ. ಸಿನಿಮಾಗಳಲ್ಲಿ ಅಭಿನಯಕ್ಕಿಂತಲೂ ಬಟ್ಟೆ ಬಿಚ್ಚುತ್ತೇನೆಂದು ಹೇಳಿ ಹೆಚ್ಚು ಸುದ್ದಿಯಾಗಿರೋ ಪೂನಂ ಪಾಂಡೆ, `ಲವ್ ಈಸ್ ಪಾಯಿಸನ್' ಎಂಬ ಕನ್ನಡದ ಚಿತ್ರದಲ್ಲಿ ಐಟಂ ಸಾಂಗ್ಗೆ ಕುಣಿಯಲಿದ್ದಾರೆ.

ಸನ್ನಿ ಲಿಯೋನ್ ಗೆ ರಜಿನಿ ಜೊತೆ ನಟಿಸುವ ಆಸೆ ಆಗಿದೆಯಂತೆ..!

ರಜನಿಕಾಂತ್  ಸ್ಟೈಲ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನೋ ರಜನಿಗೆ ಈಗ ಇಂಡೋ-ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಫುಲ್ ಫಿದಾ ಆಗಿಬಿಟ್ಟಿದ್ದಾಳೆ. ಈ ನೀಲಿ ಚಿತ್ರಗಳ ಬೆಡಗಿಗೆ ರಜನಿಕಾಂತ್ ಜೊತೆ ನಟಿಸುವ ಆಸೆ ಆಗಿದೆಯಂತೆ.

ಪತ್ನಿಯಿಂದಲೇ ಜೀವನಾಂಶ ಕೊಡಿಸುವಂತೆ ಕೋರಿದ ದುನಿಯಾ ವಿಜಿ

ಬೆಂಗಳೂರು(ಸೆ.25): ನಟ ದುನಿಯಾ ವಿಜಯ್ ಹಾಗೂ ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪತ್ನಿಯಿಂದಲೇ ಜೀವನಾಂಶ ಕೊಡಿಸುವಂತೆ ಕೋರಿ ದುನಿಯಾ ವಿಜಯ್ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಚೆನ್ನೈನಲ್ಲಿ ನಟಿ ಲೀಲಾವತಿ, ಜಯಮಾಲಾಗೆ ಅಪಮಾನ

ಚಿತ್ರರಂಗದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನ ಮಾಡದೇ ಅವಮಾನ .