FacebookTwitter

ಪ್ರಿಯಾಂಕಾ ಚೋಪ್ರಾ ಆನ್ ಲೈನ್ ನ ಅಪಾಯಕಾರಿ ನಟಿ..!

ಹೌದು, ಬಾಲಿವುಡ್ ನ ಪಿಗ್ಗಿ ಚಾಪ್ಸ್ ಮೋಹಕ ನಟಿ ಪ್ರಿಯಾಂಕಾ ಚೋಪ್ರಾ ಆನ್ ಲೈನ್ ನ ಅತ್ಯಂತ ಅಪಾಯಕಾರಿ ನಟಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 

ಯರವಾಡ ಜೈಲಿನಲ್ಲಿ ಸಂಜಯ್ ದತ್ `ಲುಂಗಿ ಡ್ಯಾನ್ಸ್'

ಪುಣೆ(ಸೆ.24): 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನ ಮುನ್ನಾಭಾಯ್ ಸಂಜಯ್ ದತ್ ಅಲ್ಲಿಂದಯೇ ಸಮಾಜ ಸೇವೆ ಮಾಡೋಕೆ ಮುಂದಾಗಿದ್ದಾರೆ.

ಪ್ರಕಾಶ್ ರೈ ಸಂದರ್ಶನ -1 : ಏನಾಗಬೇಕೆಂದು ಗೊತ್ತಿಲ್ಲದವನಿಗೆ ದಾರಿ ತೋರಿಸಿದ ಗುರುಗಳಾರು?

ಬಹುಭಾಷಾ ನಟ ಪ್ರಕಾಶ್ ರೈ ವಾಸ್ತವವಾಗಿ ಯಾವ ಭಾಷೆಯಲ್ಲಿ ಯೋಚಿಸುತ್ತಾರೆ? ಅವರಿಗೆ ಸರಿ ದಾರಿ ತೋರಿಸಿದ ಗುರುಗಳ್ಯಾರ್ಯಾರು?...

'ಸಿನಿಮಾ ಸೆಂಚುರಿ' -ಕನ್ನಡಿಗರಿಗೆ ಕೆಟ್ಟ ಕನಸು?

ಚೆನ್ನೈನಲ್ಲಿ ನಡೆದ "ಸಿನಿಮಾ ಶತಮಾನೋತ್ಸವ" ಸಮಾರಂಭದಲ್ಲಿ ಕನ್ನಡ ಕಲಾವಿದರಿಗೆ ಅದ್ಧೂರಿ ಕೆಟ್ಟ ಅನುಭವವಾಯಿತೆಂದು ದುಃಖ ತೋಡಿಕೊಂಡಿದ್ದಾರೆ ನಟಿ ಶೃತಿ...

ಸಿನಿಮಾ ಸೆಂಚುರಿಗೆ ಕನ್ನಡಿಗರ ಕಡೆಗಣನೆ

ನಟ ಜಗ್ಗೇಶ್ ಕಾರ್ಯಕ್ರಮದ ಸಮಯ ಬದಲಾವಣೆ, ನಟ ಅಶೋಕ್ ಮತ್ತು ನಟ ಲೋಕೇಶ್ ಕುಟುಂಬಕ್ಕೆ ಆಹ್ವಾನ ಕೊಟ್ಟಿಲ್ಲ

ಹಳೇ ವಿರಹ... ಹೊಸ ಭಾವ.. ಜಯಂತಿ ಗಮ್ಮತ್ತು !

ಇಂದು ಚೆನ್ನೈನಲ್ಲಿ ನಡೆಯಲಿರುವ "ಸಿನಿಮಾ ಸೆಂಚುರಿ" ಸಂಭ್ರಮದಲ್ಲಿ ಹಿರಿಯ ನಟಿ ಜಯಂತಿ "ವಿರಹ ನೂರು ನೂರು ತರಹ..." ಹಾಡಿಗೆ ಹೆಜ್ಜೆ ಹಾಕಲಿದ್ದಾರೆ...

ಮೈಮೇಲಿನ ಬಟ್ಟೆ ಜಾರಿದರೂ ಮೈಮರೆತು ಕುಣಿಯುತ್ತಿದ್ದ ರಾಗಿಣಿ

ಶಾರ್ಜಾ(ಸೆ.16): ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನ ಸದ್ಯದ ಜನಪ್ರಿಯ ನಟಿ. ಅಷ್ಟೇ ಒಳ್ಳೆ ಡ್ಯಾನ್ಸರ್ ಕೂಡ. ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಗೆದ್ದಿದ್ದ ಈ ಬೆಡಗಿ, ಡ್ಯಾನ್ಸ್ ಮಾಡುವಾಗ ಅದೆಷ್ಟು ತಲ್ಲಿನರಾಗಿರುತ್ತಾರೆ ಎಂಬುದು ಗೊತ್ತಿರುವ ವಿಷಯವೇ.

ಇದೀಗ ಈ ಮೋಹಕ ನಟಿ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ, ಶಾರ್ಜಾದಲ್ಲಿ ಎಸ್ಐಐಎಂಎ (ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಅವಾರ್ಡ್) ಕಾರ್ಯಕ್ರಮದಲ್ಲಿ ಶಿವ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ರಾಗಿಣಿ, ಅದೇ ಖುಷಿಯಲ್ಲಿ ಕನ್ನಡದ ಹಾಡೊಂದಕ್ಕೆ ಮಸ್ತ್ ಡ್ಯಾನ್ಸ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಟಿಯ ಮೇಲುಡುಗೆಯೊಂದು ಕೆಳಗೆ ಬೀಳತೊಡಗಿತ್ತಂತೆ. ಆದರೆ, ಡ್ಯಾನ್ಸ್ ನಲ್ಲಿ ತಲ್ಲೀನರಾಗಿದ್ದ ರಾಗಿಣಿಗೆ ಇದು ಎರಡು ಮೂರು ನಿಮಿಷಗಳ ಕಾಲ ಗಮನಕ್ಕೆ ಬರಲೇ ಇಲ್ಲವಂತೆ. ಇದರಿಂದ ಡ್ಯಾನ್ಸ್ ವೀಕ್ಷಿಸುತ್ತಿದ್ದ ಜನರಿಗೆ ಮುಜುಗರ ಆಗಲಾರಂಭಿಸಿತ್ತಂತೆ 

ಕೂಡಲೇ, ಸ್ಟೇಜ್ ನ ಲೈಟನ್ನ ಡಿಮ್ ಮಾಡಿ ರಾಗಿಣಿಯನ್ನ ಒಳಗೆ ಹೋಗಲು ತಿಳಿಸಲಾಯಿತ್ತಂತೆ. ಬಳಿಕ ಉಡುಪು ಸರಿ ಮಾಡಿಕೊಂಡು ಬಂದ ರಾಗಿಣಿ ಮತ್ತೆ ಡ್ಯಾನ್ಸ್ ಮುಂದುವರೆಸಿದ್ದರಂತೆ.

 

ಕೃಷ್ಣನ್ ಸೆಕೆಂಡ್ ಹ್ಯಾಂಡ್ ಲವ್ ಸ್ಟೋರಿ...!

ಕೃಷ್ಣನ್ ಲವ್ ಸ್ಟೋರಿ. ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಂತಲೇ, ಪ್ರೇಯಸಿಯರ ಹಿಂದೆ ಹೋಗಿದ್ದ ಕೃಷ್ಣ ಉರುಫ್ ಅಜಯ್ ರಾವ್, ಈಗ ಸಕೆಂಡ್ ಹ್ಯಾಂಡ್ ಲವರ್ ಆಗಿಬಿಟ್ಟಿದ್ದಾರೆ...

ಸನ್ನಿ ಲಿಯೋನ್ `ರಾಗಿಣಿ ಎಂಎಂಎಸ್-2' ಟ್ರೇಲರ್ ವಿಮರ್ಶೆ (2)

ಸನ್ನಿ ಲಿಯೋನ್ ಎಂದರೆ ಪ್ರೇಕ್ಷಕರ ನಿರೀಕ್ಷೆಯೇ ಬೇರೆ. ಹಸಿ ಬಿಸಿ ದೃಶ್ಯಗಳು, ಮೈಜುಮ್ಮೆನಿಸುವ ಆಕರ್ಷಣೆಯನ್ನ ಜನ ಬಯಸುತ್ತಾರೆ. ಪ್ರೇಕ್ಷಕರ ನಿರೀಕ್ಷೆಯನ್ನ ತಣಿಸಲು ಬರುತ್ತಿದೆ ರಾಗಿಣಿ ಎಂಎಂಎಸ್-2.

ಸ್ಯಾಂಡಲ್ವುಡ್'ನಲ್ಲಿ ಛಮಕ್ ತೋರಲಿದ್ದಾನೆ ವರುಣ್ ಎಂಬ ಅಪ್ಪಟ ಡ್ಯಾನ್ಸರ್

ಕನ್ನಡ ಚಿತ್ರರಂಗಕ್ಕೆ ವರುಣ್ ಎಂಬ ಹೊಸ ಹುಡುಗ ಪ್ರವೇಶ ಪಡೆದಿದ್ದಾನೆ. ಈತನ ನೃತ್ಯ ಪ್ರತಿಭೆ ನಿಜಕ್ಕೂ ಪ್ರಶಂಸನೀಯ. ಗಟ್ಟಿ ನೆಲದ ಮೇಲೂ ಆಶ್ಚರ್ಯ ಮೂಡಿಸಬಲ್ಲವನ ಹಾಗೆ ಕುಣಿಯೋ ವರುಣ್, ಅಪ್ಪಟ ಬೆಂಗಳೂರಿನ ಹುಡುಗ...

ತೆಲುಗಿನ 'ದೂಕುಡು' ಈಗ ಕನ್ನಡಕ್ಕೆ ರೀಮೇಕ್; ಪುನೀತ್ ಹೀರೋ

ಬೆಂಗಳೂರು(ಸೆ.13): ತೆಲುಗಿನ ಸೂಪರ್'ಹಿಟ್ ಚಿತ್ರ 'ದೂಕುಡು' ಈಗ ಕನ್ನಡದಲ್ಲಿ ತಯಾರಾಗುತ್ತಿದೆ. ಪುನೀತ್ ರಾಜಕುಮಾರ್ ಈ ಭಾರೀ ಬಜೆಟಿನ ರೀಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ...