FacebookTwitter

ತರಲೆ ನನ್ಮಗನಿಂದ ತರ್ಲೆ ನನ್ಮಕ್ಕಳವರೆಗೆ ಜಗ್ಗೇಶ್ ಗುಂಗು...

ಡಗಾರ್.... ಎಂಥಾ ಮಾತು! ಈ ಮಾತು ಈಗಿನ ಹುಡುಗರಿಗೆ ಬಹಳ ಅನ್ವಯಿಸುತ್ತದೆ. ಆದ್ರೆ, 1992ರಲ್ಲಿ 'ನೈನ್ ರಸ್' ನಟ ಜಗ್ಗೇಶ್'ಗೆ ಡಗಾರ್ ಹೊಸತು. ಆ ಡೈಲಾಗ್ ಕೇಳಿಯೇ ಆಗ ಎಲ್ಲರೂ ಸುಸ್ತು....

ಹಿಂದಿ ಡುಮ್ಮಿ ಭಾರತಿ ಮತ್ತು ಕನ್ನಡದ ಗಂಗಮ್ಮನ ಸ್ಟೈಲ್

ಬೆಂಗಳೂರು(ಸೆ.12): "ರಂಗನ್ ಸ್ಟೈಲ್" ಚಿತ್ರದ ಮೂಲಕ ಭಾರತಿ ಸಿಂಗ್ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಒಲ್ಲೆ ಒಲ್ಲೆ ಎಂದು ಹೇಳುತ್ತಲೇ ಕನ್ನಡದ ಹಿರಿತೆರೆಗೆ ಅಪ್ಪಳಿಸುತ್ತಿದ್ದಾರೆ.... ಗಂಗಮ್ಮನ ಸ್ಟೈಲ್'ನಲ್ಲಿ ಕನ್ನಡಿಗರಿಗೆ ಮೋಡಲಿದ್ದಾರೆ...

'ನಮಸ್ತೆ...'! ಗಿನ್ನೆಸ್ ದಾಖಲೆ ಮಾಡಲಿದೆ ಕನ್ನಡದ ಸಿನಿಮಾ!

ಬೆಂಗಳೂರು: ಕನ್ನಡದ ದಾಖಲೆ ಸಿನಿಮಾ ಮಾಡಲು ಇಡೀ 75 ಜನರ ತಂಡ ಸಿದ್ಧವಾಗಿದೆ. ಒಂದೇ ಟೇಕ್.. ಒಂದೇ ಕ್ಯಾಮೆರಾ. ಒಂದೇ ಜಾಗ. ಎಲ್ಲವೂ ಒಂದೇ ಆಗಿರುವ ಚಿತ್ರದ ಹೆಸರು "ನಮಸ್ತೆ ಇಂಡಿಯಾ".

ಲೂಸಿಯಾ ಕನ್ನಡ ಚಿತ್ರ ವಿಮರ್ಶೆ

06 ಸೆಪ್ಟೆಂಬರ್ 2013 : ರಾತ್ರಿ ಕಂಡ ಕನಸನ್ನು ಬೆಳಗ್ಗೆ ಎದ್ದು ನೆನಪಿಸಿಕೊಳ್ಳುವ ಅಸ್ಪಷ್ಟ ಅನುಭವ ಕೊಡುತ್ತದೆ ಲೂಸಿಯಾ. ಆಗ ತಾನೇ ಎಕ್ಸಾಮ್ ಮುಗಿಸಿಬಂದ ವಿದ್ಯಾರ್ಥಿಗಳು ಪ್ರಶ್ನೋತ್ತರ ಕ್ರಾಸ್ ಚೆಕ್ ಮಾಡಿಕೊಳ್ಳುವಂತೆ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಲೂಸಿಯಾ ಚಿತ್ರದ ಬಗ್ಗೆ ಮಾತಾಡಬಹುದು.

ಪ್ಯಾರ್'ಗೆ ಆಗ್ಬಿಟೈತೆ ಚಿತ್ರ ವಿಮರ್ಶೆ

06 ಸೆಪ್ಟೆಂಬರ್ 2013 : ಈ ಚಿತ್ರಕ್ಕೆ ಟೈಟಲ್ ಸಿಕ್ಕಿದ್ದು ಹಿಂದಿನ ಚಿತ್ರದ ಜನಪ್ರಿಯ ಹಾಡಿನಿಂದ. ಆದರೆ 'ಪ್ಯಾರ್ಗೆ ಆಗ್ಬುಟೈತೆ'ಯಲ್ಲಿ ಅಂಥದ್ದೇನೂ ರಂಜಿಸುವ ಹಾಡುಗಳಿಲ್ಲದೆ ಇರುವುದರಿಂದ ಕೋಮಲ್‌ರ ಮುಂದಿನ ಚಿತ್ರಕ್ಕೆ  ಟೈಟಲ್ ಸಿಗುವುದು ಕಷ್ಟ! ಪಂಚಿಂಗ್ ಡೈಲಾಗ್‌ಗಳ ಕೋಮಲ್ ಕಾಣಿಸಿದ್ದಾರೆ. ನಟ ಕೋಮಲ್ ಇಲ್ಲಿ ಮಿಸ್ಸಿಂಗ್.

ಟೀಚರ್ ಕೇಳದಿದ್ದರೂ ಧನಸಹಾಯ ಮಾಡಿದ ರಜನೀಕಾಂತ್

ಬೆಂಗಳೂರು(ಸೆ.08): ಹನುಮಂತನಗರದ ಬಳಿಯ ಸರ್ಕಾರಿ ಶಾಲೆಯಲ್ಲಿ ತನಗೆ ಪಾಠ ಮಾಡಿದ್ದ ಶಿಕ್ಷಕಿಯೊಬ್ಬರಿಗೆ ರಜನೀಕಾಂತ್ 3 ಲಕ್ಷ ರುಪಾಯಿ ಧನಸಹಾಯ ಒದಗಿಸಿರುವುದು ಬೆಳಕಿಗೆ ಬಂದಿದೆ...

ಕತ್ರಿನಾಗೆ ನನ್ನ ಜೀವನವನ್ನೇ ಮುಡಿಪಾಗಿಡುವೆ-ರಣಬೀರ್

ಮುಂಬೈ(ಸೆ.07): ಕತ್ರಿನಾ ನನ್ನ ಜೀವನದಲ್ಲಿ ಅತ್ಯಂತ ವಿಶೇಷವಾದವಳು, ಅವಳಿಗಾಗಿ ನನ್ನ ಜೀವನವನ್ನೇ ಮುಡಿಪಾಡಲು ಸಿದ್ಧ

`ಮೈಯೆಲ್ಲ ಮುಚ್ಚಿಕೊಂಡ್ರೆ ನನ್ನ ಅಭಿಮಾನಿಗಳು ಕೋಪಿಸಿಕೊಳ್ತಾರೆ'

 ರಸಿಕರ ಪಾಲಿನ ರತಿದೇವಿ ಈ ಪೂನಂ. ಇಂಥಾ ಸೆಕ್ಸಿ ನಟಿಗೆ ಮೈತುಂಬಾ ಬಟ್ಟೆ ಹಾಕ್ಕೋ ಅಂದ್ರೆ ಹೇಗೆ ಹೇಳಿ. ಅದು ಅವಳಿಗೂ ಇಷ್ಟವಿಲ್ಲ, ಅಭಿಮಾನಿಗಳು ಸಹ ಒಪ್ಪಲ್ಲ.  ಈ ಮಾತನ್ನ ನಾವ್ ಹೇಳ್ತಿಲ್ಲ, ಸ್ವತಃ ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.

ನಟಿ ರಾಗಿಣಿಗೆ ಅಶ್ಲೀಲ ಎಸ್ಎಂಎಸ್ ಕಾಟ

ಬೆಂಗಳೂರು(ಸೆ.04): ಕನ್ನಡದ ಮೋಹಕ ನಟಿ ತುಪ್ಪದ ಹುಡುಗಿ ನಟಿ ರಾಗಿಣಿಗೆ ಅಶ್ಲೀಲ ಎಸ್ಎಂಎಸ್  ಕಾಟ ಶುರುವಾಗಿದೆ. ರಾಗಿಣಿ ಐಪಿಎಸ್ ಚಿತ್ರದಲ್ಲಿ ಸಹಾಯಕ ನರ್ದೇಶಕನಾಗಿದ್ದ ಉಮೇಶ್ ರಾಗಿಣಿಗೆ 230ಕ್ಕೂ ಅಧಿಕ ಅಶ್ಲೀಲ ಎಸ್ಎಂಎಸ್ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ರಮ್ಯಾ-ಶಿವಣ್ಣ ಜೋಡಿಯ 'ಆರ್ಯನ್' ಚಿತ್ರೀಕರಣ

ಬೆಂಗಳೂರು(ಸೆ.04): ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊತ್ತಮೊದಲ ಬಾರಿ ಜೋಡಿಯಾಗಿ ನಟಿಸುತ್ತಿರುವ "ಆರ್ಯನ್" ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಸೆ.9ಕ್ಕೆ ರಜನಿಕಾಂತ್ `ಕೊಚಡೈಯನ್' ಟ್ರೇಲರ್ ಬಿಡುಗಡೆ

ಚಿತ್ರಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್  ನಟಿಸಿರುವ `ಕೊಚಡೈಯನ್' ಟ್ರೇಲರ್ ಗಣೇಶ ಹಬ್ಬದಂದು ಬಿಡುಗಡೆ