FacebookTwitter

ನಟಿ ಸುಚಿತ್ರಾ ಸೇನ್ ವಿಧಿವಶ

ಕೋಲ್ಕತಾ(ಜ.17): ದಶಕಗಳ ಹಿಂದೆ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ದಂತಕಥೆಯಾಗಿ ಬೆಳಗಿದ್ದ ಖ್ಯಾತ ನಟಿ ಸುಚಿತ್ರಾ ಸೇನ್ ಇಹಲೋಕ ತ್ಯಜಿಸಿದ್ದಾರೆ.

ಆರ್ಯನ್ ಚಿತ್ರೀಕರಣ ವೇಳೆ ಶಿವಣ್ಣ ತಲೆಗೆ ಪೆಟ್ಟು

ಬೆಂಗಳೂರು(ಜ.15): ಸಿಂಗಾಪುರದಲ್ಲಿ ಆರ್ಯನ್ ಚಿತ್ರದ ಚಿತ್ರೀಕರಣದ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ತಲೆಗೆ ಪೆಟ್ಟು ಬಿದ್ದಿದೆ. ಶಿವಣ್ಣಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಕಳವಳಪಡುವಂಥ ಗಂಭೀರ ಗಾಯಗಳಾಗಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಪುನೀತ್ 'ರಾಜಕುಮಾರ' ಚಿತ್ರದಲ್ಲಿ ನೀತು ಚಂದ್ರ ಐಟಂ ಡ್ಯಾನ್ಸ್

ಬೆಂಗಳೂರು(ಜ.14): ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ "ರಾಜಕುಮಾರ" ಚಿತ್ರದಲ್ಲಿ ಬಾಲಿವುಡ್ ಹಾಟ್ ಬೆಡಗಿ ನೀತು ಚಂದ್ರ ಕಾಣಿಸಿಕೊಳ್ಳಲಿದ್ದಾಳೆ.

ಮೋಹಕ ಬೆಡಗಿ ರಾಗಿಣಿ ದ್ವಿವೇದಿಗೆ ಮತ್ತೆರಡು ತಮಿಳು ಆಫರ್

ಬೆಂಗಳೂರು(ಜ.14): "ನಿಮಿರ್ನ್'ದು ನಿಲ್" ಚಿತ್ರದ ಮೂಲಕ ಕಾಲಿವುಡ್ ಮಂದಿಯ ಗಮನ ಸೆಳೆದಿರುವ ರಾಗಿಣಿ ಈಗ ಮತ್ತೆರಡು ತಮಿಳು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಅನುಷ್ಕಾ ಶರ್ಮಾ ಮನೆಯಲ್ಲಿ 5 ದಿನ ತಂಗಿದ್ದ ವಿರಾಟ್ ಕೊಹ್ಲಿ..?

ಮುಂಬೈ(ಜ.13): ಡ್ಯಾಶಿಂಗ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್`ನ ಲೌಲಿ ಗರ್ಲ್ ಅನುಷ್ಕಾ ಶರ್ಮಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಹಲವು ದಿನಗಳಿಂದ ಬಾಲಿವುಡ್`ನಲ್ಲಿ ಹರಿದಾಡುತ್ತಿದೆ. ಇದೀಗ ಈ ಮಾತಿಗೆ ಇಂಬು ನೀಡುವಂಥಾ ಸಾಕ್ಷ್ಯಗಳು ದೊರೆತಿವೆ. 

ಡಬ್ಬಿಂಗ್ ವಿರೋಧಿಸಿ ಜನವರಿ 27ಕ್ಕೆ ಕನ್ನಡ ಚಿತ್ರೋದ್ಯಮ ಬಂದ್

ಬೆಂಗಳೂರು(ಜ.11): ಅನ್ಯ ಭಾಷೆಗಳ ಚಲನಚಿತ್ರಗಳನ್ನ ಕನ್ನಡಕ್ಕೆ ಡಬ್ಬಿಂಗ್ ಕುರಿತ ವಿವಾದ ಕನ್ನಡ ಚಿತ್ರೋದ್ಯಮದಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ಡಬ್ಬಿಂಗ್ ವಿರೋದಿಸಿ ಇದೇ 27ರಂದು ಚಿತ್ರೋದ್ಯಮದ ಬಂದ್ ಆಚರಿಸಲು ಚಿತ್ರರಂಗದ ಎಲ್ಲ ಒಕ್ಕೂಟಗಳು ನಿರ್ಧರಿಸಿದೆ.

ಗುಲಾಬ್ ಗ್ಯಾಂಗ್: ಶೋಷಿತ ಮಹಿಳೆಯ ರಕ್ತಕ್ರಾಂತಿಗೆ ಜೀವ ತುಂಬುತ್ತಿದ್ದಾರೆ ಮಾಧುರಿ ದಿಕ್ಷಿತ್!

ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವತಾರ_ungu

ಈ ಸತ್ಯ ಕಥೆಯನ್ನ ಆದರಿಸಿರುವ ಈ ಚಿತ್ರವನ್ನ ನಿಷಿತಾ ಜೈ ನಿರ್ದೇಶಿಸಿದ್ದಾರೆ.

ನಾಪತ್ತೆಯಾಗಿದ್ದ ಮರಾಠಿ ನಟಿ ಚೆನ್ನೈನಲ್ಲಿ ಬಾಯ್`ಫ್ರೆಂಡ್ ಜೊತೆ ಪತ್ತೆ..!

ಚೆನ್ನೈ(ಜ.10): ಇದು ಯಾವುದೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂಥಾ ನಡೆದಿರುವ ಕಥೆ. ಅಪಘಾತದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ 40 ವರ್ಷದ ಮರಾಠಿ ನಟಿಯೊಬ್ಬಳು ಚೆನ್ನೈನಲ್ಲಿ ತನ್ನ ಬಾಯ್`ಫ್ರೆಂಡ್ ಜೊತೆ ಪತ್ತೆಯಾಗಿದ್ದಾಳೆ.

ಬೆಂಗಳೂರಿನಲ್ಲಿ ಪೂನಂಪಾಂಡೆಯನ್ನ ಕುಡುಕರು ಅಟ್ಟಿಸಿಕೊಂಡು ಬಂದಿದ್ದರಂತೆ..!

ಇತ್ತೀಚೆಗೆ ಹೊಸ ವರ್ಷದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಪೂನಂಪಾಂಡೆ ಅಲ್ಲಾದ ಕೆಲವು ಕಹಿ ಘಟನೆಗಳನ್ನ ಖಾಸಗಿ ಪತ್ರಿಕೆಯೊಂದಕ್ಕೆ ತೆರೆದಿಟ್ಟಿದ್ದಾರೆ. 

ಕನ್ನಡಕ್ಕೆ ಬರುತ್ತಿದ್ದಾಳೆ 'ಬಾಲಿಕಾ ವಧು' ಸೆನ್ಸೇಷನ್ ಅವಿಕಾ ಗೋರ್

ಬೆಂಗಳೂರು(ಜ.09): ವಿಶ್ವದ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್'ಪಾತ್ - 2" ಚಿತ್ರದಲ್ಲಿ ಹಿಂದಿಯ ಕಿರುತೆರೆ ಸೆನ್ಸೇಶನ್ ಅವಿಕಾ ಗೋರ್ ನಟಿಸುತ್ತಿದ್ದಾಳೆ.

ಪುನೀತ್'ರ "ನಿನ್ನಿಂದಲೆ" ಚಿತ್ರದ ಹೊಸ ದಾಖಲೆ

ಬೆಂಗಳೂರು(ಜ.07): ಪುನಿತ್ ಅಭಿನಯದ "ನಿನ್ನಿಂದಲೆ" ಬಿಡುಗಡೆಗೂ ಮುನ್ನವೇ ಹೊಸ ದಾಖಲೆಯನ್ನ ಮಾಡಿದೆ.. ಚಿತ್ರದ ಸ್ಯಾಟಲೈಟ್ ಹಕ್ಕು ಆರೂವರೆ ಕೋಟಿಗೆ ಮಾರಾಟವಾಗಿದೆ...

ಜಯಮಾಲಾ ಮುಂದಿನ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ?

ಬೆಂಗಳೂರು(ಜ.07): ನಟಿ ತಾರಾ ರಾಜೀನಾಮೆಯಿಂದ ತೆರವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಜಯಮಾಲಾ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ವೀಣಾ ಮಲಿಕ್ ಕೈಕೊಟ್ಲು ಎಂದು ಮಾಜಿ ಪ್ರಿಯಕರನಿಂದ ದೂರು ದಾಖಲು

ಮುಂಬೈ(ಜ.06): ಸಿಲ್ಕ್ ಚಿತ್ರದ ಹಾಟ್ ನಟಿ ವೀಣಾ ಮಲಿಕ್ ತನಗೆ ಮೋಸ ಮಾಡಿದಳು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ಪ್ರಶಾಂತ್ ಪ್ರತಾಪ್ ಸಿಂಗ್ ಇದೀಗ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಸುಧಾರಣೆ-ಕೆಲವೇ ವಾರಗಳಲ್ಲಿ ವಾಪಸ್

ಬೆಂಗಳೂರು(ಜ.06): ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯ ನಿಮಿತ್ತ ಹೆಚ್ಚಿನ ಚಿಕಿತ್ಸೆಗಾಗಿ ಡಿಸೆಂಬರ್ ತಿಂಗಳಲ್ಲಿ ಸಿಂಗಪೂರ್ ಗೆ ಹೋಗಿದ್ದರು. ಈಗ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ಸಿಂಗಪೂರ್` ನಲ್ಲಿ ನಡೆದ ಆರ್ಯನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 

ತೆಲುಗು ಹೀರೋ ಉದಯ್ ಕಿರಣ್ ಆತ್ಮಹತ್ಯೆ

ಹೈದರಾಬಾದ್(ಜ.06): ತೆಲುಗು ಸಿನಿಮಾ ಹೀರೋ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ.

ಅಭಿನೇತ್ರಿಯಲ್ಲಿ ಪೂಜಾ ಗಾಂಧಿಯ ಹಾಟ್ ಹಾಟ್ ಬೆಡ್ ರೂಮ್ ಸೀನ್ಸ್..!

ಬೆಂಗಳೂರು(ಜ.02): ದಂಡುಪಾಳ್ಯ ಚಿತ್ರದಲ್ಲಿ ಬೆನ್ನು ತೋರಿಸಿ ದೊಡ್ಡ ವಿವಾದಕ್ಕೆ ಕಾರಣರಾಗಿದ್ದ ಪೂಜಾಗಾಂಧಿ ಈಗ ಅಭಿನೇತ್ರಿ ಸಿನಿಮಾದಲ್ಲಿ ಅತುಲ್ ಕುಲಕರ್ಣಿ ಜೊತೆ ಬೆಡ್ ರೂಮ್ ಸೀನ್ಗಳಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ಮಹಿಳಾ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸೂಚನೆ ನೀಡಿದ್ದಾರೆ.

ನಟ ಜಾನ್ ಅಬ್ರಹಾಂ-ಪ್ರಿಯಾ ರುಂಚಲ್ ಗಪ್'ಚುಪ್ ಮದುವೆ

ಮುಂಬೈ(ಜ.03): ಕೆಲ ವರ್ಷ ಹಿಂದಿನವರೆಗೂ ಬಿಪಾಶಾ ಬಸು ಜೊತೆ ಡೇಟಿಂಗ್ ಮಾಡಿಕೊಂಡಿದ್ದ ಜಾನ್ ಅಬ್ರಹಾಂ ಈಗ ಸದ್ದಿಲ್ಲದೇ ಪ್ರಿಯಾ ರೂಂಚಲ್ ಎಂಬಾಕೆಯನ್ನ ವಿವಾಹವಾಗಿದ್ದಾರೆ.

ಹಿಂದೂ-ಮುಸ್ಲಿಂ ಪ್ರೇಮಕಥೆಯ ಅಯೋಧ್ಯೆಪುರಂ ಮತ್ತು ಮಾಲಾಶ್ರೀಯ ಘರ್ಷಣೆ

ಬೆಂಗಳೂರು(ಜ.03): ಈ ವಾರ ಮೂರು ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿವೆ. ಕನ್ನಡದ "ಅಯೋಧ್ಯೆಪುರಂ" ಮತ್ತು "ಘರ್ಷಣೆ" ಚಿತ್ರಗಳು ಗಲ್ಲಾಪೆಟ್ಟಿಗೆ ತೆರೆಯಲಿವೆ...

ಆರನೇ ಕ್ಲಾಸ್’ನಲ್ಲೇ ಲವ್ ಪ್ರೊಪೋಸ್ ಮಾಡಿ ಪೆಚ್ಚಾಗಿದ್ದ ಪೂನಂ ಪಾಂಡೆ

ಬೆಂಗಳೂರು(ಜ.01): ಸೆಕ್ಸ್ ಬಾಂಬ್ ಪೂನಂ ಪಾಂಡೆ ಆರನೇ ತರಗತಿಯಲ್ಲಿರುವಾಗಲೇ ತನ್ನ ಸಹಪಾಠಿಗೆ ಲವ್ ಪ್ರೊಪೋಸ್ ಮಾಡಿ ಟೀಚರ್ ಕೈಲಿ ಬೈಸಿಕೊಂಡಿದ್ದರಂತೆ. ಹಾಗಂತ, ಸುವರ್ಣನ್ಯೂಸ್’ವೊಂದಿಗೆ ಪೂನಂ ಪಾಂಡೆ ಮನಬಿಚ್ಚಿ ಮಾತನಾಡಿದ್ದಾಳೆ.

ನ್ಯೂ ಇಯರ್ ಪಾರ್ಟಿಗೆ ಬಾಲಿವುಡ್ ಸೆಲಬ್ರಿಟಿಗಳು ಏನೇನು ಮಾಡಲಿದ್ದಾರೆ?

ಮುಂಬೈ(ಡಿ.27): ಬಾಲಿವುಡ್'ನ ಸೆಲಬ್ರಿಟಿಗಳಂತೂ ಈ ವರ್ಷ ನ್ಯೂ ಇಯರ್ ಜೋಷ್'ನಲ್ಲಿದ್ದಾರೆ. ನಟನಟಿಯರೆಲ್ಲ ಕುಟುಂಬದವರ ಜೊತೆ ಹೊಸವರ್ಷದ ಸ್ವಾಗತಕ್ಕೆ ಅಣಿಯಾಗಿದ್ದಾರೆ.

ದುಬೈ ಉದ್ಯಮಿಯ ಕೈಹಿಡಿದ ನಟಿ ವೀಣಾ ಮಲಿಕ್

ದುಬೈ(ಡಿ.26):ಸೆಕ್ಸಿ ಬೆಡಗಿ, ಪಾಕಿಸ್ತಾನದ ಸುಂದರಿ ನಟಿ ವೀಣಾ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.