FacebookTwitter

ಡಬ್ಬಿಂಗ್ ವಿರೋಧಿಸಿ ಜನವರಿ 27ಕ್ಕೆ ಕನ್ನಡ ಚಿತ್ರೋದ್ಯಮ ಬಂದ್

ಬೆಂಗಳೂರು(ಜ.11): ಅನ್ಯ ಭಾಷೆಗಳ ಚಲನಚಿತ್ರಗಳನ್ನ ಕನ್ನಡಕ್ಕೆ ಡಬ್ಬಿಂಗ್ ಕುರಿತ ವಿವಾದ ಕನ್ನಡ ಚಿತ್ರೋದ್ಯಮದಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ಡಬ್ಬಿಂಗ್ ವಿರೋದಿಸಿ ಇದೇ 27ರಂದು ಚಿತ್ರೋದ್ಯಮದ ಬಂದ್ ಆಚರಿಸಲು ಚಿತ್ರರಂಗದ ಎಲ್ಲ ಒಕ್ಕೂಟಗಳು ನಿರ್ಧರಿಸಿದೆ. ವಾಟಾಳ್ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

 

 

 

Add comment