FacebookTwitter

International

ಮಹಿಳೆಯ ಮೊಣಕಾಲಿನಲ್ಲಿ 100 ಬಂಗಾರದ ಸೂಜಿಗಳು ಪತ್ತೆ - ಎಕ್ಸ್ ರೇ ತೆಗೆದ ವೈದ್ಯರಿಗೆ ಶಾಕ್

ಬೋಸ್ಟನ್(ಜ.17): ಹೌದು, ನಂಬಿದರೆ ನಂಬಿ ಬಿಟ್ಟರೆ ಬಿಡಿ. ದಕ್ಷಿಣ ಕೊರಿಯಾದ ಮಹಿಳೆಯೊಬ್ಬಳ ಮೊಣಕಾಲಿನಲ್ಲಿ ಬರೋಬ್ಬರಿ 100 ಬಂಗಾರದ ಸೂಜಿಗಳು ಪತ್ತೆಯಾಗಿವೆ. 

ಪೋಲಿಯೋ ನಿರ್ಮೂಲನೆ ಹೇಗೆಂದು ಭಾರತವನ್ನು ನೋಡಿ ಕಲಿಯಿರಿ-ಪಾಕ್ ಮಾಧ್ಯಮಗಳ ವರದಿ

ಇಸ್ಲಾಮಾಬಾದ್(ಜ.16):ಪೊಲೀಯೋ ಲಸಿಕಾ ಕಾರ್ಯಕ್ರಮದ ಮೂಲಕ ಪೋಲಿಯೋ ಮುಕ್ತವಾಗುವ ಮೂಲಕ ವಿಶ್ವದ ಹಲವು ರಾಷ್ಟ್ರಗಳಿಗೆ ಮಾದರಿಯಾಗಿರುವ  ಭಾರತದ ಸಾಧನೆಯನ್ನ ಪಾಕಿಸ್ತಾನದ ಮಾಧ್ಯಮಗಳು ಹಾಡಿ ಹೊಗಳಿವೆ. ಅಷ್ಟೇ ಅಲ್ಲ, ಪೊಲೀಯೋ ನಿರ್ಮೂಲನೆ ಬಗ್ಗೆ ಭಾರತವನ್ನು ನೋಡಿ ಕಲಿಯುವಂತೆ ಪಾಕಿಸ್ತಾನ ಸರ್ಕಾರಕ್ಕೆ ಬುದ್ಧಿ ಹೇಳಿವೆ.

ವಿದ್ಯುತ್ ಕಂಬಕ್ಕೆ ಲಘು ವಿಮಾನ ಡಿಕ್ಕಿ-ನಾಲ್ವರ ದುರ್ಮರಣ

ಟ್ರೈಯರ್/ಜರ್ಮನಿ(ಜ.14): ಮಂಜು ಮುಸುಕಿದ ವಾತಾವರಣದಲ್ಲಿ ಲಘು ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಜರ್ಮನಿಯ ಟ್ರೈಯರ್ ನಗರದ ಬಳಿ ನಡೆದಿದೆ.

ಈಜು ಬಾರದಿದ್ದರೂ 60 ಗಂಟೆ ಸಮುದ್ರದಲ್ಲಿದ್ದು ಬದುಕಿ ಬಂದ ಭೂಪ..!

ತೈವಾನ್(ಜ.10): ಆಯಸ್ಸು ಗಟ್ಟಿ ಇದ್ದರೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ಸಾಯಲ್ಲ ಅಂತಾರಲ್ಲ. ಈ ಮಾತಿಗೆ ಅನ್ವರ್ಥ ಎಂಬುವಂಥಾ ಘಟನೆಯೊಂದು ತೈವಾನ್ ದೇಶದಲ್ಲಿ ನಡೆದಿದೆ. 

ಮಂಗಳಗ್ರಹಕ್ಕಿಂತಲೂ ಶೀತವಾದ ಅಮೆರಿಕ-ಮೈನಸ್ 52 ಡಿಗ್ರಿಗೆ ಕುಸಿದ ಉಷ್ಣಾಂಶ

ಚಿಕಾಗೋ(ಜ.08): ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಕೆನಡಾ ಭೀಕರ ಶೀತಗಾಳಿಗೆ ಸಿಲುಕಿವೆ. ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದಲ್ಲಿ ಉಷ್ಣಾಂಶ ಕುಸಿತ ಕಂಡಿದೆ. ಮಂಗಳವಾರ ಎಂಬರ್ರಾಸ್, ಮಿನ್ನೆಸೊಟಾ ವಲಯಗಳಲ್ಲಿ ಮೈನಸ್ 35 ಡಿಗ್ರಿ ದಾಖಲಾಗಿದ್ದ ಉಷ್ಣಾಂಶ ಇವತ್ತು ಮತ್ತಷ್ಟು ಕುಸಿದಿದೆ.

ಗರ್ಲ್'ಫ್ರೆಂಡ್'ಗೆ ಸರ್'ಪ್ರೈಸ್ ಕೊಡಲುಹೋಗಿ ವಾಷಿಂಗ್ ಮೆಷೀನ್'ನಲ್ಲಿ ಬೆತ್ತಲೆ ಸಿಕ್ಕಿಕೊಂಡ ಯುವಕ

ಮೆಲ್ಬೋರ್ನ್(ಜ.06): ತನ್ನ ಗರ್ಲ್'ಫ್ರೆಂಡ್'ಗೆ ಸರ್'ಪ್ರೈಸ್ ಕೊಡುವ ಉದ್ದೇಶದಿಂದ ವಾಷಿಂಗ್ ಮೆಷೀನ್'ನಲ್ಲಿ ಅಡಗಿಕೊಂಡಿದ್ದ ಯುವಕನೊಬ್ಬ ಹೊರಬರಲಾರದೆ ಒಂದಷ್ಟು ಕಾಲ ಪರದಾಡಿ ಘಟನೆ ವರದಿಯಾಗಿದೆ.

ಕೋರ್ಟಿಗೆ ಬರ್ತಿದ್ದ ಮುಷರಫ್’ಗೆ ‘ಎದೆನೋವು’!

ಪರ್ವೇಜ್ ಮುಷರಫ್/ಸಾಂದರ್ಭಿಕ ಚಿತ್ರ_ungu

ಈ ಹಿಂದೆ ಎರಡು ಬಾರಿಯೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿರುವ ಆರೋಪಿ ಮುಷರಫ್ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿಗೆಗೊಳಿಸಿ ಎಂದು ವಿಶೇಷ ನ್ಯಾಯಾಲಯದ ಪ್ರಾಸಿಕ್ಯೂಟರ್ ಅಕ್ರಮ್ ಶೇಖ್ ಅವರು ಒತ್ತಾಯಿಸುತ್ತಾ ಬರುತ್ತಿದ್ದ ಬೆನ್ನಲ್ಲೇ ಮುಷರಫ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.

ನಮ್ಮ ತಂಟೆಗೆ ಬಂದರೆ ಅಣ್ವಸ್ತ್ರ ಪ್ರಯೋಗ - ಅಮೆರಿಕಕ್ಕೆ ಕೊರಿಯಾ ಎಚ್ಚರಿಕೆ

ಸಿಯೋಲ್(ಜ.01): ಸರ್ವಾಧಿಕಾರಿ ರಾಷ್ಟ್ರ ಉತ್ತರ ಕೊರಿಯಾ ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಮತ್ತೆ ಬುಸುಗುಟ್ಟಿದೆ. ಉತ್ತರ ಕೊರಿಯಾದ ಆಂತರಿಕ ವಿಷಯಗಳಲ್ಲಿ ಪದೇ ಪದೇ ಮೂಗು ತೂರಿಸುತ್ತಿರುವ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ.

ರಷ್ಯಾದ ವೊಲ್ಗೋಗ್ರಾಡ್`ನಲ್ಲಿ ಮತ್ತೊಂದು ಸ್ಫೋಟ-10 ಸಾವು

ಮಾಸ್ಕೋ(ಡಿ.30): ಆತ್ಮಾಹತ್ಯಾ ಬಾಂಬ್ ದಾಳಿ ನಡೆದು 24 ಗಂಟೆ ಕಳೆಯುವಷ್ಟರಲ್ಲಿ ರಷ್ಯಾದ ವೊಲ್ವೋಗ್ರಾಡ್ ನಗರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.

70 ಜನರಿಗೆ ಕಚ್ಚಿ ಗಾಯಗೊಳಿಸಿದ ಮೀನುಗಳು..!

ರೊಸಾರಿಯೋ(ಡಿ.27): ಮೀನುಗಳು ಮನುಷ್ಯರನ್ನು ಕಚ್ಚಿ ಗಾಯಗೊಳಿಸಿರುವ ಅಪರೂಪದ ಘಟನೆ ಅರ್ಜೆಂಟೀನಾ ದೇಶದಿಂದ ವರದಿಯಾಗಿದೆ.

ಥೂ ನಿಮ್ ಮುಖಕ್ಕೆ! ಭಾರತವನ್ನ ನೋಡಿ ಕಲಿಯಿರಿ ಸ್ವಲ್ಪ; ಸರ್ಕಾರಕ್ಕೆ ಪಾಕ್ ಮಾದ್ಯಮ ತಪರಾಕಿ

ಒಂದು ವೇಳೆ ಪಾಕಿಸ್ತಾನದ ಪ್ರತಿನಿಧಿಗಳನ್ನು ಅಮೆರಿಕ ಈ ರೀತಿ ನಡೆಸಿಕೊಂಡಿದ್ದರೆ ಇದೇ ರೀತಿ ಪ್ರತಿಕ್ರಿಯಿಸಲು ಪಾಕ್ ನಾಯಕರಿಗೇ ಮೀಟರಿತ್ತೇ?