FacebookTwitter

International

ದೇವಯಾನಿ ದೇಹವನ್ನ ತಡಕಾಡಿದ್ದು ಸರಿ; ಅಮೆರಿಕ ಸಮರ್ಥನೆ

ದೇವಯಾನಿ ಖೋಬ್ರಾಗಡೆ/Zee

ಬೇರೊಂದು ಮಹಿಳೆಯನ್ನು ತಡಕಾಡಿದ ಮಾದರಿಯಲ್ಲೇ ದೇವಯಾನಿಯವರ ದೇಹವನ್ನೂ ತಡಕಾಡಿ ಪರಿಶೀಲಿಸಿ ಸಂಯುಕ್ತ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಲಾಗಿತ್ತು.

ರಾಯಭಾರಿ ಬಂಧನ ವಿಷಯ ಉಭಯ ಸಂಬಂಧಕ್ಕೆ ಧಕ್ಕೆ ತರದು; ಅಮೆರಿಕ ವಿಶ್ವಾಸ

ದೇವಯಾನಿ ಖೋಬ್ರಾಗೇಡ್

ಇತ್ತೀಚೆಗಷ್ಟೇ ವಾಷಿಂಗ್ಟನ್’ಗೆ ಭೇಟಿ ನೀಡಿದ್ದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್ ಅವರು ಯಶಸ್ವಿ ಮಾತುಕತೆಯ ನಡೆಸಿ ವಾಪಾಸು ಬಂದ ಮರುದಿನವೇ ನಾಟಕೀಯವಾಗಿ ನಡೆದಿರುವ ಈ ಬಂಧನ ಪ್ರಕ್ರಿಯೆ ಭಾರತವನ್ನು ಕೆರಳಿಸಿದೆಯಲ್ಲದೆ ಉಭಯ ರಾಷ್ಟ್ರಗಳ ಸಂಬಂಧವನ್ನು ಕುಗ್ಗಿಸುವ ಉದ್ದೇಶದಿಂದಲೇ ಈ ಬಂಧನ ಪ್ರಕ್ರಿಯೆ ನಡೆದಿದೆಯೇ ಎಂಬ ಸಂಶಯದ ಕಣ್ಣು ಬೀರುವಂತೆ ಮಾಡಿದೆ.

ಸುಪ್ರೀಂ ತೀರ್ಪು ಭಾರತದ ಮೌಲ್ಯ ಕುಗ್ಗಿಸಿದೆ: ವಿಶ್ವಸಂಸ್ಥೆ

ಸಾಂದರ್ಭಿಕ ಚಿತ್ರ (ಸುದ್ದಿಗೂ ಚಿತ್ರಕ್ಕೂ ನೇರ ಸಂಬಂಧವಿರುವುದಿಲ್ಲ)

ಮಾನವ ಹಕ್ಕುಗಳ ರಕ್ಷಣೆಯಲ್ಲಿ ಐತಿಹಾಸಿಕ ತೀರ್ಪುಗಳನ್ನು ನೀಡುತ್ತಾ ಬಂದಿರುವ ಸುಪ್ರೀಂ ಕೋರ್ಟ್, ಇದೀಗ ನೀಡಿರುವ ತೀರ್ಪು ಈ ಹಿಂದಿನ ನ್ಯಾಯಿಕ ಸಾಂಪ್ರದಾಯಕ್ಕೆ ವಿರುದ್ಧವಾದಂತಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನಾವಿ ಪಿಳ್ಳೈ ಅಸಮಾಧಾನ....

ಉಸೇನ್ ಬೋಲ್ಟ್`ಗಿಂತಲೂ ವೇಗವಾಗಿ ಓಡುವ ಆಸ್ಟ್ರೇಲಿಯಾದ ಬಾಲಕ..!

ಮೆಲ್ಬೋರ್ನ್(ಡಿ.12): ಉಸೇನ್ ಬೋಲ್ಟ್. ಜಮೈಕಾದ ಶರವೇಗದ ಓಟಗಾರ. 2008 ಮತ್ತು 2012ರ ಒಲಿಂಪಿಕ್ಸ್`ನಲ್ಲಿ 100 ಮತ್ತು 200 ಮೀಟರ್`ನ ಎರಡೂ ಓಟಗಳಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ, ಉಸೇನ್ ಬೋಲ್ಟ್ ರನ್ನೇ ಹಿಂದಿಕ್ಕುವ ಓಟಗಾರ ಆಸ್ಟ್ರೇಲಿಯಾದಲ್ಲಿ ಇದ್ದಾನೆ.

ಮೈನಸ್ 93.2 ಡಿಗ್ರೀಯಷ್ಟು ಚಳಿ; ಇದು ಹೊಸ ದಾಖಲೆ

ವಾಷಿಂಗ್ಟನ್(ಡಿ.12): ಅಂಟಾರ್ಟಿಕಾದ ಪ್ರದೇಶವೊಂದರಲ್ಲಿ ಮೈನಸ್ 93.2 ಡಿಗ್ರಿ ಸೆಲ್ಷಿಯಸ್(-93.2) ಶೀತ ದಾಖಲಾಗಿದೆ. ಇದು ನಾವು ಈ ಭೂಮಿಯಲ್ಲಿ ಇದೂವರೆಗೂ ಕಂಡ ಅತೀ ಶೀತ ವಾತಾವರಣ.

ಸಿಂಗಾಪುರದ ಲಿಟ್ಲ್ ಇಂಡಿಯಾ ಗಲಭೆ; ಭಾರತೀಯರಿಗೆ 7 ವರ್ಷ ಜೈಲುವಾಸ ಸಾಧ್ಯತೆ?

ಸಿಂಗಾಪುರ(ಡಿ.10): ಲಿಟ್ಲ್ ಇಂಡಿಯಾದಲ್ಲಿ ಭಾನುವಾರ ರಾತ್ರಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವ 27 ಮಂದಿಗೆ ಸೆರೆಮನೆವಾಸದ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ...

ಕ್ರಾಂತಿಕಾರಿ ನೆಲ್ಸನ್ ಮಂಡೇಲಾ ವಿಧಿವಶ

ಜೋಹಾನ್ಸ್'ಬರ್ಗ್(ಡಿ.06): ದಕ್ಷಿಣ ಆಫ್ರಿಕಾದ ಗಾಂಧಿ, ಕ್ರಾಂತಿಕಾರಿ, ಶಾಂತಿಪ್ರಿಯ ಎಂದೆಲ್ಲಾ ಕರೆಸಿಕೊಂಡಿದ್ದ ನೆಲ್ಸನ್ ಮಂಡೇಲಾ ವಿಧಿವಶರಾಗಿದ್ದಾರೆ.

ಅಮೆರಿಕ ಅಧ್ಯಕ್ಷರು ಐಫೋನ್ ಬಳಸುವಂತಿಲ್ಲ !

ವಾಷಿಂಗ್ಟನ್(ಡಿ.05): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಬಳಿ ಐಫೋನ್ ಇಲ್ಲವಂತೆ. ಭದ್ರತಾ ಕಾರಣಗಳಿಗಾಗಿ ಅವರಿಗೆ ಐಫೋನ್ ನೀಡಲಾಗಿಲ್ಲ. ವೈಯಕ್ತಿಕವಾಗಿಯೂ ಅವರು ಐಫೋನ್ ಉಪಯೋಗಿಸುವಂತಿಲ್ಲ...

ಭ್ರಷ್ಟಾಚಾರ ರಾಷ್ಟ್ರಗಳ ಪಟ್ಟಿ: ಭಾರತದ್ದೇನು ಸ್ಥಾನ?

ಬೆಂಗಳೂರು(ಡಿ.04): ಟ್ರಾನ್ಸ್'ಪೆರೆನ್ಸಿ ಇಂಟರ್ನ್ಯಾಷನ್ ಸಂಸ್ಥೆ ಈ ವರ್ಷದ ಭ್ರಷ್ಟಾಚಾರ ಸೂಚಿಯನ್ನ ಪ್ರಕಟಿಸಿದೆ. ಡೆನ್ಮಾರ್ಕ್ ಮತ್ತು ನ್ಯೂಜಿಲೆಂಡ್ ಅತ್ಯಂತ ಕಡಿಮೆ ಭ್ರಷ್ಟಾಚಾರ ರಾಷ್ಟ್ರಗಳೆಂದು ಶ್ರೇಯಸ್ಸು ಪಡೆದಿವೆ.

ಕಾಶ್ಮೀರಕ್ಕಾಗಿ ಇಂಡೋ-ಪಾಕ್ 4ನೇ ಯುದ್ಧ?: ನವಾಜ್ ಷರೀಫ್

ನವಾಜ್ ಷರೀಫ್, ಸಾಂದರ್ಭಿಕ ಚಿತ್ರ_ungu

ಶರೀಫ್ ಹೇಳಿಕೆಗೆ ಉಪ್ಪುಕಾರ ಸೇರಿಸಿ ವರದಿ ಮಾಡಿದ ಪಾಕಿಸ್ತಾನದ ಡಾನ್ ಪತ್ರಿಕೆ......

ಗಡ್ಡ ಜರಿದ ತಪ್ಪಿಗೆ 31 ಲಕ್ಷ ರೂ. ಪರಿಹಾರ ಕೊಟ್ಟ ಅಮೆರಿಕದ ಕಂಪನಿ..!

ನ್ಯೂಯಾರ್ಕ್(ಡಿ.04): ಗಡ್ಡ ಬಿಟ್ಟಿದ್ದಾನೆಂಬ ಕಾರಣಕ್ಕೆ ಸಿಖ್ ಜನಾಂಗದ ವ್ಯಕ್ತಿಗೆ ಕೆಲಸ ಕೊಡಲು ನಿರಾಕರಿಸಿದ ಕಂಪನಿ ಇದೀಗ ತನ್ನ ತಪ್ಪಿಗೆ, ಕೋರ್ಟ್ ಹೊರಗೆ ನಡೆದ ಸಂಧಾನದಲ್ಲಿ 30 ಲಕ್ಷ ರೂಪಾಯಿ ಪರಿಹಾರ ನೀಡಿರುವ ಘಟನೆ ನ್ಯೂ ಜೆರ್ಸಿಯಲ್ಲಿ ನಡೆದಿದೆ.