FacebookTwitter

International

ನಾನು ಭಾರತೀಯನೆಂಬ ಭಾವನೆಯೇ ಜಾತ್ಯಾತೀತತೆ; ನರೇಂದ್ರ ಮೋದಿ ವ್ಯಾಖ್ಯಾನ

ನರೇಂದ್ರ ಮೋದಿ

ವಾಷಿಂಗ್ಟನ್: ಪ್ರತ್ಯೇಕತಾ ಭಾವನೆಗಳನ್ನು ಮೈಗೂಡಿಸಿಕೊಂಡವರಂತೆ ಸೀಮಿತ ಪ್ರದೇಶಾಧಾರಿತವಾಗಿ ತಮ್ಮನ್ನು ಗುರುತಿಸಿಕೊಳ್ಳುವುದು ಅಥವಾ ಜಾತಿ-ಧರ್ಮ-ಭಾಷೆ ಆಧಾರಿತವಾಗಿ ತಮ್ಮನ್ನು ಪರಿಚಯಿಸಿಕೊಳ್ಳುವುದರ ಬದಲಾಗಿ, ನೀನ್ಯಾರು ಎಂದೊಡನೆ ಥಟ್ಟನೆ ‘ನಾನೊಬ್ಬ ಭಾರತೀಯ’ ಎಂದು ಹೆಮ್ಮೆಯಿಂದ ಹೇಳುವ ಪ್ರಬುದ್ಧ ಭಾವನೆಯಿದೆಯಲ್ವಾ ಅದುವೇ ನನ್ನ ಪ್ರಕಾರ ಜಾತ್ಯಾತೀತತೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವ್ಯಾಖ್ಯಾನಿಸಿದ್ದಾರೆ.

ಜೈಪುರಕ್ಕೆ ಆಗಮಿಸಿದ ಪಾಕ್ ಪ್ರಧಾನಿಗೆ ಪ್ರತಿಭಟನೆಯ ಬಿಸಿ

ರಾಜಾ ಫರ್ವೇಜ್ ಅಶ್ರಫ್

ಜೈಪುರ: ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರು ಶನಿವಾರ ಬೆಳ್ಳಿಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಜರ್ಮನ್ ಮಹಿಳೆ ಅತ್ಯಾಚಾರ: ಬಿಟ್ಟಿ ಮೊಹಾಂತಿ ಪೊಲೀಸರ ವಶಕ್ಕೆ

ಅತ್ಯಾಚಾರ

ಕೊಚ್ಚಿ: ಜರ್ಮನ್ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಮಾಜಿ ಡಿಜಿಪಿ ಬಿಬಿ ಮೊಹಾಂತಿ ಅವರ ಮಗ ಬಿಟ್ಟಿ ಮೊಹಾಂತಿ ಅವರನ್ನು ಕೇರಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಲಾಡನ್ ಅಳಿಯ ಸುಲೇಮಾನ್ ಅಬು ಹೈತಿಯನ್ನ ಬಂಧಿಸಿದ ಅಮೆರಿಕ

ಸುಲೇಮಾನ್ ಅಬು ಹೈತಿ

ವಾಷಿಂಗ್ಟನ್ ಡಿ.ಸಿ: ಅಲ್ ಖೈದಾ ಪ್ರಮುಖ ನಾಯಕನಾಗಿದ್ದ ಒಸಾಮಾ ಬಿನ್ ಲಾಡನ್‌ನ ಅಳಿಯ, ಸಂಘಟನೆಯ ವಕ್ತಾರ ಸುಲೇಮಾನ್ ಅಬು ಹೈತಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆತರಲಾಗಿದೆ ಎಂದು ಫೆಡರಲ್ ಬಿರೋ ಆಫ್ ಇನ್‌ವೆಸ್ಟ್‌ಗೇಶನ್(ಎಫ್‌ಬಿಐ) ಶುಕ್ರವಾರ ತಿಳಿಸಿದೆ.

ಬ್ರಿಟನ್ ಪುರಸ್ಕಾರಕ್ಕೆ ರಾಜೀವ ಚಂದ್ರಶೇಖರ್

ರಾಜೀವ್ ಚಂದ್ರಶೇಖರ್

ಬೆಂಗಳೂರು: ಬ್ರಿಟನ್ನಿನ ಪ್ರತಿಷ್ಠಿತ ಅಭಿವ್ಯಕ್ತಿ ಸ್ವಾತಂತ್ರ್ಯ ಪುರಸ್ಕಾರಕ್ಕೆ ರಾಜ್ಯ ಸಭಾ ಸದಸ್ಯ ರಾಜೀವ ಚಂದ್ರಶೇಖರ್ ಅವರು ನಾಮ ನಿರ್ದೇಶನಗೊಂಡಿದ್ದಾರೆ. ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರೂ ಆಗಿರುವ ರಾಜೀವ ಚಂದ್ರಶೇಖರ್ ಅವರನ್ನು ಡಿಜಿಟಲ್ ಸ್ವಾತಂತ್ರ್ಯ ಕ್ಷೇತ್ರದಲ್ಲಿ ನಾಮ ನಿರ್ದೇಶನಗೊಳಿಸಲಾಗಿದೆ.

ವೆನೆಜುವೆಲಾ ಅಧ್ಯಕ್ಷ, ಎಡಪಂಥೀಯ ನಾಯಕ ಚಾವೆಜ್ ಕ್ಯಾನ್ಸರ್‌ಗೆ ಬಲಿ

ಹ್ಯುಗೋ ಚಾವೆಜ್

ಕ್ಯಾರಕಾಸ್:  ವಿಶ್ವದ ಅತೀ ಜನಪ್ರಿಯ ಎಡಪಂಥೀಯ ನಾಯಕ ಮತ್ತು ವೆನೆಜುವೆಲಾ ಅಧ್ಯಕ್ಷ ಹ್ಯುಗೋ ಚಾವೆಜ್ ನಿಧನಹೊಂದಿದ್ದಾರೆ.  ಬಹುಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಮಂಗಳವಾರ ನಿಧನಹೊಂದಿದ್ದಾರೆ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ.

ನರೇಂದ್ರ ಮೋದಿ ಪರ ನಿಂತ ಶಶಿ ತರೂರ್: ವಾರ್ಟನ್ ನಿರ್ಧಾರ ತಪ್ಪು

ಮೋದಿ, ತರೂರ್

ನವದೆಹಲಿ/ವಾಷಿಂಗ್ಟನ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಮುಖ ಭಾಷಣಕಾರರ ಪಟ್ಟಿಯಿಂದ ಕೈಬಿಟ್ಟ ವಾರ್ಟನ್ ಬಿಸಿನೆಸ್ ಸ್ಕೂಲ್‌ನ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ, ಕೇಂದ್ರ ಸಚಿವ ಶಶಿ ತರೂರ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ವೈದ್ಯಲೋಕದಲ್ಲೊಂದು ಅಚ್ಚರಿ: 2 ವರ್ಷದ ಮಗು ಎಚ್‌ಐವಿ ಮುಕ್ತ (2)

ಹೆಚ್ಐವಿ

ಎಚ್‌ಐವಿ ಪೀಡಿತ ಮಕ್ಕಳ ಚಿಕಿತ್ಸೆ ದೃಷ್ಟಿಯಲ್ಲಿ ಇದು ಮಹತ್ವದ ಹೆಜ್ಜೆ ಟಿ ಹುಟ್ಟಿದ 30 ಗಂಟೆಯೊಳಗೆ ಚಿಕಿತ್ಸೆ ನೀಡಿದರೆ ಸೋಂಕು ಮುಕ್ತಗೊಳಿಸುವುದು ಸಾಧ್ಯ

ವಾಷಿಂಗ್ಟನ್: ವೈದ್ಯಕೀಯ ಲೋಕದ ಪಾಲಿಗೆ ಇದು ನಿಜಕ್ಕೂ ಅಚ್ಚರಿಯ ಸಂಗತಿ! ಎಚ್‌ಐವಿಗೆ ತುತ್ತಾಗಿದ್ದ ಶಿಶುವೊಂದು 2 ವರ್ಷಗಳ ಬಳಿಕ ಸೋಂಕಿನಿಂದ ಮುಕ್ತ(ಫಂಕ್ಷನಲ್ ಕ್ಯೂರ್)ವಾಗಿರುವುದು ಪತ್ತೆಯಾಗಿದೆ. ಈ ಮೂಲಕ ಎಚ್‌ಐವಿ ಪೀಡಿತ ಮಕ್ಕಳ ಭವಿಷ್ಯದಲ್ಲಿ ಭರವಸೆಯ ಹೊಸ ಬೆಳಕೊಂದು ಮೂಡಿದಂತಾಗಿದೆ.

ಶ್ರೀಲಂಕಾ: ಸುಬ್ರಹ್ಮಣ್ಯ ಸ್ವಾಮಿ ಮೀಟ್ಸ್ ಮಹೀಂದಾ ರಾಜಪಕ್ಷ

ಸುಬ್ರಹ್ಮಣ್ಯ ಸ್ವಾಮಿ, ರಾಜಪಕ್ಷ

ಕೊಲಂಬೊ: ಶ್ರೀಲಂಕಾದಲ್ಲಿ ತಮಿಳು ಪ್ರಾದೇಶಿಕ ಸ್ಥಾನಮಾನಕ್ಕಾಗಿ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಡಿದ್ದ ಎಲ್‌ಟಿಟಿಇ ಬಂಡುಕೋರರ ಧಮನ ಮಾಡುವ ನೆಪದಲ್ಲಿ ಅಲ್ಲಿದ್ದ ಸಾಮಾನ್ಯ ಹಾಗೂ ಅಮಾಯಕ ತಮಿಳು ನಾಗರಿಕರನ್ನೂ ನಿರ್ಣಾಮ ಮಾಡುವ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪಗಳು ತಮಿಳುನಾಡು ಸೇರಿದಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಕೇಳಿಬಂದಿರುವ ಬೆನ್ನಲ್ಲೇ ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಸ್ವಾಮಿ ಅವರು ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಷ ಅವರನ್ನು ಸಂದರ್ಶಿಸಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.