FacebookTwitter

International

ಯುವಕ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ಲೈವ್ ಸ್ಟ್ರೀಮ್ ಆಗಿ ಬಿತ್ತರ!

ಟೊರಾಂಟೋ(ಡಿ.02): ಎಂಥ ವಿಚಿತ್ರ ಜನಗಳಿರುತ್ತಾರೆ ನೋಡಿ! ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನ ಇಂಟರ್ನೆಟ್'ನಲ್ಲಿ ಲೈವ್ ಸ್ಟ್ರೀಮ್ ಆಗಿ ಬಿತ್ತರಗೊಳಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

ವಾಕರ್ ಸಾಯೋ ಮೊದಲೇ ಸತ್ತನೆಂಬ ಸುದ್ದಿ

ಲಾಸ್ ಏಂಜಲಿಸ್(ಡಿ.02): ಶನಿವಾರ ಕಾರು ಅಪಘಾತದಲ್ಲಿ ಸಾವನ್ನಪ್ಪುವ ಒಂದು ದಿನ ಮೊದಲೇ ಫೇಸ್'ಬುಕ್'ನಲ್ಲಿ ಪೌಲ್ ವಾಕರ್ ಸತ್ತನೆಂಬ ಸುದ್ದಿ ಬಂದಿತ್ತಂತೆ...

ಸಚಿನ್ ವಿರುದ್ಧ ತಾಲಿಬಾನ್ ಕೆಂಗಣ್ಣು?

ಇಸ್ಲಾಮಾಬಾದ್(ನ.28): ಯಾವುದೇ ಕಾರಣಕ್ಕೂ ತೆಂಡೂಲ್ಕರ್'ರನ್ನ ಹೊಗಳಬೇಡಿ, ಯಾಕಂದ್ರೆ ಅವರೊಬ್ಬ ಭಾರತೀಯ ಎಂದು ಪಾಕ್ ಮಾಧ್ಯಮಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿದೆ.

ಮದುವೆಯಲ್ಲಿ ಮೋಜಿಗಾಗಿ ಬಂದೂಕಿನಿಂದ ಫೈರಿಂಗ್-ಆಯತಪ್ಪಿ 3 ಜನರ ಸಾವು

ಯೆಮೆನ್(ನ.23): ಹೌದು, ಮದುವೆ ಕಾರ್ಯಕ್ರಮವೊಂದರಲ್ಲಿ ಮೋಜಿಗಾಗಿ ಎ.ಕೆ. 47 ಗನ್ ನಿಂದ ಗುಂಡು ಹಾರಿಸಲು ಹೋಗಿ ಮೂವರು ಸಾವನ್ನಪ್ಪಿರುವ ಘಟನೆ ಯೆಮೆನ್ ನಲ್ಲಿ ನಡೆದಿದೆ. ಸಂತಸದ ಹೊಳೆ ಹರಿಯಬೇಕಿದ್ದ ಮದುವೆಯಲ್ಲಿ ರಕ್ತಪಾತ ಆಗಿದೆ.

ಚೀನಾದಲ್ಲಿ ತೈಲ ಕೊಳವೆ ಸ್ಫೋಟ-44 ಮಂದಿ ದುರ್ಮರಣ

ಕಿಂಗ್ ಡಾವ್ (ನ.23):ತೈಲ ಕೊಳವೆ ಸ್ಫೋಟಗೊಂಡ ಪರಿಣಾಮ 44 ಮಂದಿ ಅಸುನೀಗಿರುವ ಘಟನೆ ಪೂರ್ವ ಚೀನಾದ ಕಿಂಗ್ ಡಾವ್ ರಾಜ್ಯದ ಹೂಯಾಂಗ್ ಡಾವ್ ನಲ್ಲಿ ನಡೆದಿದೆ. ಭಾರೀ ತೈಲ ಕೊಳವೆ ಸೋರಿಕೆಯಿಂದಾಗಿ ಎರಡು ಭಾರೀ ಸ್ಫೋಟಗಳು ಸಂಭವಿಸಿವೆ.

ಬ್ರಿಟನ್ ಸಂಸತ್ತಿನಲ್ಲಿ ಸಚಿನ್'ಗೆ ಗೌರವಾರ್ಪಣೆ!

ಲಂಡನ್(ನ.19): ಕ್ರಿಕೆಟ್'ಗೆ ವಿದಾಯ ಹೇಳಿರುವ ಸಚಿನ್ ತೆಂಡೂಲ್ಕರ್'ಗೆ ಬ್ರಿಟನ್ ಸಂಸತ್ತು ನಿನ್ನೆ ಗೊತ್ತುವಳಿ ಸೂಚನೆ ಮಂಡಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಿದೆ...

ಕಾಮನ್’ವೆಲ್ತ್ ಸಭೆಯಲ್ಲಿ ರಾಕ್ಷಸ, ಅಲ್ಲಲ್ಲ ರಾಜಪಕ್ಸ ಗಢಗಢ!

ಸಾಂದರ್ಭಿಕ ಚಿತ್ರ_ungu

ಮೂರು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಶ್ರೀಲಂಕಾದ ಆಂತರಿಕ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ಹುಡುಕಿ ಶಿಕ್ಷಿಸುವಂತಹಾ ರೀತಿಯಲ್ಲಿ ಚರ್ಚೆ ಅಥವಾ ಸಭೆ ನಡೆಯಬಾರದು ಎಂದು ಭಯದಲ್ಲೇ ಅವಾಝ್ ಹಾಕಿ ಮೈಪರಚಿಕೊಂಡಿದ್ದಾರೆ.

ವಿದೇಶಿ ನೀಲಿಚಿತ್ರ ನೋಡಿದ ಆರೋಪ ಹೊರಿಸಿ 80 ಜನರನ್ನು ಗುಂಡಿಕ್ಕಿ ಕೊಂದರು..!

ಕೆಲವೇ ತಿಂಗಳ ಹಿಂದಷ್ಟೇ ಲೈಂಗಿಕ ಹಗರಣದ ಆರೋಪ ಹೊರಿಸಿ ತನ್ನ ಪ್ರೇಯಸಿಯನ್ನೇ ನಡು ರಸ್ತೆಯಲ್ಲಿ ಕೊಲ್ಲಿಸಿದ್ದ ಈ ಸರ್ವಾಧಿಕಾರಿ ಇದೀಗ ನಿಷೇಧಿತ ವಿದೇಶಿ ನೀಲಿಚಿತ್ರ ನೋಡಿದರೆಂಬ ಆರೋಪ ಹೊರಿಸಿ 80 ಮಂದಿಯನ್ನ ನಡುರಸ್ತೆಯಲ್ಲಿ ನಿಲ್ಲಿಸಿ ಗುಂಡು ಹೊಡೆಸಿ ಹತ್ಯೆಗೈದಿದ್ದಾನೆ.

ಹೈಯಾನ್ ಚಂಡಮಾರುತಕ್ಕೆ ಫಿಲಿಫೈನ್ಸ್ ತತ್ತರ-10 ಸಾವಿರಕ್ಕೂ ಹೆಚ್ಚು ಸಾವಿನ ಶಂಕೆ

ಸರಿ ಸುಮಾರು 25 ಲಕ್ಷ ಜನರ ಬದುಕಿಗೆ ಕೊಳ್ಳಿ ಇಟ್ಟ ಚಂಡಮಾರುತ, ಟ್ಯಾಕ್ರೋಬನ್ ನಗರ ತತ್ತರ

ವೆನಿಜುವೆಲಾ ಸುಂದರಿಗೆ ಮಿಸ್ ಯೂನಿವರ್ಸ್ ಕಿರೀಟ

ಮಾಸ್ಕೋ(ನ.10): 2013ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ ವೆನಿಜುವೆಲಾ ದೇಶದ 25 ವರ್ಷದ ಗೇಬ್ರಿಯಾಲ ಇಸ್ಲೆರ್ ಮುಡಿಗೇರಿದೆ. 

ಮೊಬೈಲ್'ಗೆ ಬ್ಯಾಕ್'ಸ್ಕ್ಯಾಟರ್ ಹಾಕಿ; ಬ್ಯಾಟರಿ ಖಾಲಿಯಾಗುವ ಚಿಂತೆ ಬಿಟ್ಟುಬಿಡಿ

ವಾಷಿಂಗ್ಟನ್(ನ.07): ಇಲ್ಲಿಯ ವಿವಿ ಸಂಶೋಧಕರು ಹೊಸ ಸಂವಹನ ಸಾಧನ ಕಂಡುಹಿಡಿದಿದ್ದಾರೆ. ಮೊಬೈಲ್‌'ನಲ್ಲಿ "ಏಂಬಿಯೆಂಟ್ ಬ್ಯಾಕ್‌'ಸ್ಕ್ಯಾಟರ್" ಅಳವಡಿಸುವುದರಿಂದ ಬ್ಯಾಟರಿ ಅವಲಂಬನೆ ಕಡಿಮೆಯಾಗುತ್ತದಂತೆ.