FacebookTwitter

International

3 ಬಾರಿ ಸೆಕ್ಸ್ ಮಾಡಿದರೆ 30 ನಿಮಿಷ ಕಠಿಣ ವ್ಯಾಯಾಮ ಮಾಡಿದ್ದಕ್ಕೆ ಸಮ..!

ವಾಷಿಂಗ್ಟನ್(ಅ.29): ಮನುಷ್ಯ ದಿನನಿತ್ಯ ನಡೆಸುವ ಹಲವು ಚಟುವಟಿಕೆಗಳು ದೇಹಕ್ಕೆ ವ್ಯಾಯಾಮ ಒದಗಿಸುತ್ತವೆ. ಅವುಗಳಲ್ಲಿ ಲೈಂಗಿಕ ಕ್ರಿಯೆ ಸಹ ಒಂದು. ಹೌದು, ಇತ್ತೀಚಿನ ಹೊಸ ಅಧ್ಯಯನವೊಂದು ಲೈಂಗಿಕ ಕ್ರಿಯೆ ನಡೆಸುವುದು ವ್ಯಾಯಾಮ ಮಾಡಿದ್ದಕ್ಕೆ ಸಮ ಎಂದು ಹೇಳುತ್ತಿದೆ.

ಚೀನಾದಲ್ಲಿ ವೇಶ್ಯೆಯರಿಗೆ ಗ್ರಾಹಕರನ್ನ ಸೆಳೆಯಲು ಇಂಟರ್ನೆಟ್ ಟ್ರೈನಿಂಗ್ ಕೋರ್ಸ್

ಬೀಜಿಂಗ್(ಅ.29): ಚೀನಾದಲ್ಲಿ ವೇಶ್ಯೆಯರಿಗೆ ಟ್ರೈನಿಂಗ್ ನೀಡುತ್ತಿರುವ ತರಗತಿಯ ದೃಶ್ಯವೊಂದು ಯೂಟ್ಯೂಬ್'ನಲ್ಲಿ ಬಹಳ ಪ್ರಚಾರ ಪಡೆದುಕೊಂಡಿದ್ದು, ಕೆಲ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದೆ...

ದ.ಆಫ್ರಿಕಾ: ಬ್ಯಾಟ್ ಮಾಡುವಾಗ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಸಾವು

ಜೊಹಾನ್ಸ್'ಬರ್ಗ್(ಅ.28): ಕ್ರಿಕೆಟ್ ಆಡುವಾಗ ಚೆಂಡು ತಲೆಗೆ ಬಡಿದು ಕ್ರಿಕೆಟಿಗನೊಬ್ಬ ಸಾವನ್ನಪ್ಪಿದ ದುರದೃಷ್ಟಕರ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ...

ವಿಶ್ವದ ಅತೀ ಎತ್ತರದ ವ್ಯಕ್ತಿಗೆ ಕೊನೆಗೂ ವಿವಾಹ..!

ವಿಶ್ವದ ಅತೀ ಎತ್ತರದ ವ್ಯಕ್ತಿ ಟರ್ಕಿಯ ಸುಲ್ತಾನ್ ಕೊಸೆನ್ ಗೆ ಕೊನೆಗೂ ವಿವಾಹವಾಗಿದೆ. ಸುಲ್ತಾನ್ ಕೊಸೆನ್ನ ಎತ್ತರ 8 ಅಡಿ, 3 ಇಂಚು. ಈಗ ಆತ ಮದುವೆಯಾಗಿರುವ ಯುವತಿ ಮೆರ್ವ್ ಡಿಬೋ ಎತ್ತರ 5 ಅಡಿ, 8 ಇಂಚು. ಇಬ್ಬರ ನಡುವೆ 2 ಅಡಿ, 7 ಇಂಚು ವ್ಯತ್ಯಾಸ ಇದೆ.

ಲಷ್ಕರ್ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದರಲ್ಲಿ ತಪ್ಪೇನು? ಇಮ್ರಾನ್ ಉವಾಚ !

ಲಾಹೋರ್(ಅ.28): ಒಬ್ಬ ರಾಜಕಾರಣಿಯಾಗಿ ತಾನು ಯಾರೊಂದಿಗೆ ಬೇಕಾದರೂ ಮಾತನಾಡುವ ಹಕ್ಕು ಇದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ರಾಜಕೀಯ ನೇತಾರ ಇಮ್ರಾನ್ ಖಾನ್ ಹೇಳಿದ್ದಾರೆ.

ಜೈಲಿಗೆ ಡ್ರಗ್ಸ್ ಸಾಗಿಸುತ್ತಿದ್ದ `ಕಳ್ಳ ಬೆಕ್ಕು' ಬಂಧನ

ಮಾಲ್ಡೋವಾ(ಅ.25): ಆಶ್ಚರ್ಯವೆನಿಸಿದರೂ ಸತ್ಯ. ಬೆಕ್ಕುಗಳನ್ನ ಮಾದಕ ವಸ್ತು ಸಾಗಾಣಿಕೆ ಬಳಸುತ್ತಿರುವ ಸುದ್ದಿ ಮಾಲ್ಡೋವಾ ದೇಶದಿಂದ ವರದಿಯಾಗಿದೆ. 

ಭಾರತ ಮೂಲದ ಚೆಲುವೆಗೆ `ಮಿಸ್ ನ್ಯೂ ಜೆರ್ಸಿ' ಕಿರೀಟ

ನ್ಯೂ ಜೆರ್ಸಿ(ಅ,25): ನೀನಾ ದವಲೂರಿ ಬಳಿಕ ಮತ್ತೊಬ್ಬ ಭಾರತೀಯ ಸುಂದರಿ ಅಮೆರಿಕ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾಳೆ. 18 ವರ್ಷದ ಇಂಡೋ-ಅಮೆರಿಕನ್ ಬೆಡಗಿ ಎಮಿಲಿ ಶಾ `ಮಿಸ್ ನ್ಯೂ ಜೆರ್ಸಿ'ಯಾಗಿ ಹೊರಹೊಮ್ಮಿದ್ದಾಳೆ.

ಇನ್ನೂ ಏಕೆ ಮುಂಬಯಿ ಸ್ಪೋಟ ತನಿಖೆ ಆರಂಭಿಸಿಲ್ಲಾ ನವಾಜ್ ಶರೀಪ್ ; ಬರಾಕ್ ಒಬಾಮ ಪ್ರಶ್ನೆ

ಬರಾಕ್ ಒಬಾಮ, ನವಾಜ್ ಶರೀಪ್

ಪಾಕಿಸ್ತಾನದಲ್ಲಿ ಅಮೆರಿಕ ಸೇನೆ ನಡೆಸುತ್ತಿರುವ ಡ್ರೋನ್ ದಾಳಿಯನ್ನು ನಿಲ್ಲಿಸಬೇಕೆಂದು ನವಾಜ್ ಶರೀಪ್ ಕೋರಿದ್ದಾರೆ.

ಆತ್ಮ ದೇಹದಿಂದ ಹೊರ ಹೋಗುವ ದೃಶ್ಯ ಸೆರೆಹಿಡಿದ ವಿಜ್ಞಾನಿಗಳು..!

ಪೀಟರ್ಸ್ ಬರ್ಗ್ ನ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಫಿಸಿಕಲ್ ಕಲ್ಚರ್ ಸಂಸ್ಥೆಯ ವಿಜ್ಞಾನಿ ಕೊರೊತ್ಕೋವ್ ಹೇಳಿಕೆ  

ಅಗಸ್ಟಾ ಹಗರಣದ ಮಧ್ಯವರ್ತಿ ಸ್ವಿಜರ್ಲೆಂಡಿನಲ್ಲಿ ಸೆರೆ

ಅಗಸ್ಟಾ ಹಗರಣ

ಮುಂದಿನ ವಾರದ ವೇಳೆಗೆ ಇಟಲಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಎದೆಹಾಲಿನಿಂದ ಕ್ಯಾನ್ಸರ್ ಗೆ ಔಷಧಿ ಕಂಡುಹಿಡಿದ ಸೈಬೀರಿಯಾ ವಿಜ್ಞಾನಿಗಳು..!

ಲಂಡನ್(ಅ.15): ಎದೆಹಾಲಿನಲ್ಲಿರುವ ಲ್ಯಾಕ್ಟಪ್ಟಿನ್ ಎಂಬ ಪ್ರೋಟಿನ್, ಕ್ಯಾನ್ಸರ್ ಪೀಡಿತ ಜೀವಸತ್ವಗಳನ್ನು ಕೊಂದು, ಆರೋಗ್ಯಕರ ಜೀವಸತ್ವಗಳನ್ನು ರಕ್ಷಿಸಬಲ್ಲುದಾಗಿದೆ ಎಂಬುದನ್ನ ಸೈಬೀರಿಯಾ ಮೆಡಿಕಲ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.