FacebookTwitter

International

`ಅಲ್ಲಾಹ್' ಎಂಬ ಪದ ಮುಸಲ್ಮಾನರಿಗೆ ಸೀಮಿತ-ಮಲೇಶಿಯಾ ಕೋರ್ಟ್ ತೀರ್ಪು

ದೈವ ಸೂಚಕವಾಗಿ `ಅಲ್ಲಾಹ್' ಪದ ಬಳಸದಂತೆ ಕ್ರಿಶ್ಚಿಯನ್ ವಾರಪತ್ರಿಕೆ ಹೆರಾಲ್ಡ್ ಗೆ ಆದೇಶ 

ಪಾಕಿಸ್ತಾನದ ಪ್ರಧಾನಿಯಾಗಬೇಕೆಂದಿದ್ದೇನೆ: ಮಲಾಲಾ

ಮಲಾಲಾ ಯೂಸಫ್’ಝಾಯ್

ಪಾಕಿಸ್ತಾನವು ಎಲ್ಲಾ ರಾಷ್ಟ್ರಗಳೊಂದಿಗೂ ಉತ್ತಮ ಬಾಂಧವ್ಯ ವೃದ್ಧಿಸಲು ಬದ್ಧಳಾಗಿರುತ್ತೇನೆ.....

OPCW ಮುಡಿಗೆ ನೋಬೆಲ್ ಶಾಂತಿ ಪ್ರಶಸ್ತಿ

ಸಾಂದರ್ಭಿಕ ಚಿತ್ರ ಜೋಡಣೆ_ungu

ರಾಸಾಯನಿಕ ಅಸ್ತ್ರ ಬಳಸಿ ಹತ್ಯೆ ಮಾಡಿದ್ದ ಸಿರಿಯಾ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ಪಡಿಸುತ್ತಾ ಹೋರಾಟ....

ಲಿಬಿಯಾ ಪ್ರಧಾನಿ ಅಲಿ ಜಿದಾನ್ ರನ್ನ ಅಪಹರಿಸಿದ ಬಂಡುಕೋರರು..!

ಟ್ರಿಪೋಲಿ(ಅ.10): ಲಿಬಿಯಾದ ಹೊಸ ಸರ್ಕಾರವನ್ನೂ ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಲಿಬಿಯಾ ಪ್ರಧಾನಿ ಅಲಿ ಜಿದಾನ್ ರನ್ನ ರಾಜಧಾನಿ ಟ್ರಿಪೋಲಿಯ ಕೊರಿಂಥಿಯನ್ ಹೋಟೆಲ್ ನಿಂದ ಅಪಹರಿಸಲಾಗಿದೆ. 

ಮಲಾಲಾಗೆ ಸಲ್ಲುತ್ತಾ ನೋಬೆಲ್ ಶಾಂತಿ ಪಾರಿತೋಷಕ ?

ಮಲಾಲಾ

ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಅತೀ ಕಿರಿಯ ವಯಸ್ಸು ಅಡ್ಡಿ ಬರಬಹುದಾ....

ಕುತ್ತಿಗೆಗೆ ಕತ್ತಿ ಇಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿದರು: ಪಾಪ್ ಗಾಯಕಿ ಮಡೋನಾ

ನ್ಯೂಯಾರ್ಕ್ (ಅ.05): ನಾನು ಪಾಪ್ ಸಿಂಗರ್ ಆಗಿ ನೆಲೆ ಕಂಡುಕೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ನ್ಯೂಯಾರ್ಕ್ ನಲ್ಲಿ ಚಾಕು ತೋರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದರು ಎಂದು ಪಾಪ್ ಗಾಯಕಿ ಮಡೋನಾ ಹೇಳಿಕೊಂಡಿದ್ದಾರೆ. 

ಹಲ್ಲಿನ ಕಸಿಯಿಂದ ಮರುಕಳಿಸಿತು ಕಣ್ಣಿನ ದೃಷ್ಟಿ-ಇಂಗ್ಲೆಂಡ್ ವೈದ್ಯನ ಸಾಧನೆ

ಲಂಡನ್(ಅ.04): ಕಣ್ಣಿನ ದೃಷ್ಟಿಯನ್ನ ಕಳೆದುಕೊಂಡ ಇಂಗ್ಲೆಂಡ್ ನ ವ್ಯಕ್ತಿಯೊಬ್ಬ, ಕಣ್ಣಿಗೆ ತನ್ನದೇ ಹಲ್ಲಿನ ಕಸಿ ಮಾಡಿಸಿಕೊಳ್ಳುವ ಮೂಲಕ ಮತ್ತೆ ದೃಷ್ಟಿ ಪಡೆದಿದ್ದಾನೆ. 

ಅಮೆರಿಕ ಸ್ಥಗಿತ......... !

ವಾಷಿಂಗ್ಟನ್(ಅ.01): ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ನಿಧಿ ಬಳಕೆ ಮಸೂದೆಗೆ ಸೆನೆಟ್ನಲ್ಲಿ ಒಪ್ಪಿಗೆ ಸಿಗದ ಹಿನ್ನೆಲೆ, ಅಮೆರಿಕಾದಲ್ಲಿ ಸರ್ಕಾರಿ ಸೇವೆ ಸ್ಥಗಿತಗೊಂಡಿದೆ.

ಮಹಿಳೆಯರೇ, ವಾಹನ ಚಲಾಯಿಸಿದರೆ ಬಂಜೆಯಾಗುತ್ತೀರಿ! ಮುಸ್ಲಿಂ ಧರ್ಮಗುರು ಸಿದ್ಧಾಂತ

ರಿಯಾಧ್(ಸೆ.30): ಮಹಿಳೆಯರು ವಾಹನ ಚಲಾಯಿಸಿದರೆ ಬಂಜೆಯಾಗುತ್ತಾರಂತೆ. ಹೀಗೆಂದು ಸೌದಿ ಅರೇಬಿಯಾದ ಇಸ್ಲಾಮೀ ಧರ್ಮಗುರುವೊಬ್ಬರು ಮಹಿಳೆಯರನ್ನ ಎಚ್ಚರಿಸಿದ್ದಾರೆ...

ದಾವೂದ್ ಇಬ್ರಾಹಿಂನಿಂದ ಹೊಸ ಟಿವಿ ಚಾನೆಲ್ !

ನವದೆಹಲಿ(ಸೆ.30): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಧ್ಯಮ ಲೋಕಕ್ಕೆ ಅಡಿಯಿಡುತ್ತಿದ್ದಾನೆ. ಪಾಕಿಸ್ತಾನದಲ್ಲಿ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ ಆರಂಭಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾನೆ...

ಶ್ರೀಲಂಕಾದಲ್ಲಿ ಪ್ರತ್ಯೇಕ ತನಿಖಾ ವಿಶ್ವಾಸ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಆಯೋಗ

ಸಾಂದರ್ಭಿಕ ಚಿತ್ರ

ಕೇವಲ ಬಂಡುಕೋರರನ್ನು ಮಾತ್ರ ಹತ್ಯೆ ಮಾಡುವ ಬದಲಾಗಿ ಉತ್ತರ ಪ್ರಾಂತ್ಯದಲ್ಲಿದ್ದ ಸಹಸ್ರ ಸಂಖ್ಯೆಯ ಸಾಮಾನ್ಯ ತಮಿಳರನ್ನೂ ಹತ್ಯೆ ಮಾಡುವ ಮೂಲಕ ಯುದ್ಧಾಪರಾಧ ಎಸಗಿದ್ದರು.