FacebookTwitter

International

ಪಾಕಿಸ್ತಾನ ಭೂಕಂಪ: ಸಾವಿನ ಸಂಖ್ಯೆ 348ಕ್ಕೆ ಏರಿಕೆ; ರಕ್ಷಣೆಯಲ್ಲಿ ವಿಫಲವಾಗಿರುವ ಅಯೋಗ್ಯ ಸರ್ಕಾರ!

ಸಾಂದರ್ಭಿಕ ಚಿತ್ರ

ಬಹುತೇಕ ಪ್ರದೇಶಗಳಿಗೆ ಒಂಟೆ ಸಾರಿಗೆ ಮತ್ತು ಫೋರ್’ವೀಲ್ ಸಾಮರ್ಥ್ಯದ ವಾಹನಗಳು ಮಾತ್ರ ಬಳಸಬಹುದಾಗಿದ್ದು,...

ಹೊಸ ರಿಯಾಲಿಟಿ ಷೋನಲ್ಲಿ ಲೈವ್ ಸೆಕ್ಸ್!

ಸಾಂದರ್ಭಿಕ ಚಿತ್ರ (ಸುದ್ದಿಗೂ ಚಿತ್ರಕ್ಕೂ ನೇರ ಸಂಬಂಧವಿರುವುದಿಲ್ಲ)

ಆ ‘ಸೆಕ್ಸ್ ಬಾಕ್ಸ್’ ರಿಯಾಲಿಟಿ ಶೋನ ನಾನಂತೂ ನೋಡೋದಿಲ್ಲಪ್ಪಾ ಅನ್ನೋವ್ರು ಕೂಡ ಕದ್ದು ಮುಚ್ಚಿ ನೋಡ್ತಾರಾ..?

ನೈರೋಬಿ ಉಗ್ರರ ದಾಳಿಯಲ್ಲಿ "ಬಿಳಿ ವಿಧವೆ" ಸಮಂತಾ ಕೈವಾಡ?

ನೈರೋಬಿ, ಕೀನ್ಯಾ(ಸೆ.25): ಕೆಲ ದಿನಗಳ ಹಿಂದೆ ವೆಸ್ಟ್'ಗೇಟ್ ಶಾಪಿಂಗ್ ಮಾಲ್'ನಲ್ಲಿ ದಾಳಿ ನಡೆಸಿದ ಉಗ್ರರಲ್ಲಿ ಸಮಂತಾ ಲೆತ್'ವೈಟ್ ಎಂಬಾಕೆಯೂ ಇದ್ದಾಳೆ ಎಂಬ ಸುದ್ದಿ ಕೇಳಿಬಂದಿದೆ...

ಬಲೂಚಿಸ್ತಾನ್ ಭೂಕಂಪ: ಸಾವಿನ ಸಂಖ್ಯೆ 150

ಲಾಹೋರ್(ಸೆ.25): ಬಲೂಚಿಸ್ತಾನದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 150ಕ್ಕೇರಿದೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ...

ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ಕಳೆದ್ರೆ ಮೆಮೋರಿ ಲಾಸ್ ಆಗುತ್ತೆ ಹುಷಾರ್..!

ಸ್ವೀಡನ್(ಸೆ.24):  ಸ್ವೀಡನ್ ನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಗಂಟೆಗಟ್ಟಲೆ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೂರುವುದರಿಂದ ಬಹುಮುಖ್ಯವಾದ ಮಾಹಿತಿಗಳು ಮರೆತು ಹೋಗುತ್ತವ ಎಂಬ ಸತ್ಯ ಹೊರ ಬಿದ್ದಿದೆ.

`ಉಗ್ರ'ನೆಂದು ಕರೆದು ಅಮೆರಿಕದಲ್ಲಿ ಸಿಖ್ ಪ್ರೊಫೆಸರ್ ಮೇಲೆ ಹಲ್ಲೆ

ನ್ಯೂಯಾರ್ಕ್(ಸೆ.23): ದುಷ್ಕರ್ಮಿಗಳ ಗುಂಪೊಂದು ಭಾರತದ ಮೂಲದ ಸಿಖ್ ಪ್ರೊಫೆಸರ್ ಒಬ್ಬರ ಮೇಲೆ ವಿನಾ ಕಾರಣ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶನಿವಾರ ನ್ಯೂಯಾರ್ಕ್ ನಲ್ಲಿ ನಡೆದಿದೆ. 

ಪಾಕಿಸ್ತಾನ: ಚರ್ಚ್ ಬಳಿ ಆತ್ಮಹತ್ಯಾ ದಾಳಿ - 40 ಸಾವು

ಪೇಶವಾರ(ಸೆ.22): ಇಬ್ಬರು ಆತ್ಮಹತ್ಯಾ ದಾಳಿಕೋರರು ಚರ್ಚ್'ವೊಂದರ ಬಳಿ ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ...

ಕೀನ್ಯಾದಲ್ಲಿ ಭಯೋತ್ಪಾದಕರ ಆರ್ಭಟ; 2 ಭಾರತೀಯರು ಸೇರಿ 39 ಹತ್ಯೆ

ನೈರೋಬಿ(ಸೆ.22): ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಘಟನೆಯಲ್ಲಿ 39ಕ್ಕೂ  ಹೆಚ್ಚು ಮಂದಿ ಸಾವನ್ನಪ್ಪಿದ್ದು, 150 ಜನರು ಗಾಯಗೊಂಡಿದ್ದಾರೆ.

ಶಾಂತಿ ಕಾಪಾಡಲು ಉಗ್ರನನ್ನು ಜೈಲಿನಿಂದ ಬಿಡುಗಡೆ ಮಾಡಿದ್ರಂತೆ..!

ಇಸ್ಲಾಮಾಬಾದ್(ಸೆ.21): ಕುಖ್ಯಾತ ತಾಲಿಬಾನ್ ಉಗ್ರ ಮುಲ್ಲಾ ಅಬ್ದುಲ್ ಘನಿ ಬರಾದಾರ್ ನನ್ನ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪಾಕಿಸ್ತಾನ ಸರ್ಕಾರ ಕೊಟ್ಟಿರುವ ಕಾರಣ ಏನು ಗೊತ್ತಾ ಶಾಂತಿ ಕಾಪಾಡಲು ಎಂಬುದು.

ಬ್ರಿಟನ್ನಿನ ಮಾಜಿ ಪ್ರಧಾನಿ ಪುತ್ರಿಗೇ ಗನ್ ತೋರಿಸಿದ ದರೋಡೆಕೋರ..!

ಲಂಡನ್(ಸೆ.20): ಹೌದು, ಮಹಾನಗರಿ ಲಂಡನ್ ನ ಹೃದಯಭಾಗದಲ್ಲೇ ಇಂಥದ್ದೊಂದು ಘಟನೆ ನಡೆದುಹೋಗಿದೆ. ದರೋಡೆಕೋರರು ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ಪುತ್ರಿ ಕ್ಯಾಥರೀನ್ ಮತ್ತು ಆಕೆಯ ಪ್ರಿಯಕರನನ್ನು ಗನ್ ಪಾಯಿಂಟ್ ನಲ್ಲಿಟ್ಟು ಹೆದರಿಸಿ, ಹಣ, ಒಡವೆ ದೋಚಲು ಯತ್ನಿಸಿದ ಘಟನೆ ನಡೆದಿದೆ.

ಸೌಂದರ್ಯ ಸ್ಪರ್ಧೆಗೂ ಅಂಟಿದ ಜನಾಂಗೀಯ ದಳ್ಳುರಿ

ವಾಷಿಂಗ್ಟನ್(ಸೆ.17): ಭಾರತ ಮೂಲದ ನೀನಾ ದವುಲೂರಿ ಅಮೆರಿಕ ಸೌಂದರ್ಯ ಸ್ಪರ್ಧೆಯಲ್ಲಿ ಜಯ ಗಳಿಸಿ ಮಿಸ್ ಅಮೆರಿಕ ಆಗಿ ಮೆರೆದದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಇದನ್ನ ಸಹಿಸದ ಕೆಲ ಅಮೆರಿಕನ್ನರ ಟ್ವಿಟ್ಟರ್ ಮೂಲಕ ತಮ್ಮ ಜನಾಂಗೀಯ ದ್ಷೇಷವನ್ನ ಜಗತ್ಜಾಹೀರುಗೊಳಿಸಿದ್ದಾರೆ.