FacebookTwitter

International

ಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಓರ್ವ ಭಾರತೀಯ ಸೇರಿ 12 ಬಲಿ

ವಾಷಿಂಗ್ಟನ್(ಸೆ.17): ಇಲ್ಲಿನ ನೌಕಾ ನೆಲೆಯಲ್ಲಿ ವ್ಯಕ್ತಿಯೊಬ್ಬ ನಡೆಸಿದ ಶೂಟೌಟ್'ನಲ್ಲಿ ಓರ್ವ ಭಾರತೀಯ ವ್ಯಕ್ತಿ ಸೇರಿದಂತೆ 12 ಜನರು ಬಲಿಯಾಗಿದ್ದಾರೆ...

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರುವ ಪ್ರಶ್ನೆಯೇ ಇಲ್ಲ: ಇಸ್ರೇಲ್

ನವದೆಹಲಿ(ಸೆ.16): ಭಾರತದೊಂದಿಗೆ ಆಪ್ತ ಸಂಬಂಧ ಹೊಂದಿರುವ ಇಸ್ರೇಲ್ ರಾಷ್ಟ್ರವು, ತಾನು ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರ ಮಾರಾಟ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ...

ಕೆನಡಾ ಮಹಿಳೆಯ `ನಕಲಿ ಗರ್ಭ'ದಲ್ಲಿತ್ತು ಕೊಕೇನ್..!

ನಕಲಿ ಗರ್ಭ ನಿರ್ಮಿಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಕೆನಡಾ ಮಹಿಳೆ ಬಂಧನ 

ವಿಸ್ಮಯ! 2020ರ ಒಲಿಂಪಿಕ್ಸ್'ಗೆ ಕಣ್ಣಾ ಮುಚ್ಚಾಲೆ ಕ್ರೀಡೆ ಸೇರಿಸಬೇಕಂತೆ!

ಟೋಕಿಯೋ(ಸೆ.10): ಜಪಾನ್ ದೇಶದ ಪ್ರೊಫೆಸರ್'ವೊಬ್ಬರು ಕಣ್ಣಾಮುಚ್ಚಾಲೆ (ಹೈಡ್ ಅಂಡ್ ಸೀಕ್) ಕ್ರೀಡೆಯನ್ನ ಒಲಿಂಪಿಕ್ಸ್'ಗೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ...

ಏಷ್ಯಾದ 10 ಗಂಡಸರಲ್ಲಿ ಒಬ್ಬಾತ ರೇಪಿಸ್ಟ್: ಸಮೀಕ್ಷೆ ಅಭಿಪ್ರಾಯ

ಲಂಡನ್(ಸೆ.10): ಏಷ್ಯಾದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವ ಪ್ರಮಾಣ ಹೆಚ್ಚುತ್ತಲೇ ಇದೆಯಂತೆ. ಒಂದು ಸಮೀಕ್ಷೆ ಪ್ರಕಾರ ಇಲ್ಲಿಯ ಕೆಲ ಪ್ರದೇಶಗಳಲ್ಲಿ ಶೇ.10ರಷ್ಟು ಪುರುಷರು ಅತ್ಯಾಚಾರ ಎಸಗಿದ್ದಾರಂತೆ...

ವಿಶ್ವದ ಅತ್ಯಂತ ಅಪಾಯಕಾರಿ ಮೆಗಾಸಿಟಿ ಯಾವುದು ಗೊತ್ತೆ?

ಕರಾಚಿ(ಸೆ.10): ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿ ವಿಶ್ವದ ಅತ್ಯಂತ ಅಪಾಯಕಾರಿ ನಗರ ಎಂದು ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ. ಕರಾಚಿಯಲ್ಲಿ ಜನಸಂಖ್ಯೆಯಂತೆ ಅಪರಾಧಗಳ ಸಂಖ್ಯೆಯೂ ಮಿತಿಮೀರುತ್ತಿದೆಯಂತೆ...

ಅಮೆರಿಕ ತನ್ನ ಕಾಮಾಲೆ ಕಣ್ಣನ್ನು ಸರಿಪಡಿಸಿಕೊಳ್ಳಲಿ; ರಷ್ಯಾ ಉಪದೇಶ

ಒಬಾಮ, ಸ್ನೋಡೆನ್, ಪುಟಿನ್

ಎಡ್ವರ್ಡ್ ಸ್ನೊವ್ಡೆನ್ ವಿಚಾರವಾಗಿ ಅಮೆರಿಕ ತನ್ನ ಪ್ರಸಕ್ತ ನಿಲುವನ್ನು ಪುನರ್ ಪರಿಶೀಲನೆ ನಡೆಸಿಕೊಳ್ಳಬೇಕೆಂದು ಪುಟಿನ್ ಟಾಂಗ್ ನೀಡಿದ್ದಾರೆ.

ದಾವೂದ್ ಅಡಗಿಕೊಂಡಿರುವ ಹೊಸ ಸ್ಥಳ ಇಲ್ಲಿದೆ ನೋಡಿ !

ಕರಾಚಿ(ಸೆ.05): ವಿಶ್ವದ ಮೋಸ್ಟ್ ವಾಂಟೆಡ್ ಸಮಾಜಘಾತುಕರಲ್ಲೊಬ್ಬನಾದ ದಾವೂದ್ ಇಬ್ರಾಹಿಂ ಅಡಗಿಕೊಂಡಿರುವ ಹೊಸ ಸ್ಥಳ ಬಟಾಬಯಲಾಗಿದೆ...

5 ವರ್ಷದ ಚೀನೀ ಬಾಲಕ ಜಗತ್ತಿನ ಅತೀ ಕಿರಿಯ ವಿಮಾನ ಚಾಲಕ

ಬೀಜಿಂಗ್(ಸೆ.03): ಚೀನಾದ ಪುಟ್ಟ ಬಾಲಕನೊಬ್ಬ ಇಡೀ ವಿಶ್ವವೇ ಹುಬ್ಬೇರುವಂತೆ ಮಾಡಿದ್ದಾನೆ. 5 ವರ್ಷದ ಹೆ ಯಿಡೇ ಜಗತ್ತಿನ ಅತೀ ಕಿರಿಯ ಪೈಲಟ್ ಎನಿಸಿದ್ದಾನೆ.

ಸಿರಿಯನ್ನರಲ್ಲಿ ಕ್ಷಿಪಣಿ ಭೀತಿ ಸೃಷ್ಟಿಸಿದ ಸಮರಾಭ್ಯಾಸ

ಡಮಾಸ್ಕಸ್(ಸೆ.03): ಸಿರಿಯಾ ವಿರುದ್ಧ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇಸ್ರೇಲ್ ಮತ್ತು ಅಮೆರಿಕದ ಸಮರಾಭ್ಯಾಸದ ಭಾಗವಾಗಿ ಈ ಕ್ಷಿಪಣಿಗಳನ್ನ ಪ್ರಯೋಗಿಸಲಾಗಿತ್ತೆಂಬ ಸ್ಪಷ್ಟನೆ ಸಿಕ್ಕಿದೆ...

ನೆಲ್ಸನ್ ಮಂಡೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್-ಆರೋಗ್ಯ ಸ್ಥಿತಿ ಇನ್ನೂ ಗಂಭೀರ

ಮಂಡೇಲಾ ನಿವಾಸದಲ್ಲೇ ತೀವ್ರ ನಿಗಾ ವಹಿಸಲಿರುವ ವೈದ್ಯರ ತಂಡ