FacebookTwitter

International

ಸಿರಿಯಾ ಮೇಲೆ ಅಮೆರಿಕ ಯುದ್ಧ ಮಾಡಲು ಕಾರಣವೇನು?

ಬೆಂಗಳೂರು(ಆ.31): ಸಿರಿಯಾ ದೇಶದ ಮೇಲೆ ಅಮೆರಿಕ ದಾಳಿ ನಡೆಸಲು ಕಾರಣವೇನಾದರೂ ಏನು? ಅಮೆರಿಕದ ದೃಷ್ಟಿಯಲ್ಲಿ ಹಾಗೂ ಅಮೆರಿಕಾ ವಿರೋಧಿಗಳ ದೃಷ್ಟಿಯಲ್ಲಿ ಈ ಯುದ್ಧಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ...

ಲಕ್ಷ ಪುರುಷರೊಂದಿಗೆ ಸೆಕ್ಸ್ ಮಾಡುವ ಗುರಿ ಈ ನಾರೀಮಣಿಗೆ

ವಾರ್ಸಾ, ಪೋಲೆಂಡ್(ಆ.31): ಪೋಲೆಂಡ್‌ನ 21ರ ಯುವತಿ ಅನಿಯಾ ಲಿಸೆಸ್ಕಾ ಎಂಬಾಕೆ ಜೀವನದಲ್ಲಿ ಅದ್ಭುತ ಗುರಿಯೊಂದನ್ನು ಹಾಕಿಕೊಂಡಿದ್ದಾಳೆ. ಅದೇನಂದ್ರೆ, 1 ಲಕ್ಷ ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸಬೇಕು ಎಂದು!

ಲೈಂಗಿಕ ಹಗರಣ ಆರೋಪ-12 ಸಂಗೀತಗಾರರ ಹತ್ಯೆ

ಸಿಡ್ನಿ(ಆ.30): ಉತ್ತರಕೊರಿಯಾದಲ್ಲಿ ಸಾರ್ವಜನಿಕವಾಗಿ ಗುಂಡಿಕ್ಕಿ 12 ಸಂಗೀತಗಾರರ ಹತ್ಯೆಗೈದ ಸರ್ವಾಧಿಕಾರಿ

ನಾವೆಲ್ಲಾ ಮಂಗಳ ಗ್ರಹದಿಂದಲೇ ಬಂದವರಂತೆ?

ನವದೆಹಲಿ(ಆ.30): ಕೆಲವು ವಿಜ್ಞಾನಿಗಳು ಭೂಮಿಯಲ್ಲಿ ಜೀವಿಗಳ ಸೃಷ್ಟಿಯ ಮೂಲ ಮಂಗಳಗ್ರಹ ಎಂದೇ ವಾದಿಸುತ್ತಿದ್ದರು. ಅವರ ಈ ವಾದವನ್ನು ಪುಷ್ಟೀಕರಿಸುವ ಸಂಶೋಧನೆಯೊಂದು ಇತ್ತೀಚೆಗೆ ನಡೆದಿದೆ.

ಫುಟ್ಬಾಲ್ ಮೈದಾನದ ಮಧ್ಯೆಯೇ ರತಿಕ್ರೀಡೆ !

ಕೋಪೆನ್'ಹೇಗನ್(ಆ.28): ಫುಟ್ಬಾಲ್ ಪಂದ್ಯ ಮುಗಿದ ಬಳಿಕ ಮನೆಗೆ ಮರಳುವ ಬದಲು ಜೋಡಿಯೊಂದು ಮೈದಾನದ ಮಧ್ಯದಲ್ಲೇ ಕಾಮದಾಟದಲ್ಲಿ ನಿರತರಾದ ಘಟನೆಯೊಂದು ಡೆನ್ಮಾರ್ಕ್ ದೇಶದಲ್ಲಿ ನಡೆದಿದೆ.

ಟಾಪ್ಲೆಸ್ ಡೇ: ಶರ್ಟ್ ಕಳಚಿ ಬೆತ್ತಲೆ ಮೆರವಣಿಗೆ ಮಾಡಿದ ಲಲನಾಮಣಿಗಳು

ನ್ಯೂಯಾರ್ಕ್(ಆ.26): ಟೈಮ್ಸ್ ಸ್ಕ್ವಯರಿನಲ್ಲಿ ನೂರಾರು ನಾರಿಯರು ಅರೆನಗ್ನರಾಗಿ ಮೆರವಣಿಗೆ ಮಾಡಿದರು. ಸೊಂಟದ ಮೇಲ್ಭಾಗ ಪೂರ್ಣ ಬೆತ್ತಲೆಯಾಗಿದ್ದ ಈ ಲಲನಾಮಣಿಗಳು ಅಮೆರಿಕದ ಕಾನೂನಿನಲ್ಲಿ ಕೆಲ ತಿದ್ದುಪಡಿಗಾಗಿ ಆಗ್ರಹಿಸಿದರು...

ಪಾಕಿಸ್ತಾನ ಜೈಲಿಂದ 337 ಭಾರತೀಯರ ಬಿಡುಗಡೆ

ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣದ ಸಮಯದಲ್ಲೇ ಭಾರತೀಯರ ಬಿಡುಗಡೆ

610 ಕೆ.ಜಿ ತೂಕದ ವ್ಯಕ್ತಿ ಕೊನೆಗೂ ಆಸ್ಪತ್ರೆಗೆ ಶಿಫ್ಟ್

ರಿಯಾದ್ (ಆಗಸ್ಟ್ 21): ಮನುಷ್ಯನ ದೇಹ ಬೆಳವಣಿಗೆ ಯಾವಾಗಲೂ ಒಂದು ಮಿತಿಯಲ್ಲಿರಬೇಕು. ಇಲ್ಲವಾದರೆ, ಆ ದೇಹವೇ ನಮಗೆ ಮಾರಕವಾಗುತ್ತೆ. ಇದಕ್ಕೊಂದು ನೈಜ ಉದಾಹರಣೆ ಸೌದಿಅರೇಬಿಯಾದ ಖಾಲಿದ್ ಮೊಹ್ಸಿನ್ ಶೆರಿ.

ಮನುಷ್ಯನಿಗೆ ಪುರುಷತ್ವದ ಪಾಠ ಹೇಳಲು ಇಲಿಯನ್ನ ಓಡಾಡಿಸ್ತಾರೆ !

ನಾರ್ಥ್ ಕರೋಲಿನಾ(ಆ.21): ವ್ಯಾಯಾಮ ಮಾಡದವರಲ್ಲಿ ಅಥವಾ ಆರೋಗ್ಯಕರ ಆಹಾರ ಸೇವಿಸದವರಲ್ಲಿ ನಿಮಿರುವಿಕೆ ದೌರ್ಬಲ್ಯ ಹೆಚ್ಚಾಗಿಯೇ ಇರುತ್ತದೆ ಎಂಬುದನ್ನ ಈಸ್ಟ್ ಕರೋಲಿನಾ ವಿವಿಯ ಸಂಶೋಧಕರು ಪತ್ತೆಹಚ್ಚಿದ್ದಾರೆ.

ಸಿರಿಯಾದಲ್ಲಿ ವಿಷಾನಿಲ ಪ್ರಯೋಗ-650 ಸಾವು

ಅಮ್ಮಾಸ್(ಆ.21): ಸಿರಿಯಾದಲ್ಲಿ ಭುಗಿಲೆದ್ದಿರುವ ಬಂಡುಕೋರರ ಹಾವಳಿ ಹತ್ತಿಕ್ಕಲು ಖಾಲಿದ್ ಓಮರ್ ನೇತೃತ್ವದ ಸಿರಿಯಾ ಸರ್ಕಾರ ವಿಷಾನಿಲ ಪ್ರಯೋಗಕ್ಕೆ ಮುಂದಾಗಿದೆ.

ಭುಟ್ಟೋ ಹತ್ಯೆ: ಮುಷ್ರಫ್ ವಿರುದ್ಧ ದೋಷಾರೋಪ

ರಾವಲ್ಪಿಂಡಿ(ಆ.20): 2007ರ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ನ್ಯಾಯಾಲಯ ದೋಷಾರೋಪ ಹೊರಿಸಿದೆ..