FacebookTwitter

International

ಪವಾಡ! ಸತ್ತು ಮುಕ್ಕಾಲು ಗಂಟೆ ನಂತರ ಮಹಿಳೆಯನ್ನ ಬದುಕಿಸಿದ ವೈದ್ಯರು

ಸಿಡ್ನಿ(ಆ.20): ಇದು ನಿಜಕ್ಕೂ ಪವಾಡವೇ ಸರಿ. ಸತ್ತಿದ್ದ ಮಹಿಳೆಯು 45 ನಿಮಿಷಗಳಲ್ಲೇ ಪುನರ್ಜನ್ಮ ಪಡೆದಿದ್ದಾಳೆ. ಅದೂ ವೈದ್ಯರಿಂದ! ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದಲ್ಲಿ.

ಬ್ರಿಟನ್ ರಾಜಕುಮಾರಿ ಡಯಾನಾ ಸಾವಿನ ಹಿಂದೆ ಸೈನಿಕನ ಕೈವಾಡ?

ಲಂಡನ್(ಆ.19): ಬ್ರಿಟನ್ ರಾಜಕುಮಾರಿ ಡಯಾನಾ ಸತ್ತಿದ್ದು ಅಪಘಾತದಿಂದಲ್ಲವೇ? ಅದು ಕೊಲೆಯೇ? ಹೌದು. ಡಯಾನಾ ಸಾವಿನ ಬಗೆಗಿನ ಕೆಲವು ರಹಸ್ಯಗಳು ಈಗ ಬಹಿರಂಗವಾಗಿವೆ.

ಪಾಕಿಸ್ತಾನದಲ್ಲೂ ಚೆನ್ನೈ ಎಕ್ಸ್'ಪ್ರೆಸ್ ದಾಖಲೆ

ಮುಂಬೈ(ಆ.18): ಭಾರತದಲ್ಲಿ ಕೋಟಿ ಕೋಟಿ ಗಳಿಕೆಯಲ್ಲಿ ದಾಖಲೆ ಸ್ಥಾಪಿಸುತ್ತಿರುವ ಶಾರುಕ್ ಖಾನ್ ಅಭಿನಯದ "ಚೆನ್ನೈ ಎಕ್ಸ್'ಪ್ರೆಸ್" ಚಿತ್ರ ಪಾಕಿಸ್ತಾನದಲ್ಲೂ ಭಾರೀ ಕಲೆಕ್ಷನ್ ಮಾಡುತ್ತಿದೆಯಂತೆ...

ವಯೋವೃದ್ಧ ಭಾರತೀಯನ ಮೇಲೆ ಹಲ್ಲೆ ಮಾಡಿದ ಬ್ರಿಟನ್ ಯುವತಿ

ಲಂಡನ್(ಆ.18): ಹದಿಹರೆಯದ ಯುವತಿಯೊಬ್ಬಳು ವಿನಾಕಾರಣ 80 ವರ್ಷದ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡತೊಡಗಿದಾಗ ಎಚ್ಚೆತ್ತ ಪೊಲೀಸರು ಇದೀಗ ಆ ಯುವತಿಯನ್ನ ಬಂಧಿಸಿದ್ದಾರೆ.

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ-ಬಾಯ್ಬಿಟ್ಟ ತುಂಡಾ

ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೇಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂದು ಉಗ್ರ ಅಬ್ದುಲ್ ಕರೀಂ ತುಂಡಾ ಬಾಯ್ಬಿಟ್ಟಿದ್ದಾನೆ.

ಮಾಜಿ ರಾಜಕುಮಾರಿ ವಿರುದ್ಧ 'ಕೋಳಿ ಜಗಳ'ದ ಆರೋಪ!

ಆರ್ರಗನ್(ಆ.17): "ಕೋಳಿ ಕಾಳಗ" ಪ್ರಕರಣ ಸಂಬಂಧ ರೊಮೇನಿಯಾದ ಮಾಜಿ ರಾಜಕುಮಾರಿ ಸೇರಿದಂತೆ 18 ಜನರನ್ನ ಇಂದು ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು.

'ಬೊಗಳು'ತ್ತಿದ್ದ ಸಿಂಹ: ಬಾಗಿಲು ಮುಚ್ಚಿತು ಝೂ

ಬೀಜಿಂಗ್(ಆ.17): ಚೀನಾದ ಈ ಝೂ ಎಂಥ ವಿಚಿತ್ರ ಗೊತ್ತಾ? ಇಲ್ಲಿ ಸಿಂಹದ ಜಾಗದಲ್ಲಿ ನಾಯಿ, ಹಾವಿನ ಜಾಗದಲ್ಲಿ ಹೆಗ್ಗಣ, ಚಿರತೆಯ ಗೂಡಿನಲ್ಲಿ ನರಿ... ಹೀಗೆ ಚಿತ್ರ ವಿಚಿತ್ರವಾಗಿ ಪ್ರಾಣಿಗಳನ್ನೇ ಅದಲುಬದಲು ಮಾಡಲಾಗಿದೆ.

ಫಿಲಿಪ್ಪೈನ್ಸ್ ದೇಶದಲ್ಲಿ ಹಡಗು ದುರಂತ: 25 ಸಾವು

ಮನೀಲಾ(ಆ.17): ಫಿಲಿಪ್ಪೈನ್ಸ್ ದೇಶದ ಸಮುದ್ರದಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತ ದುರಂತದಲ್ಲಿ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಈಜಿಪ್ಟ್’ನಲ್ಲಿ ನಿಲ್ಲದ ಹಿಂಸಾಚಾರ ರಸ್ತೆಯಲ್ಲೆಲ್ಲಾ ಹೆಣ, ಬೆಂಕಿ, ರಕ್ತ!

ಈಜಿಪ್ಟ್ ಹಿಂಸಾಚಾರ

ಈ ಹಿಂದಿನಂತೆಯೇ ಈಗಲೂ ಅಮರಿಕ ಅಧ್ಯಕ್ಷ ಬರಾಕ್ ಒಬಾಮ ಘಟನೆಯನ್ನು ಖಂಡಿಸಿದ್ದಾರೆ!

ತಮಾಷೆಯಲ್ಲ! ಮಂಗಳ ಗ್ರಹದಲ್ಲಿ ಮನೆ ಮಾಡಲು ಲಕ್ಷಕ್ಕೂ ಹೆಚ್ಚು ಅರ್ಜಿ!

ವಾಷಿಂಗ್ಟನ್(ಆ.12): ಕೆಂಪು ಗ್ರಹಕ್ಕೆ ತೆರಳಲು ಲಕ್ಷಾಂತರ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಮಾರ್ಸ್ ಒನ್ ಪ್ರಾಜೆಕ್ಟ್‌ನ ಅಂಗವಾಗಿ ಮಂಗಳ ಗ್ರಹಕ್ಕೆ ಪಯಣ ಬೆಳೆಸಲೆಂದು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರಂತೆ.

ನೀವು ಯಾವಾಗ ಸಾಯ್ತೀರಿ ಎಂದು ಈಗಲೇ ತಿಳಿದುಕೊಳ್ಳಿ

ಲಂಡನ್(ಆ.12): ಮನುಷ್ಯನಿಗೆ ಸಾಯುವ ದಿನ ಮೊದಲೇ ಗೊತ್ತಾದರೆ ಏನಾಗಬಹುದು? ಅಬ್ಬಾ, ಊಹಿಸಲೂ ಅಸಾಧ್ಯ ಅಲ್ಲವೇ? ಬ್ರಿಟನ್‌ನ ವಿಜ್ಞಾನಿಗಳು ಈ ಸಾಹಸಕ್ಕೂ ಕೈಹಾಕಿದ್ದಾರೆ.