FacebookTwitter

International

ಕಿರುಕುಳ ಸಹಿಸದೆ ಭಾರತೀಯ ಮೂಲದ ದಂತ ವೈದ್ಯ ಆತ್ಮಹತ್ಯೆ

ಲಂಡನ್(ಆ.12): ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆಯ ಕಿರುಕುಳದಿಂದ ಬೇಸತ್ತು ಭಾರತೀಯ ಮೂಲದ ಬ್ರಿಟಿಷ್ ದಂತ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಂಜಾನ್ ದಿನವೇ ಪಾಕಿಸ್ತಾನದಲ್ಲಿ ಗುಂಡಿನ ದಾಳಿ

ಕ್ವೆಟ್ಟಾ(ಆ.09): ರಂಜಾನ್ ಹಬ್ಬದ ದಿನವೂ ಪಾಕಿಸ್ತಾನದಲ್ಲಿ ಹಿಂಸಾಚಾರ ತಪ್ಪಿಲ್ಲ. ಮಸೀದಿಯೊಂದರ ಹೊರಗಡೆ ನಡೆದ ಗುಂಡಿನ ದಾಳಿಯೊಂದರಲ್ಲಿ 6 ಜನರು ಹತ್ಯೆಯಾಗಿದ್ದು, 15 ಜನರಿಗೆ ಗಾಯವಾಗಿದೆ.

ರಸ್ತೆಯನ್ನೇ ಕದಿಯುವ ಖದೀಮನನ್ನ ನೋಡಿದ್ದೀರಾ?

ಮಾಸ್ಕೋ(ಆ.08): ಹೆದ್ದಾರಿಯನ್ನ ಕದ್ದ ಮಹಾನ್ ಚೋರನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನೇನೂ ಸಾಮಾನ್ಯ ಕಳ್ಳನಲ್ಲ. ಇವನದ್ದು 'ಮಹತ್ವಾಕಾಂಕ್ಷಿ' ಯೋಜನೆಯೇ ಸರಿ.

ಭಾರತೀಯ ರಾಯಭಾರಿ ಕಚೇರಿಯಲ್ಲಿ ಬಾಂಬ್ ಸ್ಫೋಟ: 3 ಸಾವು

ಜಲಾಲಾಬಾದ್(ಆ.03): ಭಾರತೀಯ ರಾಯಭಾರ ಕಚೇರಿ ಬಳಿ ಕಾರ್ ಬಾಂಬ್ ಸ್ಫೋಟ ಘಟನೆ ಸಂಭವಿಸಿದೆ. ಆಫ್ಘಾನಿಸ್ತಾನದ ಪೂರ್ವಭಾಗದಲ್ಲಿರುವ ಜಲಾಲಾಬಾದಿನಲ್ಲಿ ನಡೆದ ಈ ಕೃತ್ಯದಲ್ಲಿ ಮೂವರು ವ್ಯಕ್ತಿಗಳು ಬಲಿಯಾಗಿದ್ದಾರೆ.

ಸತ್ತ ವ್ಯಕ್ತಿಗೆ 24 ಗಂಟೆಯಲ್ಲಿ ಮರುಜೀವ ನೀಡಬಹುದಂತೆ!

ನ್ಯೂಯಾರ್ಕ್(ಆ.02): ಸತ್ತ ವ್ಯಕ್ತಿಗೆ ಮರಳಿ ಜೀವ ನೀಡಲು ಸಾಧ್ಯವಿದೆಯೇ? ಹೌದು. ವ್ಯಕ್ತಿಯೊಬ್ಬ ಉಸಿರಾಟ ನಿಲ್ಲಿಸಿದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ಆತ ಮತ್ತೆ ಪ್ರಜ್ಞೆಗೆ ಬರುವಂತೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ಅಮೆರಿಕದ ಹೃದಯರೋಗ ತಜ್ಞ ಡಾ. ಸ್ಯಾಮ್‌ಪರ್ನಿಯಾ.

ಭಾರತ ಸಂಜಾತ ಹುಸೇನ್ ಪಾಕ್ ನೂತನ ಅಧ್ಯಕ್ಷ?

ಇಸ್ಲಾಮಾಬಾದ್(ಜು.30): ಭಾರತ ಸಂಜಾತ ಮಮ್ನೂನ್ ಹುಸೇನ್ ಅವರು ಪಾಕಿಸ್ತಾನದ 12ನೇ ಅಧ್ಯಕ್ಷರ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಹೃದಯವಿಲ್ಲದೇ ಬದುಕಿದ ಪುಣ್ಯಾತ್ಮ!

ಲಂಡನ್(ಜು.29): ಇಲ್ಲೊಬ್ಬ ಪುಣ್ಯಾತ್ಮನಿಗೆ ನಿಜವಾಗಿಯೂ ಹೃದಯವಿಲ್ಲ! ಆದರೂ ಈತ 2 ವರ್ಷಗಳಿಂದ ಉಸಿರಾಡಿದ್ದಾನೆ! ನಂಬುತ್ತೀರಾ? ನಂಬಲೇಬೇಕು...

ಈಜಿಪ್ಟಲ್ಲಿ ಸಿಕ್ಕಾಪಟ್ಟೆ ಗಲಾಟೆ ಸೇನೆಯ ಗುಂಡೇಟಿಗೆ ನೂರಿಪ್ಪತ್ತು ಮುಸ್ಲಿಂ ಬ್ರದರ್’ಹುಡ್ ಬಲಿ!

ಈಜಿಪ್ಟ್ ಹಿಂಸಾಚಾರ

ಸಾಯಿಸುವ ಉದ್ದೇಶದಿಂದ ಎದೆಗೆ ಮತ್ತು ತಲೆಯ ಭಾಗಕ್ಕೆ ಗುರಿಮಾಡಿ ಗುಂಡು ಹಾರಿಸಿದ್ದರಿಂದಾಗಿ...

ಅಶ್ಲೀಲತೆಯೇ ಬೇರೆ, ಶೃಂಗಾರ ಸಾಹಿತ್ಯವೇ ಬೇರೆಯಂತೆ

ಸಿಡ್ನಿ(ಜು.22): ಶೃಂಗಾರ ಸಾಹಿತ್ಯವನ್ನ ಅಶ್ಲೀಲವೆಂದು ಪರಿಗಣಿಸುವುದು ತರವಲ್ಲ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಶೃಂಗಾರ ಸಾಹಿತಿ ಟ್ರೇಸಿ ಓಹಾರಾ ಅಭಿಪ್ರಾಯಪಟ್ಟಿದ್ದಾರೆ.

ಚೀನಾದಲ್ಲಿ ಪ್ರಬಲ ಭೂಕಂಪ; 22 ಸಾವು

ಬೀಜಿಂಗ್(ಜು.22): ಚೀನಾ ದೇಶದಲ್ಲಿ ಸೋಮವಾರ ಬೆಳಗ್ಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದ್ದು 22ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಗಾನ್ಸು ಪ್ರಾಂತ್ಯದಲ್ಲಿ ಸಂಭವಿಸಿದ ಈ ಭೂಕಂಪ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ಇತ್ತೆನ್ನಲಾಗಿದೆ.

ವಾಹನ ಕಣ್ಣಿಗೆ ಬಿದ್ರಷ್ಟೇ ಈ ಬೀದಿದೀಪ ಆನ್ ಆಗುತ್ತೆ

ರಾಟರ್ಡಾಂ: ರಾತ್ರಿ ಹೊತ್ತು ದೂರದಿಂದ ನೋಡಿದಾಗ ಸಂಪೂರ್ಣ ಕತ್ತಲು. ಬೀದಿದೀಪಗಳೂ ಉರಿಯುತ್ತಿಲ್ಲ. ಅಲ್ಲಿಗೆ ಹೋಗುವುದಾದರೂ ಹೇಗೆ ಎಂಬ ಭಯ. ಆದರೆ ಧೈರ್ಯ ಮಾಡಿ ಮುಂದೆ ಹೆಜ್ಜೆಯಿಟ್ಟಂತೆ ಒಂದೊಂದೇ ಬೀದಿದೀಪಗಳು ಉರಿಯಲಾರಂಭಿಸುತ್ತವೆ.