FacebookTwitter

ಬಾಗಲಕೋಟೆಯಲ್ಲಿ ವೇಶ್ಯಾವಾಟಿಕೆಯ ಕರಾಳಮುಖ ಸುವರ್ಣನ್ಯೂಸ್ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ

ಬಾಗಲಕೋಟೆ(ಡಿ.16): ವೇಶ್ಯಾವಾಟಿಕೆ ನಡೆಯುತ್ತಿರುವ ಎರಡು ಗ್ರಾಮಗಳಲ್ಲಿ ಸುವರ್ಣನ್ಯೂಸ್ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆ ವಿವರ ಇಲ್ಲಿದೆ...

ಕೂತಲ್ಲೇ ಗುರುತಿನ ಚೀಟಿ; ರಹಸ್ಯ ಕಾರ್ಯಾಚರಣೆ

ಬೆಂಗಳೂರು(ಆ.02): ದುಡ್ಡು ಕೊಟ್ರೆ ಛೋಟಾ ರಾಜನ್, ಅಬು ಸಲೇಂ ಹಾಗೂ ಶಂಕಿತ ಉಗ್ರವಾದಿ 9 ವರ್ಷದ ಹಿಂದೆ ಹತಳಾದ ಇಶ್ರತ್ ಜಹಾನ್‌ಗೂ ಕೂಡ ಈ ದೇಶದಲ್ಲಿ ಮತದಾರರ ಚೀಟಿ ಹಾಗೂ ಆಧಾರ್ ಗುರುತು ಸಂಖ್ಯೆ ಸಿಗುತ್ತದೆ!

ಬೆಂಗಳೂರಿನ ಭಾರೀ ಪಾರ್ಕಿಂಗ್ ಮಾಫಿಯಾ

ಬೆಂಗಳೂರು(ಜೂ.15): ಚಾಲಕರಿಂದ ಹಣ ದೋಚುವ, ಸರ್ಕಾರಕ್ಕೆ ಪಂಗನಾಮ ಹಾಕುವ ಪಾರ್ಕಿಂಗ್ ಮಾಫಿಯಾವನ್ನ ಸುವರ್ಣನ್ಯೂಸ್ ಬಯಲಿಗೆಳೆದಿದೆ...

ಸುವರ್ಣನ್ಯೂಸ್ ಇಂಪ್ಯಾಕ್ಟ್, ಲೈವ್ ಬ್ಯಾಂಡ್ ಅಡ್ಡೆಗಳ ಮೇಲೆ ಪೊಲೀಸ್ ದಾಳಿ

ಬೆಂಗಳೂರು(ಜೂ.10): ಜೂನ್ 7ರಂದು ಸುವರ್ಣನ್ಯೂಸ್ ವಾಹಿನಿಯಲ್ಲಿ ಪ್ರಸಾರವಾದ ರಹಸ್ಯ ಕಾರ್ಯಾಚರಣೆ ನಮ್ಮ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನ ಎಚ್ಚರಿಸಿದೆ. ಡ್ಯಾನ್ಸ್ ಬಾರ್, ಲೈವ್ ಬ್ಯಾಂಡುಗಳಿಗೆ ಬೀಗಜಡಿಯುವಂತೆ ಗೃಹ ಸಚಿವರು ಆದೇಶಿಸಿದ್ದಾರೆ...

ಕವರ್ ಸ್ಟೋರಿ ಫಲಶ್ರುತಿ, ಅನ್ಯಾಯಬೆಲೆ ಅಂಗಡಿಗಳಿಗೆ ಸಂಕಟ

ಬೆಂಗಳೂರು(ಜೂ.10): ಮೂರು ದಿನಗಳ ಹಿಂದೆ ಸುವರ್ಣನ್ಯೂಸ್ ವಾಹಿನಿಯ ಕವರ್ ಸ್ಟೋರಿ ಕಾರ್ಯಕ್ರಮದಲ್ಲಿ ಪ್ರಸಾರವಾದ ರೇಷನ್ ಸ್ಟೋರ್ ಗೋಲ್ಮಾಲ್ ಇಡೀ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಭ್ರಷ್ಟಾಚಾರದಲ್ಲಿ ನಿರತವಾಗಿರುವ ಪಡಿತರ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ನ್ಯಾಯಬೆಲೆ ಅಂಗಡಿಗಳ ಅನ್ಯಾಯ ಬಯಲು

ಬೆಂಗಳೂರು(ಜೂ.07): ನ್ಯಾಯ ಬೆಲೆ ಅಂಗಡಿಯಲ್ಲಿ ನ್ಯಾಯಯುತವಾಗಿ ಅಕ್ಕಿ ದೊರಕುತ್ತಿದೆಯಾ? ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಅನ್ಯಾಯ ಬುದ್ಧಿ ಬಟಾಬಯಲಾಗಿದೆ...

ಕನಕಪುರದ ಗಾಂಜಾ ಸಾಮ್ರಾಜ್ಯ - ರಹಸ್ಯ ಕಾರ್ಯಾಚರಣೆ

ಬೆಂಗಳೂರಿನ ಪಕ್ಕದಲ್ಲೇ ಇರುವ ಕನಕಪುರದಲ್ಲೇ ಯಥೇಚ್ಛವಾಗಿ ಗಾಂಜಾ ಬೆಳೆಯಲಾಗುತ್ತಿದೆ. ಸುವರ್ಣನ್ಯೂಸಿನ ರಹಸ್ಯ ಕಾರ್ಯಾಚರಣೆಯಲ್ಲಿ ಈ ಕಳ್ಳದಂಧೆ ಬಯಲಿಗೆ ಬಂದಿದೆ...

ಮಠ ಮತ್ತು ರಾಜಕೀಯದ ಕಲಬೆರಕೆ

ರಾಜಕೀಯ ಮತ್ತು ಮಠಗಳ ಕೊಳಕು ಸಂಬಂಧ ಮತ್ತು ಮಠಗಳು ಮತಗಟ್ಟೆಗಳಂತಾಗಿರುವುದರ ಬಗ್ಗೆ ಈ ವಾರದ ಕವರ್ ಸ್ಟೋರಿ ಬೆಳಕು ಚೆಲ್ಲಿದೆ...

ಕಾಲೇಜು ಹುಡುಗಿಯರ ವೇಶ್ಯಾವಾಟಿಕೆ ಬಯಲು

ಬೆಂಗಳೂರು(ಮಾ.16): ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್. ಆದ್ರೆ ಈ ಚಿನ್ನದಂಥ ಜೀವನ ಮೂರು ಕಾಸಿಗೆ ಹರಾಜಾದ್ರೆ ! ಓದಿ ಸಮಾಜಕ್ಕೆ ದಾರಿದೀಪವಾಗಬೇಕಾದ ವಿದ್ಯಾರ್ಥಿಗಳು ಮೈಮಾರಿಕೊಂಡು ಹಣಸಂಪಾದಿಸುತ್ತಿರುವ ಕರಾಳ ದಂಧೆ ಬೆಂಗಳೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ವಾಹನ ಸವಾರರು ವರ್ಸಸ್ ಪೊಲೀಸ್ - ಜೂಟಾಟ

ಬೆಂಗಳೂರು(ಮಾ.13): ಬೆಂಗಳೂರು ನಗರ ಸಂಚಾರ ಪೊಲೀಸರದ್ದು ಪ್ರಯಾಣಿಕರ ಜತೆ 'ಟಾಮ್ ಆಂಡ್ ಜೆರ್ರಿ' ಆಟ...! ವಾಹನ ಸವಾರರು ನಿಯಮ ಉಲ್ಲಂಘಿಸದಂತೆ ನಿಗಾ ವಹಿಸುವುದು, ಸಂಚಾರ ನಿಯಂತ್ರಣ ಮಾಡುವುದು ಅವರ ಕರ್ತವ್ಯ.

`ಮಕ್ಕಳ ರಕ್ಕಸ' ರಹಸ್ಯ ಕಾರ್ಯಾಚರಣೆ ಭಾಗ ಮೂರು

ಹಣ ಹಣ ಹಣ. ಹಣ ಕೊಟ್ರೆ ಈ ನಾರಾಯಣ ಸ್ವಾಮಿ ಏನ್ ಮಾಡಲೂ ಹೇಸಲ್ಲ. ಲಕ್ಷ ಕೊಟ್ರೆ ಕಣ್ತೆರೆಯದ ಹಸುಗೂಸನ್ನೇ ಮಾರ್ತಾನೆ. ಭ್ರೂಣ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಇದ್ರೆ ಕರುಣೆಯಿಲ್ಲದೆ ಹಿಸುಕಿ ಹಾಕ್ತಾನೆ ಗೊತ್ತಾ?