FacebookTwitter

ಕರ್ನಾಟಕದ ಸುದ್ದಿಗಳು

ಜೆಡಿಎಸ್ ಕಚೇರಿ ಕಾಂಗ್ರೆಸ್`ಗೆ ಸೇರಿದ್ದು - ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

ಬೆಂಗಳೂರು(ಜ.21): ಜೆಡಿಎಸ್ ಪಕ್ಷಕ್ಕೆ ಯಾಕೋ ಟೈಮ್ ಸರಿಯಿಲ್ಲ ಅಂತಾ ಕಾಣುತ್ತೆ. ಅದಕ್ಕೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಎದುರುರಾಗುತ್ತಲೇ ಇವೆ. ಈಗ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲಾಗಿದೆ.

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ .

ಆಸ್ತಿ ಬಗ್ಗೆ ಸುಳ್ಳು ಅಫಿಡವಿಟ್ ಆರೋಪ-ಸಚಿವ ದೇಶಪಾಂಡೆ ವಿರುದ್ಧ ದೂರು

ಕಾರವಾರ(ಜ.20): ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದಡಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಹಳಿಯಾಳದ ಜೆಎಂಎಫ್`ಸಿ ಕೋರ್ಟ್`ನಲ್ಲಿ ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಕೇಸ್ ದಾಖಲಿಸಿದ್ದಾರೆ. 

2ನೇ ಪತ್ನಿ ರಾಧಿಕಾ ಬಗ್ಗೆ ಮಾಹಿತಿ ನೀಡದ ಆರೋಪ-ಕುಮಾರಸ್ವಾಮಿ ವಿರುದ್ಧ ದೂರು

ಬೆಂಗಳೂರು(ಜ.20): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. 

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್`ಶೀಟ್

ಬೆಂಗಳೂರು(ಜ.20): ಬೇಲೇಕೇರಿ ಅದಿರು ನಾಪತ್ತೆ ಪ್ರಕಣದ ತನಿಖೆ ಮುಂದುವರೆದಿದೆ. ಇದೀಗ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ವಿದೇಶಗಳಿಗೆ ಅದಿರು ರಪ್ತು ಮಾಡಿದ ಆರೋಪದಡಿ ಎಸ್ ಬಿ ಲಾಜಿಸ್ಟಿಕ್ ವಿರುದ್ದ ಸಿಬಿಐ ಮತ್ತೆರಡು ಪೂರಕ ಚಾರ್ಜ್`ಶೀಟ್ ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. 

ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣ; ಐಜಿಪಿ ವಜೀರ್ ಅಹ್ಮದ್ ಎತ್ತಂಗಡಿ

ಮಲ್ಲಿಕಾರ್ಜುನ ಬಂಡೆ

ನನ್ನ ಪತಿ ಸಾವಿಗೆ ಐಜಿಪಿ ವಜೀರ್ ಅಹ್ಮದ್ ಅವರ ನಿರ್ಲಕ್ಷ್ಯ ದೋರಣೆಯೇ ಕಾರಣ ಎಂದು ಬಂಡೆ ಪತ್ನಿ ಆರೋಪಿಸಿದ್ದ ಬೆನ್ನಲ್ಲೇ ಇದೀಗ ವರ್ಗಾವಣೆ ಮಾಡಲಾಗಿದೆ.

ಸಿದ್ದರಾಮಯ್ಯ ಹೆಸರು ದುರ್ಬಳಕೆ ಆರೋಪ

ಸಿದ್ದರಾಮಯ್ಯ

ದಲಿತ ದೌರ್ಜನ್ಯಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಸತಾಯಿಸುತ್ತಿರುವ ಯಾದಗಿರಿ ಎಸ್ಪಿಯನ್ನು ಸರ್ಕಾರ ಕೂಡಲೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಠ್ಠಲ್ ಅರಬಾವಿ ಆತ್ಮಹತ್ಯೆ ಪ್ರಕರಣ ಫೆ.5ಕ್ಕೆ ಸರ್ಕಾರಕ್ಕೆ ಅಂತಿಮ ವರದಿ

ಒಳಚಿತ್ರದಲ್ಲಿರುವವರು ಮೃತ ರೈತ ವಿಠಲ್ ಅರಬಾವಿ/  ಸಾಂದರ್ಭಿಕ ಚಿತ್ರ_ungu

ರೈತರ ಹೋರಾಟಕ್ಕೆ ತಕ್ಷಣ ಸ್ಪಂಧಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದಿದ್ದಾರೆ ನೊಂದ ರೈತರು...

ಲೋಕಸಭೆಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು(ಜ.17): ಲೋಕಸಭಾ ಚುನಾವಣೆ ತಯಾರಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸ್ವಲ್ಪ ಮಂಕಾಗಿದ್ದ ಜೆಡಿಎಸ್ ಈಗ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಎಂದು ಕನ್ನಡಿಗರನ್ನ ಕೆಣಕಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್

ಬೆಳಗಾವಿ(ಜ.17): ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣ-ಉಗ್ರ ಯಾಸಿನ್ ಭಟ್ಕಳ್ ಕರ್ನಾಟಕ ಪೊಲೀಸ್ ಕಸ್ಟಡಿಗೆ

ನವದೆಹಲಿ(ಜ.17): ಏಪ್ರಿಲ್ 2010ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್`ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ನಡೆದಿದ್ದ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಉಗ್ರ ಯಾಸಿನ್ ಭಟ್ಕಳ್`ನನ್ನು ಕರ್ನಾಟಕ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ.