FacebookTwitter

ಹಠ ಸಾಧಿಸಿದ ಕೇಜ್ರಿವಾಲ್

    User Rating:  / 0
    PoorBest 
ಅರವಿಂದ್ ಕೇಜ್ರಿವಾಲ್

 

ನವದೆಹಲಿ: ಮಂತ್ರಿಯ ಆದೇಶ ಪಾಲಿಸದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯಲೋಪದಡಿಯಲ್ಲಿ ಅಮಾನತುಗೊಳಿಸಲೇಬೇಕೆಂದು ಪಟ್ಟು ಹಿಡಿದು ಸೋಮವಾರ ರಾತ್ರಿಯಿಂದ ರಾಜಧಾನಿಯ ರೈಲ್ವೆ ಭವನದೆದುರು ಧರಣಿ ನಡೆಸುತ್ತಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತವರ ಆಮ್ ಆದ್ಮಿ ಬಣದ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ, ವಿವಾದದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಮನೆಗೆ ತೆರಳಲು ಸೂಚಿಸುವ ಮೂಲಕ ಪರೋಕ್ಷವಾಗಿ ಅಮಾನತು ಹೊರಡಿಸಿ ಅತ್ತ ಹಾವೂ ಸಾಯ್ಬಾರ್ದು ಇತ್ತ ಕೋಲೂ ಮುರಿಯಬಾರದೆಂಬ ನಾಜೂಕು ಕ್ರಮಕ್ಕೆ ಮುಂದಾಗಿ, ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ದಾರಿ ಸುಗಮಗೊಳಿಸಿದೆ.

 

 

 

Add comment
 

More items in this section

ARCHIVED ARTICLES