FacebookTwitter

ಅಕ್ಕಿನೇನಿ ನಾಗೇಶ್ವರರಾವ್ ವಿಧಿವಶ

    User Rating:  / 1
    PoorBest 

ಹೈದರಾಬಾದ್(ಜ.22): ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಟಾಲಿವುಡ್'ನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವ್ ವಿಧಿವಶರಾಗಿದ್ದಾರೆ. ಸೂಪರ್'ಸ್ಟಾರ್ ನಾಗಾರ್ಜುನ ಅವರ ತಂದೆಯಾದ ಅವರು ನಸುಕಿನ ಜಾವ 2:12 ಗಂಟೆ ವೇಳೆಗೆ ಹೈದ್ರಾಬಾದ್'ನ ಕೇರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನ ನಾಗೇಶ್ವರರಾವ್, ಕರುಳಿನ ಕ್ಯಾನ್ಸರ್'ನಿಂದ ಬಳಲುತ್ತಿದ್ದರು. ತಮ್ಮ ತಂದೆ ನಿದ್ರಿಸುತ್ತಿರುವಾಗಲೇ ಪ್ರಾಣಪಕ್ಷಿ ಹಾರಿ ಹೋಯಿತು ಎಂದು ನಾಗಾರ್ಜುನ ತಿಳಿಸಿದ್ದಾರೆ.

ಶ್ರೇಷ್ಠ ಕಲಾವಿದರಾದ ಅವರು ಸುಮಾರು 256 ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ, ಅವರ ಶ್ರೇಷ್ಠ ನಟನೆಗೆ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಇಷ್ಟೇ ಅಲ್ಲದೇ, ತೆಲುಗಿನಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಕೀರ್ತಿ ಇವರಿಗೇ ಸಲ್ಲುತ್ತದೆ. ಪುತ್ರ ನಾಗಾರ್ಜುನ, ಮೊಮ್ಮಗ ನಾಗಚೈತನ್ಯರದ್ದು ಕೂಡಾ ಟಾಲಿವುಡ್'ನಲ್ಲಿ ದೊಡ್ಡ ಹೆಸರೇ. ನಾಗೇಶ್ವರ್ ರಾವ್ ಅವರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದಾರೆ.

ನಾಗೇಶ್ವರ ರಾವ್ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕಾಗಿ ಜೂಬಿಲಿ ಹಿಲ್ಸ್ ಬಳಿ ಇರುವ ಅವರ ಕುಟುಂಬಕ್ಕೆ ಸೇರಿದ ಅನ್ನಪೂರ್ಣ ಸ್ಟುಡಿಯೋಗೆ ತೆಗೆದುಕೊಂಡುಹೋಗಲಾಗಿದೆ.

1924ರ ಸೆಪ್ಟೆಂಬರ್ 20ರಂದು ಆಂಧ್ರದ ಕೃಷ್ಣಾ ಜಿಲ್ಲೆಯ ವೆಂಕಟರಾಘವಪುರಂ ಎಂಬಲ್ಲಿ ರೈತರ ಕುಟುಂಬಕ್ಕೆ ಜನಿಸಿದ ಅಕ್ಕಿನೇನಿ 1941ರಲ್ಲಿ 17ರ ಹರೆಯದಲ್ಲಿ "ಧರ್ಮಪತ್ನಿ" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆಲ್ಲಿಂದ ಅವರು ಮೂರು ದಶಕಗಳ ಕಾಲ ಟಾಲಿವುಡ್'ನಲ್ಲಿ ದೊರೆಯಾಗಿ ಮೆರೆದರು. ನಾಗೇಶ್ವರರಾವ್ ಆ ಕಾಲದಲ್ಲೇ ಸ್ಟುಡಿಯೋ ಸ್ಥಾಪಿಸಿ ತೆಲುಗು ಚಿತ್ರರಂಗದ ಬೆಳವಣಿಗೆಗೆ ಆಧಾರಸ್ತಂಭವಾಗಿದ್ದವರು. ಅವರು ನಟರಷ್ಟೇ ಅಲ್ಲ ನಿರ್ಮಾಪಕರೂ, ನಿರ್ದೇಶಕರೂ ಆಗಿ ಸೈ ಎನಿಸಿಕೊಂಡಿದ್ದರು. ಈ ಇಳಿಯ ವಯಸ್ಸಿನಲ್ಲೂ ಅವರು ನಟನೆಯನ್ನ ಮಾತ್ರ ನಿಲ್ಲಿಸಿರಲಿಲ್ಲ. ಈಗಷ್ಟೇ ಅವರು "ಮನಮ್" ಚಿತ್ರದಲ್ಲಿ ನಟಿಸಿದ್ದರು. ನಾಗೇಶ್ವರರಾವ್, ಮಗ ನಾಗಾರ್ಜುನ ಮತ್ತು ಮೊಮ್ಮಗ ನಾಗಚೈತನ್ಯ ನಟಿಸಿರುವ ಈ ಮನಮ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಅಕ್ಕಿನೇನಿ ವಂಶದ ಮೂರು ತಲೆಮಾರಿನವರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ....

ಅಕ್ಕಿನೇನಿ ನಾಗೇಶ್ವರ್ ರಾವ್ ನಟಿಸಿರುವ ಪ್ರಮುಖ ಚಿತ್ರಗಳು..
* ಮಾಯಾಬಜಾರ್
* ಚೆಂಚು ಲಕ್ಷ್ಮೀ
* ಭೂಕೈಲಾಶ
* ಶ್ರೀ ಕೃಷ್ಣಾರ್ಜುನ ಯುದ್ಧಂ
* ಬಾಲರಾಜು
* ರೋಜುಲು ಮರಾಯಿ
* ಮಿಸ್ಸಮ್ಮ
* ಚಕ್ರಪಾಣಿ
* ಪ್ರೇಮಿಂಚಿ ಚೂಡು
* ಲೈಲಾ ಮಜ್ನು
* ಅನಾರ್ಕಲಿ
* ಪ್ರೇಮ್ ನಗರ್
* ಪ್ರೇಮಾಭಿಷೇಕಂ
* ಮೇಘಸಂದೇಶಮ್
* ಸೀತಾರಾಮಯ್ಯಗಾರಿ ಮನವರಾಲು

 

 

 

Add comment
Comments   

 
0 #4 LipSuete 2018-08-20 15:43
проститутки новосибирска: http://top.girls-nsk.mobi
индивидуалки новосибирска: http://top.girls-nsk.mobi/individuals/
Эротический массаж в Новосибирске: http://top.girls-nsk.mobi/massage-salons/
миньет в авто: http://top.girls-nsk.mobi/individuals/service-v-mashine-minet/
трансы новосибирска: http://top.girls-nsk.mobi/individuals/transsexual/
бдсм новосибирск: http://top.girls-nsk.mobi/individuals/service-gospozha-bdsm/
зрелые проститутки новосибирск: http://top.girls-nsk.mobi/individuals/40-let/
дешевые проститутки Новосибирск: http://top.girls-nsk.mobi/individuals/1000-rubley/
Quote
 
 
0 #3 JamesSor 2018-08-05 21:24
проститутки Казань: http://fei.girls-kzn.mobi
индивидуалки Казань: http://fei.girls-kzn.mobi/individuals/
Quote
 
 
0 #2 golftreseref 2018-07-08 22:48
Я не стану говорить на эту тему.

---
Да, почти одно и то же. fifa 15 таблетки скачать, скачать fifa 14 fifa 15 или кряк фифа 15 бесплатно fifa 15 последнее обновление скачать
Quote
 
 
0 #1 Aoymvglard 2018-06-12 23:35
turning stone casino hyper casinos online casinos casino game: https://onlinecasinozonee.com/
Quote
 

 

More items in this section

ARCHIVED ARTICLES