FacebookTwitter

ಹ್ಯಾಮಿಲ್ಟನ್'ನಲ್ಲೂ ಗೆಲುವು ಮಿಸ್ ಮಾಡಿಕೊಂಡ ಟೀಮ್ ಇಂಡಿಯಾ

    User Rating:  / 0
    PoorBest 

ಹ್ಯಾಮಿಲ್ಟನ್(ಜ.22): ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಭಾರತ ಸೋಲಪ್ಪಿದೆ. ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 15 ರನ್'ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಕಿವೀಸ್ 2-0 ಮುನ್ನಡೆ ದಕ್ಕಿಸಿಕೊಂಡಿದೆ. ಒಂದೇ ಸಮಾಧಾನವೆಂದರೆ ಮಳೆಯಿಂದಾಗಿ ಚುಟುಕೊಂಡ ಈ ಪಂದ್ಯದಲ್ಲಿ ಧೋನಿಪಡೆ ಒಂದಷ್ಟರ ಮಟ್ಟಿಗೆ ಪ್ರತಿರೋಧ ಒಡ್ಡಲು ಯಶಸ್ವಿಯಾಯಿತು. 42 ಓವರುಗಳಲ್ಲಿ ಗೆಲ್ಲಲು 297 ರನ್ ಗುರಿ ಪಡೆದ ಭಾರತ 41.3 ಓವರುಗಳಲ್ಲಿ 277 ರನ್ ಮಾತ್ರ ಗಳಿಸಿ ಸೋತಿತು.

 

 

 

Add comment




 

More items in this section

ARCHIVED ARTICLES