FacebookTwitter

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಹಿರಂಗ

    User Rating:  / 0

ಬೆಂಗಳೂರು(ಮಾ.25): ಮೇ 5ರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಸುವರ್ಣನ್ಯೂಸ್ಗೆ ಲಭ್ಯವಾಗಿದೆ. ವಿವಿಧ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮಾಡಿರುವ ಬಿಜೆಪಿ ರಾಜ್ಯ ಘಟಕವು ಈ ಪಟ್ಟಿಯನ್ನು ಪಕ್ಷದ ಹೈಕಮಾಂಡಿಗೆ ರವಾನಿಸಲಾಗಿದೆ. ಇದೀಗ ವರಿಷ್ಠರ ಅನುಮೋದನೆ ಬಳಿಕ ಈ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ. ಆ ಪಟ್ಟಿಯಲ್ಲಿ ಯಾರ್ಯಾರಿದ್ದಾರೆಂಬುದರ ವಿವರ ಈ ಕೆಳಗಿದೆ....

ಚಿಕ್ಕಮಗಳೂರು- ಸಿ.ಟಿ.ರವಿ
ತರೀಕೆರೆ    - ಅವಿನಾಶ್
ಶೃಂಗೇರಿ- ಡಿ.ಎನ್.ಜೀವರಾಜ್
ಮೂಡಿಗೆರೆ- ಎಂ.ಪಿ. ಕುಮಾರಸ್ವಾಮಿ
ಶಿವಮೊಗ್ಗ- ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ ಗ್ರಾಮಾಂತರ- ಕೆ.ಜಿ.ಕುಮಾರಸ್ವಾಮಿ
ತೀರ್ಥಹಳ್ಳಿ- ಆರಗ ಜ್ಞಾನೇಂದ್ರ
ಬದಾಮಿ- ಎಂ.ಕೆ. ಪಟ್ಟಣಶೆಟ್ಟಿ
ಬಾಗಲಕೋಟೆ-ವೀರಣ್ಣ ಚರಂತಿಮಠ
ಜಮಖಂಡಿ- ಶ್ರೀಕಾಂತ್ ಕುಲಕರ್ಣಿ
ತೇರದಾಳ- ಸಿದ್ದು ಸವದಿ
ಮುಧೋಳ- ಗೋವಿಂದ ಎಂ.ಕಾರಜೋಳ
ನೆಲಮಂಗಲ- ಎಂ.ವಿ. ನಾಗರಾಜ್
ಆನೇಕಲ್- ನಾರಾಯಣಸ್ವಾಮಿ
ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ
ಬಸವನಗುಡಿ- ರವಿಸುಬ್ರಹ್ಮಣ್ಯ
ಸಿ.ವಿ. ರಾಮನ್ ನಗರ- ಎಸ್. ರಘು
ದಾಸರಹಳ್ಳಿ- ಎಸ್.ಮುನಿರಾಜು
ಜಯನಗರ- ಬಿ.ಎನ್.ವಿಜಯ್ ಕುಮಾರ್
ಕೆ.ಆರ್.ಪುರಂ- ಎನ್.ಎಸ್. ನಂದೀಶ್ ರೆಡ್ಡಿ
ಮಹದೇವಪುರ- ಅರವಿಂದ ಲಿಂಬಾವಳಿ
ಮಲ್ಲೇಶ್ವರಂ- ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಪದ್ಮನಾಭನಗರ- ಆರ್.ಅಶೋಕ್
ರಾಜಾಜಿನಗರ- ಎಸ್. ಸುರೇಶ್ ಕುಮಾರ್
ರಾಜರಾಜೇಶ್ವರಿನಗರ- ಎಂ.ಶ್ರೀನಿವಾಸ್
ಯಲಹಂಕ- ಎಸ್.ಆರ್.ವಿಶ್ವನಾಥ್
ಅರಬಾವಿ- ಬಾಲಚಂದ್ರ ಜಾರಕಿಹೊಳಿ
ಬೈಲಹೊಂಗಲ- ಜಗದೀಶ್ ಮೆಟ್ಗುಡ್
ಬೆಳಗಾವಿ (ಗ್ರಾಂ)- ಸಂಜಯ ಪಾಟೀಲ್
ಬೆಳಗಾವಿ (ದಕ್ಷಿಣ)- ಅಭಯ್ ಪಾಟೀಲ್
ಖಾನಾಪುರ- ಪ್ರಹ್ಲಾದ್ ರೆಮಾನಿ
ಕಾಗವಾಡ- ರಾಜು ಕಾಗೆ
ಕಿತ್ತೂರು- ಸುರೇಶ್ ಮಾರಿಹಾಳ್
ಸವದತ್ತಿ- ಆನಂದ್ ವಿ. ಮಾಮನಿ
ಹೂವಿನ ಹಡಗಲಿ- ಚಂದ್ರಾನಾಯ್ಕ್
ಸಿರಗುಪ್ಪ- ಎಂ.ಎಸ್. ಸೋಮಲಿಂಗಪ್ಪ
ಹಗರಿಬೊಮ್ಮನಹಳ್ಳಿ- ನೇಮಿರಾಜನಾಯಕ್
ವಿಜಯನಗರ(ಹೊಸಪೇಟೆ)- ಆನಂದ್ ಸಿಂಗ್
ಔರಾದ್- ಪ್ರಭು ಚವ್ಹಾಣ್
ಬಿಜಾಪುರ ಸಿಟಿ- ಅಪ್ಪು ಪಟ್ಟಣಶೆಟ್ಟಿ
ಇಂಡಿ- ಡಾ.ಸಾರ್ವಭೌಮ ಬಗಲಿ
ಸಿಂಧಗಿ- ರಮೇಶ್ ಬೂಸನೂರ
ಬಸವನಬಾಗೇವಾಡಿ- ಎಸ್.ಕೆ. ಬೆಳ್ಳುಬ್ಬಿ
ಕೊಳ್ಳೆಗಾಲ- ನಂಜುಂಡಸ್ವಾಮಿ
ಮಂಗಳೂರು(ಉತ್ತರ)- ಕೃಷ್ಣಪಾಲೇಮಾರ್
ಮಂಗಳೂರು(ದಕ್ಷಿಣ)- ಎನ್.ಯೋಗೀಶ್ ಭಟ್
ಸುಳ್ಯ- ಎಸ್.ಅಂಗಾರ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್
ನವಲಗುಂದ- ಎಸ್.ಪಿ. ಮುನೇನಕೊಪ್ಪ
ರೋಣ- ಕಳಕಪ್ಪ ಜಿ. ಬಂಡಿ
ಶಿರಹಟ್ಟಿ- ರಾಮಣ್ಣ ಎಸ್ ಲಮಾಣಿ
ಗುಲ್ಬರ್ಗ(ಗ್ರಾ)- ರೇವುನಾಯಕ್ ಬೆಳಮಗಿ
ಮಡಿಕೇರಿ- ಅಪ್ಪಚ್ಚುರಂಜನ್
ವಿರಾಜಪೇಟೆ- ಕೆ.ಜಿ. ಬೋಪಯ್ಯ
ಕೊಪ್ಪಳ- ಸಂಗಣ್ಣ ಕರಡಿ
ಕೃಷ್ಣರಾಜ- ಎಸ್.ಎ.ರಾಮದಾಸ್
ದೇವದುರ್ಗ- ಶಿವನಗೌಡ ನಾಯಕ್
ತಿಪಟೂರು- ಬಿ.ಸಿ.ನಾಗೇಶ್
ತುಮಕೂರು ನಗರ- ಸೊಗಡು ಶಿವಣ್ಣ
ತುಮಕೂರು (ಗ್ರಾ)- ಸುರೇಶ್ ಗೌಡ

 

 

 

Add comment
 

More items in this section

ARCHIVED ARTICLES