FacebookTwitter

ನಮ್ ಅಧ್ಯಕ್ಷ ನಿಮ್ ಪ್ರಧಾನಿ ಭೇಟಿ ನಂಬಿಕೆ ಗಟ್ಟಿಗೊಳಿಸಲಿದೆ: ಚೀನಾ

    User Rating:  / 0
ಭಾರತ ಚೀನಾ ಒಪ್ಪಂದ

 

ಬೀಜಿಂಗ್: ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ನೂತನ ಅಧ್ಯಕ್ಷ ಗ್ಝೀ ಜಿನ್ ಪಿಂಗ್ ಅವರ ಭೇಟಿ ಮಹತ್ವವಾದುದು ಎಂದಿರುವ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಹಾಂಗ್ ಲೈ, ಈ ಭೇಟಿಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ದಿಸಲು ಹಾಗೂ ಪರಸ್ಪರ ನಂಬಿಕೆ ಬಲಗೊಳ್ಳಲು ಸಹಕಾರಿಯಾಗಲಿರುವುದಾಗಿ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಈ ಭೇಟಿ ನಡೆದಿದೆ.

 

 

 

 

Add comment




 

More items in this section

ARCHIVED ARTICLES