FacebookTwitter

Latest News

ಚಿತ್ರ ರಸಿಕತೆಗೆ ಸಿಕ್ಕ ಬೆಲೆ ಇದು: ಪದ್ಮನಾಭರಾಜು ದುರಂತ ಬದುಕು !

ಎಪ್ಪತ್ತರ ದಶಕದಲ್ಲಿ ಚಿತ್ರರಸಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮನಾಭರಾಜು ಬುದುಕು ಕೂಡ ಈಗ ನಿಷ್ಕ್ರಿಯವಾಗಿದೆ. ದೇಹಕ್ಕೆ ವಯಸ್ಸಾಗಿದೆ. ದುಡಿಯುವ ಒಬ್ಬ ಪುತ್ರನ ಕಾಲು ಸರಿಗಿಲ್ಲ. ನೆರವಿನ ನಿರೀಕ್ಷೆಯಲ್ಲಿದ್ದಾರೆ...

ಆಸ್ತಿ ಬಗ್ಗೆ ಸುಳ್ಳು ಅಫಿಡವಿಟ್ ಆರೋಪ-ಸಚಿವ ದೇಶಪಾಂಡೆ ವಿರುದ್ಧ ದೂರು

ಕಾರವಾರ(ಜ.20): ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದಡಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಹಳಿಯಾಳದ ಜೆಎಂಎಫ್`ಸಿ ಕೋರ್ಟ್`ನಲ್ಲಿ ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಕೇಸ್ ದಾಖಲಿಸಿದ್ದಾರೆ. 

2ನೇ ಪತ್ನಿ ರಾಧಿಕಾ ಬಗ್ಗೆ ಮಾಹಿತಿ ನೀಡದ ಆರೋಪ-ಕುಮಾರಸ್ವಾಮಿ ವಿರುದ್ಧ ದೂರು

ಬೆಂಗಳೂರು(ಜ.20): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. 

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್`ಶೀಟ್

ಬೆಂಗಳೂರು(ಜ.20): ಬೇಲೇಕೇರಿ ಅದಿರು ನಾಪತ್ತೆ ಪ್ರಕಣದ ತನಿಖೆ ಮುಂದುವರೆದಿದೆ. ಇದೀಗ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ವಿದೇಶಗಳಿಗೆ ಅದಿರು ರಪ್ತು ಮಾಡಿದ ಆರೋಪದಡಿ ಎಸ್ ಬಿ ಲಾಜಿಸ್ಟಿಕ್ ವಿರುದ್ದ ಸಿಬಿಐ ಮತ್ತೆರಡು ಪೂರಕ ಚಾರ್ಜ್`ಶೀಟ್ ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. 

ಪೊಲೀಸರಿಂದ ಲಂಚ ಪಡೆಯುತ್ತಿರುವ ಶಿಂಧೆ -ಕೇಜ್ರಿವಾಲ್ ವಾಗ್ದಾಳಿ

ರೈಲ್ ಭವನದ ಎದುರೇ ಕೇಜ್ರಿವಾಲ್ ನೇತೃತ್ವದಲ್ಲಿ ಸಚಿವರು, ಶಾಸಕರ ಪ್ರತಿಭಟನೆ

ಕೇಜ್ರಿವಾಲ್ ಅಪಹರಣಕ್ಕೆ ಉಗ್ರ ಸಂಚು; ಭದ್ರತೆ ಪಡೆದುಕೊಳ್ಳಿ ಎಂದರೂ ಕೇಳದ ಹಠಮಾರಿ ಕೇಜ್ರಿವಾಲ್

ನವದೆಹಲಿ(ಜ.20): ಯಾಸಿನ್ ಬಿಡುಗಡೆ ಮಾಡದಿದ್ರೆ ವಿಮಾನ ಹೈಜಾಕ್ ಮಾಡುವುದಾಗಿ ಉಗ್ರರು ಸಂದೇಶ ರವಾನಿಸಿದ್ದಾರೆ. ಹಾಗೆಯೇ, ಉಗ್ರರ ಟಾರ್ಗೆಟ್ ಲಿಸ್ಟಲ್ಲಿ ಕೇಜ್ರಿವಾಲ್ ಹೆಸರೂ ಇದೆ.

ಸಚಿವರ ಮಾತು ಕೇಳದ ದೆಹಲಿ ಪೊಲೀಸರ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ

ನವದೆಹಲಿ(ಜ.20): ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೆಹಲಿ ಗದ್ದುಗೆ ಏರಿದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್`ಗೆ ಆಡಳಿತ ಸಿಬ್ಬಂದಿಯಿಂದ ತಾಪತ್ರಯ ಎದುರಾಗಿದೆ.

ರೌಡಿಗಳು ಸತ್ತರೆ ಪೊಲೀಸರ ಕುಟುಂಬ ಬೀದಿಪಾಲು! ಇದೆಂಥಾ ನ್ಯಾಯ ಸ್ವಾಮಿ?

ಶಿವಮೊಗ್ಗ(ಜ.20): ಎರಡು ದಶಕದ ಹಿಂದೆ ನಡೆದ ಲಾಕಪ್ ಡೆತ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 8 ಪೋಲಿಸರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಕನಕಪುರ ಗಣಿ ಅಕ್ರಮ ತನಿಖೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವುದಾದರೂ ಯಾಕೆ?

ಬೆಂಗಳೂರು(ಜ.20): ಕನಕಪುರ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಆಗಿರುವ ಗಣಿ ಅಕ್ರಮ ಪ್ರಕರಣಗಳನ್ನ ಸಿಐಡಿಗೆ ಒಪ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೇಲೇಕೇರಿ ಪ್ರಕರಣ: ಸಿಬಿಐ ಚಾರ್ಜ್'ಶೀಟ್'ನಲ್ಲಿ ಪ್ರಮುಖರ ಹೆಸರು

ಬೆಂಗಳೂರು(ಜ.20): ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಿದ್ದು, ಇದೀಗ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಮತ್ತೆರೆಡು ಚಾರ್ಜ್ ಶೀಟ್ ಸಲ್ಲಿಸಿದೆ. ಈ ಆರೋಪಪಟ್ಟಿಯಲ್ಲಿ ಪ್ರಮುಖರ ಹೆಸರು ಕೇಳಿಬಂದಿದೆ.

ಹೊಸಕೋಟೆ ಬಳಿ ಬಸ್ ಅಪಘಾತ: 4 ಸಾವು

ಬೆಂಗಳೂರು(ಜ.20): ಖಾಸಗಿ ವೋಲ್ವೋ ಬಸ್'ವೊಂದು ಕಂದಕಕ್ಕೆ ಉರುಳಿಬಿದ್ದು 4ಕ್ಕೂ ಹೆಚ್ಚು ಸಾವನ್ನಪ್ಪಿರುವ ದುರಂತ ಸಂಭವಿಸಿದೆ...

 

More items in this section

ARCHIVED ARTICLES