FacebookTwitter

Latest News

ಎಸ್ಕೇಪ್ ಆಗಿದ್ದ ಬಳ್ಳಾರಿ ಗಣಿಗಾರಿಕೆ ಆರೋಪಿ ಖಾರದಪುಡಿ ಮಹೇಶ ಅರೆಸ್ಟ್

ಬಳ್ಳಾರಿ ಗಣಿಗಾರಿಕೆ

ಬೆಂಗಳೂರು: ಬಳ್ಳಾರಿ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಖಾರದಪುಡಿ ಮಹೇಶ ಎಂಬವನನ್ನು ಶನಿವಾರ ಬಂಧಿಸಿರುವುದಾಗಿ ಕೇಂದ್ರ ತನಿಖಾ ಮಂಡಳಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಶ್ರೀಲಂಕಾ: ಸುಬ್ರಹ್ಮಣ್ಯ ಸ್ವಾಮಿ ಮೀಟ್ಸ್ ಮಹೀಂದಾ ರಾಜಪಕ್ಷ

ಕೊಲಂಬೊ: ಶ್ರೀಲಂಕಾದಲ್ಲಿ ತಮಿಳು ಪ್ರಾದೇಶಿಕ ಸ್ಥಾನಮಾನಕ್ಕಾಗಿ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಡಿದ್ದ ಎಲ್‌ಟಿಟಿಇ ಬಂಡುಕೋರರ ಧಮನ ಮಾಡುವ ನೆಪದಲ್ಲಿ ಅಲ್ಲಿದ್ದ ಸಾಮಾನ್ಯ ಹಾಗೂ ಅಮಾಯಕ ತಮಿಳು ನಾಗರಿಕರನ್ನೂ ನಿರ್ಣಾಮ ಮಾಡುವ ಮೂಲಕ....

ಕಾಂಗ್ರೆಸ್ ಧುರೀಣ ಮುಖೇಶ್ ಗಡ್ವಿ ಇನ್ನಿಲ್ಲ; ಛೇ… ಎಂದ ಮೋದಿ

ಅಹಮದಾಬಾದ್: ಬಾನಸ್‌ಕಾಂತ ಪ್ರದೇಶದ ಸಂಸದ ಮುಖೇಶ್ ಗಢ್ವಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಬಹು ಅಂಗ ವೈಫಲ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಬೆಂಕಿ; 11 ಕಾರ್ಮಿಕರ ಸಾವು

ಬೀಜಿಂಗ್: ನೆರೆಯ ಚೀನಾದ ಉತ್ತರ ಭಾಗದಲ್ಲಿರುವ ಝಾಂಗ್ಜಿಯಾಕೌ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಾಗೂ ಇನ್ನಿಬ್ಬರು ಕಾಣೆಯಾಗಿದ್ದಾರೆ.

'ಮೈನಾ' ಕನ್ನಡ ಚಿತ್ರ ವಿಮರ್ಶೆ

ಹ್ಯಾಂಡ್‌ಸಮ್ ಹೀರೋ ಚೇತನ್ ಒಂದೆರಡು ಎಕ್ಸ್‌ಪ್ರೆಶನ್‌ಗಳಲ್ಲೇ ಪಾತ್ರ ನಿಭಾಯಿಸಿದ್ದಾರೆ. ಶರತ್‌ಕುಮಾರ್ ಕೇವಲ ಆರಂಭ ಶೂರ ಎನಿಸುತ್ತಾರೆ. ತಬಲಾ ನಾಣಿ ತಮ್ಮ 'ಬ್ಯ್ರಾಂಡ್‌'ನ ಕಿಕ್ ಕೊಟ್ಟಿದ್ದಾರೆ.

ರೈಲ್ವೆ ಬಜೆಟ್ : ರಾಜ್ಯಕ್ಕೆ ಸಿಕ್ಕಿದ್ದೇನು?

ನವದೆಹಲಿ(ಫೆ.26): 2013ರ ರೈಲ್ವೆ ಬಜೆಟಿನಲ್ಲಿ ಕರ್ನಾಟಕದ ಪಾಲಿಗೆ ಅನೇಕ ನಿರೀಕ್ಷೆಗಳಿದ್ದವು. ಹಿಂದಿನ ಭರವಸೆಗಳು ಈಡೇರಲು ಬಾಕಿ ಉಳಿದಿದ್ದವು... ಹೊಸ ರೈಲ್ವೆ ಮಂತ್ರಿಗಳು ಏನೇನು ಮಾಡಿದ್ದಾರೆಂಬುದನ್ನು ನೋಡೋಣ....

ರೈಲ್ವೆ ಬಜೆಟ್ : ಲೈವ್ ಅಪ್ಡೇಟ್ಸ್

ನವದೆಹಲಿ(ಫೆ.26): ರೈಲ್ವೆ ಸಚಿವ ಪಿ.ಕೆ.ಬನ್ಸಾಲ್ ಇಂದು ಮಂಡಿಸಿದ ರೈಲ್ವೆ ಬಜೆಟಿನ ಕ್ಷಣಕ್ಷಣದ ಮಾಹಿತಿ ಇಲ್ಲಿದೆ....

ಹಿತಾಯ ಸುಖಾಯ ಕಷಾಯ ಬಜೆಟ್

ನವದೆಹಲಿ: ಹಣಕಾಸು ಸಚಿವ ಚಿದಂಬರಂ ಪೂರ್ಣ ಪ್ರಮಾಣದ ಎಂಟನೇ ಬಜೆಟ್ ಮಂಡಿಸಿದ್ದಾರೆ. ಎಲ್ಲರನ್ನೂ ಸಂತೃಪ್ತಿಗೊಳಿಸಲು ಅವರು ಪ್ರಯತ್ನ ಮಾಡಿದ್ದಾರೆ. ಹಾಗೆಂದು ಕುಸಿದಿರುವ ಅರ್ಥ ವ್ಯವಸ್ಥೆ ಸುಧಾರಣೆಗೆ ಸಣ್ಣ ಪುಟ್ಟ ಪ್ರಯತ್ನ ಮಾಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ನಿರೀಕ್ಷೆ ಹುಸಿಯಾಗಿದೆ. ಆದರೆ, ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಸಮಾಜದ ಎಲ್ಲ ವರ್ಗದ ಜನರಿಗೆ ಹಿತಾನುಭವದ ಜತೆಗೆ ಕಹಿಯನ್ನೂ ಸಮಪ್ರಮಾಣದಲ್ಲೇ ಉಣಿಸಿದ್ದಾರೆ.

 

More items in this section

ARCHIVED ARTICLES