FacebookTwitter

Latest News

ಪ್ರಧಾನಿಗಿರುವ ಎದೆಗಾರಿಕೆಯೂ ಕಾಂಗ್ರೆಸಿಗಿಲ್ಲವೇ; ಸುಶ್ಮಾ ಸ್ವರಾಜ್ ಪ್ರಶ್ನೆ

ಸುಶ್ಮಾ ಸ್ವರಾಜ್, ನರೇಂದ್ರ ಮೋದಿ

ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶ ಮುನ್ನಡೆದರೆ ಉತ್ತಮ ಎಂದು ವಿಶ್ವಾಸ ವ್ಯಕ್ತಪಡಿಸಿರುವಾಗ ಅವರದೇ ಪಕ್ಷ ಕಾಂಗ್ರೆಸಿಗೆ ಯುವರಾಜ ರಾಹುಲ್ ಗಾಂಧಿಯನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಲು ಮನಸ್ಸಾಗಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಮೊಹಾಲಿಯಲ್ಲಿ ಕರ್ನಾಟಕ-ಪಂಜಾಬ್ ಏಟು ಎದಿರೇಟು

ಮೊಹಾಲಿ(ಜ.19): ಪಂಜಾಬ್ ಮಿಂಚಿನ ಗತಿಯಲ್ಲಿ 270 ರನ್ ಗಳಿಸಿ ಆಲೌಟ್ ಆದರೆ, ಕರ್ನಾಟಕ 2ನೇ ದಿನಾಂತ್ಯಕ್ಕೆ 39 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಕಿವೀ ನಾಡಲ್ಲಿ ಕೊಹ್ಲಿ ಆರ್ಭಟಿಸಿದರೂ ಧೋನಿಬಾಯ್ಸ್’ಗೆ ಸಿಕ್ತು ಸೋಲು

ನೇಪಿಯರ್(ಜ.19): ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಾದರೂ ಭಾರತ ತಂಡಕ್ಕೆ ಗೆಲುವು ಪ್ರಾಪ್ತವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 24 ರನ್ನುಗಳಿಂದ ಸೋಲನುಭವಿಸಿದೆ.

ಹಾಕಿ: ಬೆಲ್ಜಿಯಂ ವಿರುದ್ಧ ಗೆಲುವು ಕೈಚೆಲ್ಲಿದ ಭಾರತ

ನವದೆಹಲಿ(ಜ19): ವಿಶ್ವಹಾಕಿ ಲೀಗ್’ನ ಐದನೇ ಸ್ಥಾನಕ್ಕಾಗಿ ನಿನ್ನೆ ನಡೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ 1-2 ಗೋಲಿಂದ ಸೋಲನುಭವಿಸಿತು.

ಟೀ ಮಾರುವವನ ವಿರುದ್ಧ ಸ್ಪರ್ಧಿಸಲು ರಾಜವಂಶ ಹಿಂದೇಟು; ಕಾಂಗ್ರೆಸ್ ವಿರುದ್ಧ ಮೋದಿ ಲೇವಡಿ

ನರೇಂದ್ರ ಮೋದಿ

ಈ ಹಿಂದೆ ನರೇಂದ್ರ ಮೋದಿ ಅವರು ಬಡತನ ಎದುರಿಸುತ್ತಿದ್ದ ದಿನಗಳಲ್ಲಿ ಚಹಾ ಮಾರಾಟ ಮಾಡಿ ಬದುಕು ಸವೆಸುತ್ತಿದ್ದ ದಿನಗಳನ್ನು ಉಲ್ಲೇಖಿಸಿ ನೀಚಮಟ್ಟದಲ್ಲಿ ಹಿಯಾಳಿಸಿದ್ದ ಮಣಿಶಂಕರ್ ಅಯ್ಯರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಆಮ್ ಆದ್ಮಿ ವಿರುದ್ಧ ಅಧಿಕ ಪ್ರಸಂಗ ಆರೋಪ

ಅರವಿಂದ್ ಕೇಜ್ರಿವಾಲ್, ಎಸಿಪಿ ಬಿ.ಎಸ್.ಜಕಾರ್, ಸೋಮನಾಥ ಭಾರ್ತಿ

ಬಂಧನದ ವೇಳೆ ಮಹಿಳೆಯರನ್ನು ಶೌಚದ ಕೋಣೆಗೂ ತೆರಳಲು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಒಬ್ಬರು ಮಹಿಳೆಯನ್ನು ಸಾರ್ವಜನಿಕ ಪ್ರದೇಶದಲ್ಲೇ ಮೂತ್ರ ಮಾಡಲು ಒತ್ತಡ ಹೇರಲಾಯಿತೆಂಬ ಆರೋಪ ಕೇಳಿಬಂದಿದೆ.

ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣ; ಐಜಿಪಿ ವಜೀರ್ ಅಹ್ಮದ್ ಎತ್ತಂಗಡಿ

ಮಲ್ಲಿಕಾರ್ಜುನ ಬಂಡೆ

ನನ್ನ ಪತಿ ಸಾವಿಗೆ ಐಜಿಪಿ ವಜೀರ್ ಅಹ್ಮದ್ ಅವರ ನಿರ್ಲಕ್ಷ್ಯ ದೋರಣೆಯೇ ಕಾರಣ ಎಂದು ಬಂಡೆ ಪತ್ನಿ ಆರೋಪಿಸಿದ್ದ ಬೆನ್ನಲ್ಲೇ ಇದೀಗ ವರ್ಗಾವಣೆ ಮಾಡಲಾಗಿದೆ.

ಸುನಂದಾ ಪುಷ್ಕರ್ ಸಾವು ಅಸಹಜ, ದೇಹದ ಮೇಲೆ ಗಾಯಗಳು ಪತ್ತೆ - ಏಮ್ಸ್ ವೈದ್ಯರ ಹೇಳಿಕೆ

ನವದೆಹಲಿ(ಜ.18): ಕಳೆದ ರಾತ್ರಿ ಪಂಚತಾರಾ ಹೋಟೆಲ್`ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷೆ ಮುಗಿದಿದೆ. ಸುನಂದಾ ಸಾವು ಅಸಹಜ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಏಮ್ಸ್`ನ ವೈದ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ. 

ಕರ್ನಾಟಕ-ಪಂಜಾಬ್ ರಣಜಿ ಸೆಮಿಫೈನಲ್'ಗೆ ಮಳೆಯ ಅಡ್ಡಿ

ಮೊಹಾಲಿ(ಜ.18): ಪಂಜಾಬ್ ಮತ್ತು ಕರ್ನಾಟಕ ರಣಜಿ ಸೆಮಿಫೈನಲ್ ಪಂದ್ಯದ ಮೊದಲ ದಿನ ಮಳೆಗಾಹುತಿಯಾಗಿದೆ...

ಸಿದ್ದರಾಮಯ್ಯ ಹೆಸರು ದುರ್ಬಳಕೆ ಆರೋಪ

ಸಿದ್ದರಾಮಯ್ಯ

ದಲಿತ ದೌರ್ಜನ್ಯಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಸತಾಯಿಸುತ್ತಿರುವ ಯಾದಗಿರಿ ಎಸ್ಪಿಯನ್ನು ಸರ್ಕಾರ ಕೂಡಲೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಠ್ಠಲ್ ಅರಬಾವಿ ಆತ್ಮಹತ್ಯೆ ಪ್ರಕರಣ ಫೆ.5ಕ್ಕೆ ಸರ್ಕಾರಕ್ಕೆ ಅಂತಿಮ ವರದಿ

ಒಳಚಿತ್ರದಲ್ಲಿರುವವರು ಮೃತ ರೈತ ವಿಠಲ್ ಅರಬಾವಿ/  ಸಾಂದರ್ಭಿಕ ಚಿತ್ರ_ungu

ರೈತರ ಹೋರಾಟಕ್ಕೆ ತಕ್ಷಣ ಸ್ಪಂಧಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದಿದ್ದಾರೆ ನೊಂದ ರೈತರು...

 

More items in this section

ARCHIVED ARTICLES