FacebookTwitter

Latest News

ಉಗ್ರ ಯಾಸಿನ್ ಭಟ್ಕಳ್`ನನ್ನ ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು(ಜ.18): ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಸ್ಟೋಟ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಭಟ್ಕಳ್`ನನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. 

ಸೋನಿಯಾ ಅಳಿಯನ ಡೀಲ್ ಕೆಣಕಿದ್ದ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆ..!

ನವದೆಹಲಿ(ಜ.18): ಖೇಮ್ಕಾ ವಿರುದ್ಧ ಹರ್ಯಾಣದ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ತನಿಖೆಗಳನ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆಗೂ ಆದೇಶಿಸಲಾಗಿದೆ.

ಮುಂಬೈನಲ್ಲಿ ಕಾಲ್ತುಳಿತ-18 ಮಂದಿ ದುರ್ಮರಣ

ಮುಂಬೈ(ಜ.18): ಧಾರ್ಮಿಕ ಮುಖಂಡನ ಅಂತಿಮ ದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 18 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.

ಹೆಂಡತಿ ಸಾವಿನಿಂದ ಆಘಾತ - ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಶಿ ತರೂರ್

ನವದೆಹಲಿ(ಜ.18): ಪತ್ನಿ ಸುನಂದಾ ಪುಷ್ಕರ್ ಸಾವಿನಿಂದ ತೀವ್ರ ಆಘಾತಕ್ಕೀಡಾಗಿರುವ ಕೇಂದ್ರ ಸಚಿವ ಶಶಿ ತರೂರ್ ಬೆಳಗಿನ ಜಾವ ಹೃದಯ ಸಂಬಂಧಿ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುನಂದಾ ಪುಷ್ಕರ್ ನಿಗೂಢ ಸಾವು!

ನವದೆಹಲಿ(ಜ.18): ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಸಾವನ್ನಪ್ಪಿದ್ದಾರೆ.

ಶಿವಸೇನಾ ನಾಯಕಿ ಮೊಬೈಲ್ ಸಂಖ್ಯೆ ಪಬ್ಲಿಕ್ ಟಾಯ್ಲೆಟಲ್ಲಿ ಪತ್ತೆ!

ಸಾಂದರ್ಭಿಕ ಚಿತ್ರ

ಪ್ರತಿಸ್ಪರ್ಧಿ ನಾಯಕಿಯ ವಿರುದ್ಧ ನ್ಯಾಯಯುತವಾಗಿ ಸೆಣಸಲು ಸಾಧ್ಯವಾಗದೆ ಕೊನೆಗೆ ವಾಮಮಾರ್ಗ ಹಿಡಿದು ನಾಯಕಿಯ ಜನಪ್ರೀಯತೆಯನ್ನು ಕುಗ್ಗಿಸಲು ಕುಠಿಲ ಕೆಲಸಕ್ಕೆ ಕೈಹಾಕಿರುವುದಾಗಿ ಕೇಳಿಬಂದಿದೆ.

ಲೋಕಸಭೆಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು(ಜ.17): ಲೋಕಸಭಾ ಚುನಾವಣೆ ತಯಾರಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸ್ವಲ್ಪ ಮಂಕಾಗಿದ್ದ ಜೆಡಿಎಸ್ ಈಗ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಎಂದು ಕನ್ನಡಿಗರನ್ನ ಕೆಣಕಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್

ಬೆಳಗಾವಿ(ಜ.17): ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಈ ಹೆಂಗಸಿಗೆ ಯಾರೋ ಮೂತ್ರ ಮಾಡಿ ಒರೆಸಿದ ಕಾಗದ ತಿನ್ನುವ ಚಟ!

ದುರ್ವ್ಯಸನಿ ಗರ್ಭವತಿ ಕೇಶಿಯ

ಅದ್ಸರಿ ಇದನ್ನ ತಿನ್ನೋಕೆ ನಿಮ್ಗೆ ಗಲೀಜು ಅನಿಸುತ್ತಿಲ್ವಾ ಅಂದದಕ್ಕೆ, ನೀವ್ ಸುಮ್ನಿರಿ ನಂಗೆ ಮೂತ್ರದಿಂದ ಒದ್ದೆಯಾದ ದಪ್ಪದ ಕರವಸ್ತ್ರ (ನ್ಯಾಪ್ಕಿನ್, ವಿಸ್ಪರ್ ಅಂದುಕೊಂಡರೂ ಅಡ್ಡಿಯಿಲ್ಲ) ಅಂದ್ರೆ ತುಂಬಾ ಇಷ್ಟ.

ಯಾಕಂದ್ರೆ ಅದು ತುಂಬಾ ಮೂತ್ರ ಕುಡಿದು ತುಂಬಾ ಒದ್ದೆಯಾಗಿರುತ್ತೆ. ಒಣಗಿದ್ರೆ ಇನ್ನೂ ಚೆಂದ. ಅದು ತುಂಬಾ ರುಚಿಕರ. ನೀವ್ ನಂಬ್ತೀರೋ ಬಿಡ್ತೀರೊ ಗೊತ್ತಿಲ್ಲ. ಐಸ್ ಕ್ಯಾಂಡಿಯಷ್ಟು ರುಚಿಯಾಗಿರುತ್ತೆ ಎಂದು ತನ್ನ ದುಷ್ಚಟವನ್ನ ಬಿಡಿಸಿಟ್ಟಿದ್ದಾರೆ ಇಪ್ಪತ್ತೆರಡರ ಗರ್ಭವತಿ ಕೇಶಿಯ.

ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣ-ಉಗ್ರ ಯಾಸಿನ್ ಭಟ್ಕಳ್ ಕರ್ನಾಟಕ ಪೊಲೀಸ್ ಕಸ್ಟಡಿಗೆ

ನವದೆಹಲಿ(ಜ.17): ಏಪ್ರಿಲ್ 2010ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್`ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ನಡೆದಿದ್ದ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಉಗ್ರ ಯಾಸಿನ್ ಭಟ್ಕಳ್`ನನ್ನು ಕರ್ನಾಟಕ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ.

ಸ್ವಂತ ಅತ್ತಿಗೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ಮೈದುನ; ಕಾಮುಕನಿಗೆ ಸಿಕ್ತು ಮನೆಯವರ ಸಪೋರ್ಟು

ಬೆಂಗಳೂರು(ಜ.17): ತನ್ನ ಅಣ್ಣ ಸತ್ತು ಕೆಲವೇ ದಿನಗಳಾದರೂ ತಮ್ಮ ಮಾತ್ರ ಅತ್ತಿಗೆಯ ಮೇಲೆ ಕಣ್ಣುಹಾಕಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಘಟನೆ ತಾವರೆಕೆರೆ ಬಳಿ ಸಂಭವಿಸಿದೆ.

 

More items in this section

ARCHIVED ARTICLES