FacebookTwitter

Latest News

ಬೆಂಗಳೂರಿನಲ್ಲಿ 17 ವರ್ಷದ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ

ಬೆಂಗಳೂರು(ಜ.17): ಬೆಲಿಯೇ ಎದ್ದು ಹೊಲ ಮೇಯ್ದಂತೆ ಸ್ವಂತ ಅಪ್ಪನೇ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ವರದಿಯಾಗಿದೆ.

ಮಂಗಳೂರಿನ ವಸತಿ ಗೃಹದಲ್ಲಿ ವೃದ್ಧೆಯ ಕೊಲೆ

ಮಂಗಳೂರು(ಜ.17): ವೃದ್ಧೆಯೊಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಂಗಳೂರಿನ ಹೃದಯಭಾಗದಲ್ಲಿರುವ ವಸತಿ ಗೃಹವೊಂದರಲ್ಲಿ ನಡೆದಿದೆ.

ರೈತನನ್ನ ಮೆಟ್ಟಿ ಬಡಿದು ಸಾಯಿಸಿದ ಕಾಡಾನೆ

ಮನೆ ಯಜಮಾನನನ್ನ ಕಳೆದುಕೊಂಡ ಕುಟುಂಬ , ಆನೆ ದಾಳಿಗೆ ತುತ್ತಾದ ದುರ್ದೈವಿ ರೈತ

ನಿನ್ನೆ ರಾತ್ರಿ ಬೆಳೆಯನ್ನು ಕಾಯಲು ಜಮೀನಿಗೆ ತೆರಳಿದ್ದ ವೇಳೆ ಜಮೀನಿನೊಳಗೆ ಪ್ರವೇಶಿಸಿದ ಕಾಡಾನೆ ಅಲ್ಲಿಯೆ ಮಲಗಿದ್ದ ರಾಮನಾಯ್ಕನ ಮೇಲೆ ಧಾಳಿ ನಡೆಸಿ ಬಲಿ ತೆಗೆದುಕೊಂಡಿದೆ.

ಮಹಿಳೆಯ ಮೊಣಕಾಲಿನಲ್ಲಿ 100 ಬಂಗಾರದ ಸೂಜಿಗಳು ಪತ್ತೆ - ಎಕ್ಸ್ ರೇ ತೆಗೆದ ವೈದ್ಯರಿಗೆ ಶಾಕ್

ಬೋಸ್ಟನ್(ಜ.17): ಹೌದು, ನಂಬಿದರೆ ನಂಬಿ ಬಿಟ್ಟರೆ ಬಿಡಿ. ದಕ್ಷಿಣ ಕೊರಿಯಾದ ಮಹಿಳೆಯೊಬ್ಬಳ ಮೊಣಕಾಲಿನಲ್ಲಿ ಬರೋಬ್ಬರಿ 100 ಬಂಗಾರದ ಸೂಜಿಗಳು ಪತ್ತೆಯಾಗಿವೆ. 

ಮೋದಿ ಎಐಸಿಸಿ ಸಭೆಯಲ್ಲಿ ಟೀ ಮಾರೋಕೆ ಒಪ್ಪಿದರೆ ಅವಕಾಶ ಮಾಡಿಕೊಡ್ತೀವಿ - ಮಣಿಶಂಕರ್ ಅಯ್ಯರ್

ನವದೆಹಲಿ(ಜ.17): ಕಾಂಗ್ರೆಸ್`ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಕಮಲ ಪಾಳಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ದಲಿತರು-ಸವರ್ಣೀಯರ ನಡುವೆ ಘರ್ಷಣೆ; ಒಬ್ಬ ದಲಿತನ ಬರ್ಬರ ಹತ್ಯೆ

ದಲಿತನ ಹತ್ಯೆ

ಗ್ರಾಮದೇವತೆಯ ಜಾತ್ರೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಂದರ್ಭ ಇದಕ್ಕೆ ಸವರ್ಣೀಯರು ಅಡ್ಡಿಪಡಿಸಿದ ವೇಳೆ ಘರ್ಷಣೆ

ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರಿಂದ ವಿಮಾನ ಅಪಹರಣಕ್ಕೆ ಸಂಚು

ನವದೆಹಲಿ(ಜ.17): ದೇಶದಲ್ಲಿ ನಡೆದಿರುವ ಹಲವು ಸ್ಫೋಟ ಪ್ರಕರಣಗಳ ರೂವಾರಿ, ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಯಾಸಿನ್ ಭಟ್ಕಳ್`ನನ್ನು ಬಿಡಿಸಿಕೊಳ್ಳಲು ಉಗ್ರರು ಹೊಸ ತಂತ್ರ ರೂಪಿಸಿರುವ ಸುದ್ದಿ ಇದೀಗ ಬಯಲಾಗಿದೆ.

ನಿನ್ನಿಂದಲೇ ಕನ್ನಡ ಚಿತ್ರದ ವಿಮರ್ಶೆ

ತಾಂತ್ರಿಕವಾಗಿ ಮೇಲ್ಮಟ್ಟದಲ್ಲಿರುವ "ನಿನ್ನಿಂದಲೇ" ಪುನೀತ್ ಅಭಿಮಾನಿಗಳಿಗಷ್ಟೇ ಅಲ್ಲ, ಕನ್ನಡ ಚಿತ್ರ ಪ್ರೇಮಿಗಳು ಒಮ್ಮೆಯಾದರೂ ಹೆಮ್ಮೆಯಿಂದ ನೋಡಬಹುದಾದ ಕನ್ನಡ ಚಿತ್ರವಾಗಿದೆ...

ಲಾರಿ ಹರಿದು ಕರ್ತವ್ಯ ನಿರತ ಪೊಲೀಸ್ ಪೇದೆ ಸಾವು

ಬಳ್ಳಾರಿ(ಜ.17): ಕರ್ತವ್ಯ ನಿರತ ಪೇದೆ ಮೇಲೆ ಲಾರಿ ಹರಿದ ಪರಿಣಾಮ ಪೇದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮುದ್ದಾಪುರ ಕ್ರಾಸ್`ನಲ್ಲಿ ನಡೆದಿದೆ. 

ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್

ಕೋಲ್ಕತ್ತಾ(ಜ.17): ಒಲಿಂಪಿಕ್ಸ್`ನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್, ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಬಲರಾಗಬೇಕೆಂದು ಸಲಹೆ ನೀಡಿದ್ದಾರೆ.

ನಟಿ ಸುಚಿತ್ರಾ ಸೇನ್ ವಿಧಿವಶ

ಕೋಲ್ಕತಾ(ಜ.17): ದಶಕಗಳ ಹಿಂದೆ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ದಂತಕಥೆಯಾಗಿ ಬೆಳಗಿದ್ದ ಖ್ಯಾತ ನಟಿ ಸುಚಿತ್ರಾ ಸೇನ್ ಇಹಲೋಕ ತ್ಯಜಿಸಿದ್ದಾರೆ.

 

More items in this section

ARCHIVED ARTICLES