FacebookTwitter

Latest News

ಎಚ್.ಡಿ.ಕುಮಾರಸ್ವಾಮಿಯ ಗಣಿ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರವಿಲ್ಲವೇಕೆ?

ಬೆಂಗಳೂರು(ಜ.17): ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂಬಿತ್ಯಾತಿ ಮಾಹಿತಿ ಕೋರಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಗೆ ಸರ್ಕಾರದಿಂದ ಉತ್ತರವೇ ಇಲ್ಲ...

ದೆಹಲಿಯಲ್ಲಿಂದು ಆಡ್ವಾಣಿ, ಬಿಎಸ್ವೈ ಮುಖಾಮುಖಿ! ಅವರಿಬ್ಬರೂ ಮುಖ ತಿರುಗಿಸಿಕೊಳ್ಳುತ್ತಾರಾ?

ನವದೆಹಲಿ(ಜ.17): ಇಂದು ದೆಹಲಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.. ಸಭೆಯಲ್ಲಿ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಈ ವೇಳೆ ಅಡ್ವಾಣಿ ಹಾಗೂ ಬಿಎಸ್'ವೈ ಎದುರು ಬದಲಾಗುವ ಸಾಧ್ಯತೆ ದಟ್ಟವಾಗಿದೆ...

ರಾಹುಲ್ 'ಕೈ' ತಪ್ಪಿತು ಪ್ರಧಾನಿ ಅಭ್ಯರ್ಥಿ ಪಟ್ಟ

ನವದೆಹಲಿ(ಜ.17): ರಾಹುಲ್'ಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಕಟ್ಟದಿರಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ.

ಮಲ್ಲಿಕಾರ್ಜುನ ಬಂಡೆ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಆರೋಪ-ರೊಚ್ಚಿಗೆದ್ದ ಜನ

ಗುಲ್ಬರ್ಗಾ(ಜ.16): ರಾಜ್ಯಕ್ಕಾಗಿ ಪ್ರಾಣವನ್ನೇ ತೆತ್ತ ದಕ್ಷ ಪೊಲೀಸ್ ಅಧಿಕಾರಿ ಗುಲ್ಬರ್ಗಾದ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಮಹತ್ವವೇ ನಮ್ಮ ಸರ್ಕಾರಕ್ಕೆ ಗೊತ್ತಾಗಿಲ್ಲ. ಪ್ರಾಮಾಣಿಕ ಅಧಿಕಾರಿ ಪ್ರಾಣ ತ್ಯಾಗದ ಬೆಲೆಯನ್ನೇ ಮುಖ್ಯಮಂತ್ರಿಗಳು ಅರಿತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. 

ಸರ್ಕಾರಿ ಗೌರವದೊಂದಿಗೆ ಬಂಡೆ ಅಂತ್ಯಕ್ರಿಯೆ

ಮಲ್ಲಿಕಾರ್ಜುನ ಬಂಡೆ ಅವರ ಸ್ವಗ್ರಾಮ ಖಜೂರಿಯ ತೋಟದಲ್ಲಿ ಅಂತ್ಯಕ್ರಿಯೆ

ಪೋಲಿಯೋ ನಿರ್ಮೂಲನೆ ಹೇಗೆಂದು ಭಾರತವನ್ನು ನೋಡಿ ಕಲಿಯಿರಿ-ಪಾಕ್ ಮಾಧ್ಯಮಗಳ ವರದಿ

ಇಸ್ಲಾಮಾಬಾದ್(ಜ.16):ಪೊಲೀಯೋ ಲಸಿಕಾ ಕಾರ್ಯಕ್ರಮದ ಮೂಲಕ ಪೋಲಿಯೋ ಮುಕ್ತವಾಗುವ ಮೂಲಕ ವಿಶ್ವದ ಹಲವು ರಾಷ್ಟ್ರಗಳಿಗೆ ಮಾದರಿಯಾಗಿರುವ  ಭಾರತದ ಸಾಧನೆಯನ್ನ ಪಾಕಿಸ್ತಾನದ ಮಾಧ್ಯಮಗಳು ಹಾಡಿ ಹೊಗಳಿವೆ. ಅಷ್ಟೇ ಅಲ್ಲ, ಪೊಲೀಯೋ ನಿರ್ಮೂಲನೆ ಬಗ್ಗೆ ಭಾರತವನ್ನು ನೋಡಿ ಕಲಿಯುವಂತೆ ಪಾಕಿಸ್ತಾನ ಸರ್ಕಾರಕ್ಕೆ ಬುದ್ಧಿ ಹೇಳಿವೆ.

ಪಿಎಸ್ಐ ಬಂಡೆ ಸಾವು-ಉದ್ರಿಕ್ತ ಜನರಿಂದ ಗೃಹ ಸಚಿವ, ಡಿಸಿ ಕಾರಿಗೆ ಕಲ್ಲು ತೂರಾಟ

ಗುಲ್ಬರ್ಗಾ(ಜ.14): ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಡಿಸಿ ಮತ್ತು ಗೃಹ ಸಚಿವರ ಕಾರುಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.

ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ

ದೆಹಲಿಯಲ್ಲಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು

ಪಾಕ್ ಪತ್ರಕರ್ತೆ ಜೊತೆ ಶಶಿ ತರೂರ್`ಗೆ ಸಂಬಂಧ ಇದೆ - ಪತ್ನಿ ಸುನಂದಾ ಆರೋಪ

ಶಶಿ ತರೂರ್ ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಸತ್ಯವನ್ನ ನಾನೇ ಪೋಸ್ಟ್ ಮಾಡಿದ್ದೇನೆ - ಸುನಂದಾ ಪುಷ್ಕರ್

ರಾಹುಲ್ ಪ್ರಧಾನಿ ಅಭ್ಯರ್ಥಿ ಅಲ್ಲ?

ನವದೆಹಲಿ(ಜ.16): ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಪಕ್ಷದ ಕೆಲ ಮೂಲಗಳು ಹೇಳಿವೆ...

ಬಂಡೆಗೆ ರಾಜಕೀಯ ಲೇಪ!! ಗುರುವಾರ ಗುಲ್ಬರ್ಗ ಬಂದ್'ಗೆ ಬಿಜೆಪಿ ಕರೆ

ಗುಲ್ಬರ್ಗ(ಜ.15):ಪಿಎಸ್ಐ ಮಲ್ಲಿಕಾರ್ಜುನ ಸಾವು ರಾಜಕೀಯ ಬಣ್ಣ ಪಡೆದುಕೊಂಡಿದೆ. ಬಂಡೆ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಬಿಜೆಪಿ ಗುರುವಾರ ಗುಲ್ಬರ್ಗ ಬಂದ್'ಗೆ ಕರೆ ನೀಡಿದೆ.

 

More items in this section

ARCHIVED ARTICLES