FacebookTwitter

Latest News

`ಬಂಗಾರಪ್ಪನವರನ್ನ ಹಾಳು ಮಾಡಿದ್ದೇ ಕಾಂಗ್ರೆಸ್'

ಬೆಂಗಳೂರು(ಜ.13): ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಕಾಂಗ್ರೆಸ್`ನವರು ಬಳಸಿಕೊಳ್ಳಬಾರದು ಎಂದು ಅವರ ಪುತ್ರ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ. 

ಆಮ್ ಆದ್ಮಿ ಸೇರಲು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ನಿರ್ಧಾರ

ನವದೆಹಲಿ(ಜ.13); ಭ್ರಷ್ಟಾಚಾರ ವಿರುದ್ಧದ ಹೋರಾಟ ಉದ್ದೇಶ ಇರಿಸಿಕೊಂಡು ಪಕ್ಷ ಕಟ್ಟಿದ 6 ತಿಂಗಳಲ್ಲಿ ಅಧಿಕಾರದ ಗದ್ದುಗೆ ಏರಿದ ಆಮ್ ಆದ್ಮಿ ಪಕ್ಷದತ್ತ ಗಣ್ಯಾತಿಗಣ್ಯರ ದಂಡೇ ಹರಿಯುತ್ತಿದೆ. ಇದೀಗ, ಸಾಮಾಜಿಕ ಹೋರಾಟಗಾರ್ತಿ `ನರ್ಮದಾ ಬಚಾವೋ'  ಆಂದೋಲನದ ಮೇಧಾ ಪಾಟ್ಕರ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆ..

ಅನುಷ್ಕಾ ಶರ್ಮಾ ಮನೆಯಲ್ಲಿ 5 ದಿನ ತಂಗಿದ್ದ ವಿರಾಟ್ ಕೊಹ್ಲಿ..?

ಮುಂಬೈ(ಜ.13): ಡ್ಯಾಶಿಂಗ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್`ನ ಲೌಲಿ ಗರ್ಲ್ ಅನುಷ್ಕಾ ಶರ್ಮಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಹಲವು ದಿನಗಳಿಂದ ಬಾಲಿವುಡ್`ನಲ್ಲಿ ಹರಿದಾಡುತ್ತಿದೆ. ಇದೀಗ ಈ ಮಾತಿಗೆ ಇಂಬು ನೀಡುವಂಥಾ ಸಾಕ್ಷ್ಯಗಳು ದೊರೆತಿವೆ. 

ಚುನಾವಣೆ ಗಿಮಿಕ್! ಪ್ರಹ್ಲಾದ್ ಜೋಶಿ ಪತ್ನಿಯಿಂದ "ಭಜರಂಗಿ" ಉಚಿತ ಪ್ರದರ್ಶನ

ಹುಬ್ಬಳ್ಳಿ(ಜ.13): ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಹುಬ್ಬಳ್ಳಿ ಸಂಸದರ ಪತ್ನಿ ವಿನೂತನ ರೀತಿಯಲ್ಲಿ ಪ್ರಚಾರದ ಗಿಮಿಕ್  ನಡೆಸುತ್ತಿದ್ದಾರೆ...

ವೃದ್ಧಾಶ್ರಮದ ಹೆಸರಲ್ಲಿ ವಂಚಿಸುತ್ತಿದ್ದವನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ

ಬೆಂಗಳೂರು(ಜ.13): ವೃದ್ಧಾಶ್ರಮದ ಹೆಸರು ಹೇಳಿಕೊಂಡು ಹಗಲುದರೋಡೆಗೆ ಇಳಿದಿದ್ದ ವಂಚಕನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಸಖತ್ ಗೂಸಾ ತಿಂದ ಘಟನೆ ಚಿಕ್ಕಪೇಟೆಯಲ್ಲಿ ವರದಿಯಾಗಿದೆ.

ಕರ್ನಾಟಕದಲ್ಲಿ ರಾಹುಲ್ ಸ್ಪರ್ಧಿಸಲು ಕಾರಣವೇನು?

ಬೆಂಗಳೂರು(ಜ.13): ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಯುವರಾಜನ ಈ ನಿರ್ಧಾರಕ್ಕೆ ಕಾರಣವಾದರೂ ಏನಿರಬಹುದು?

ಬಿಜೆಪಿಯವರಿಗೆ ನನ್ನನ್ನ ಭೇಟಿ ಮಾಡುವ ಧೈರ್ಯ ಇಲ್ಲ - ರಾಜ್ಯಪಾಲ ಹಂಸರಾಜ್ ಭಾರದ್ವಾಜ್

ತುಮಕೂರು(ಜ.12): ಬಿಜೆಪಿ ನಾಯಕರಿಗೆ ರಾಜಭವನಕ್ಕೆ ಬರುವ ನೈತಿಕತೆ ಇಲ್ಲ. ಭ್ರಷ್ಟಾಚಾರದ ಬಗ್ಗೆ ಮನವಿ ಮಾಡುವ ಧೈರ್ಯ ಬಿಜೆಪಿ ಮುಖಂಡರಿಗೆ ಇಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.

ಚಿತ್ರನಟ ಸತ್ಯಜಿತ್ ವಿರುದ್ಧ ಅಕ್ರಮ ಭೂ ಒತ್ತುವರಿ ಆರೋಪ-ಆರೋಪ ಅಲ್ಲಗಳೆದ ಕಲಾವಿದ

ಹುಬ್ಬಳ್ಳಿ(ಜ.12): ಚಿತ್ರನಟ ಸೈಯದ್ ಅಲಿಯಾಸ್ ವಿರುದ್ಧ ಅಕ್ರಮ ಭೂ ಒತ್ತುವರಿ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಜಾಗದ ಸುತ್ತ 3 ದಿನಗಳ ಹಿಂದೆ ತಂತಿ ಬೇಲಿ ಹಾಕಿಸಿದ್ದಲ್ಲದೆ ತಮ್ಮ ತಾಯಿಗೂ ಬೆದರಿಕೆ ಹಾಕಿದ್ದಾರೆ ಎಂದು ಮಾಧವಿ ಡಂಬಳಿ ಎಂಬುವರು ಆರೋಪಿಸಿದ್ದಾರೆ. 

ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬೆಂಗಳೂರು(ಜ.12): ಸಿಎಂ ನಿವಾಸ ಕುಮಾರಕೃಪಾ ಎದುರು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅನಾರೋಗ್ಯದಿಂದ ಬೇಸತ್ತಿದ್ದ ಚಿತ್ರದುರ್ಗ ಮೂಲದ ಬಸವರಾಜ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ-ಉಡುಪಿಯ ಹೆಬ್ರಿಯಲ್ಲಿ ಇಬ್ಬರ ಬಂಧನ

ಬಿಜಾಪುರ ಮೂಲದ ಅಂಬಾಜಿ ಬಂಡಗಾರ್, ಕಾರ್ಕಳದ ಈದೂ ಗ್ರಾಮದ ಗಣೇಶ್ ಬಂಧನ

ಮಧ್ಯರಾತ್ರಿಯಿಂದ ಮ್ಯಾಕ್ಸಿ ಕ್ಯಾಬ್ ಚಾಲಕರ ಮುಷ್ಕರ ಆರಂಭ

ಬೆಂಗಳೂರು(ಜ.12): ನೂತನ ಮರಳು ನೀತಿ ವಿರೋಧಿಸಿ ಕಳೆದ 22 ದಿನಗಳಿಂದ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಈಗ ಮ್ಯಾಕ್ಸಿಕ್ಯಾಬ್ ಚಾಲಕರು ಸಹ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. 

 

More items in this section

ARCHIVED ARTICLES