FacebookTwitter

ಕೇಜ್ರಿವಾಲ್ ಒತ್ತಡಕ್ಕೆಲ್ಲಾ ಕೇಂದ್ರ ಮಣಿಯಲ್ಲ; ಶಿಂದೆ

  User Rating:  / 0
ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

ಪೊಲೀಸರು ಸಚಿವರ ಆದೇಶ ಪಾಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿ ಬಂದ ಬಳಿಕ ಅದರ ಸತ್ಯಾಸತ್ಯೆತೆಯನ್ನು ಆದರಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತಾದ ಕೇಂದ್ರದ ನಿಲುವಿನಲ್ಲಿ ಯಾವೊಂದು ಬದಲಾವಣೆಯೂ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಟೀ ಮಾರುವವನ ವಿರುದ್ಧ ಸ್ಪರ್ಧಿಸಲು ರಾಜವಂಶ ಹಿಂದೇಟು; ಕಾಂಗ್ರೆಸ್ ವಿರುದ್ಧ ಮೋದಿ ಲೇವಡಿ

  User Rating:  / 0
ನರೇಂದ್ರ ಮೋದಿ

ಈ ಹಿಂದೆ ನರೇಂದ್ರ ಮೋದಿ ಅವರು ಬಡತನ ಎದುರಿಸುತ್ತಿದ್ದ ದಿನಗಳಲ್ಲಿ ಚಹಾ ಮಾರಾಟ ಮಾಡಿ ಬದುಕು ಸವೆಸುತ್ತಿದ್ದ ದಿನಗಳನ್ನು ಉಲ್ಲೇಖಿಸಿ ನೀಚಮಟ್ಟದಲ್ಲಿ ಹಿಯಾಳಿಸಿದ್ದ ಮಣಿಶಂಕರ್ ಅಯ್ಯರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಆಮ್ ಆದ್ಮಿ ವಿರುದ್ಧ ಅಧಿಕ ಪ್ರಸಂಗ ಆರೋಪ

  User Rating:  / 0
ಅರವಿಂದ್ ಕೇಜ್ರಿವಾಲ್, ಎಸಿಪಿ ಬಿ.ಎಸ್.ಜಕಾರ್, ಸೋಮನಾಥ ಭಾರ್ತಿ

ಬಂಧನದ ವೇಳೆ ಮಹಿಳೆಯರನ್ನು ಶೌಚದ ಕೋಣೆಗೂ ತೆರಳಲು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಒಬ್ಬರು ಮಹಿಳೆಯನ್ನು ಸಾರ್ವಜನಿಕ ಪ್ರದೇಶದಲ್ಲೇ ಮೂತ್ರ ಮಾಡಲು ಒತ್ತಡ ಹೇರಲಾಯಿತೆಂಬ ಆರೋಪ ಕೇಳಿಬಂದಿದೆ.

ಲೋಕಸಭೆ ಚುನಾವಣೆಯಲ್ಲೂ ದೆಹಲಿಯಲ್ಲಿ ಆಮ್ ಆದ್ಮಿ ದರ್ಬಾರ್-ಸಮೀಕ್ಷೆ

  User Rating:  / 0

ನವದೆಹಲಿ(ಜ.14): ಕೇವಲ 6 ತಿಂಗಳಲ್ಲಿ ಪಕ್ಷ ಕಟ್ಟಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿ ದೆಹಲಿ ಗದ್ದುಗೆಗೆ ಏರಿರುವ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲೂ ಆಧಿಪತ್ಯ ಸಾಧಿಸಲಿದೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.

ಮೈಸೂರಿನಿಂದ ಸ್ಪರ್ಧಿಸಲು ರಾಹುಲ್ ಇಂಗಿತ

  User Rating:  / 0

ಮುಖ್ಯಮಂತ್ರಿಗಳ ಶೃಂಗ ಸಭೆ ವೇಳೆ ಸಿದ್ದರಾಮಯ್ಯಗೆ ಸುಳಿವು ನೀಡಿರುವ ರಾಹುಲ್

AAPಯ ಲಂಚವಿರೋಧಿ ಸಹಾಯವಾಣಿಗೆ 4000 ದೂರು

  User Rating:  / 0
ಅರವಿಂದ್ ಕೇಜ್ರಿವಾಲ್

ಸಹಾಯವಾಣಿ ನಿಭಾಯಿಸಲು ಸಿಬ್ಬಂದಿಗಳ ಕೊರತೆಯಿರುವುದರಿಂದಾಗಿ ನಾಳೆಯಿಂದ ಹೆಚ್ಚೆಚ್ಚು ಸಿಬ್ಬಂಧಿಗಳನ್ನು ನಿಯೋಜಿಸುವ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.

ದೇಶಕ್ಕಾಗಿ ಮೋದಿಯನ್ನ ದೂರವಿಡಿ: ಬುದ್ಧದೇಬ್ ಭಟ್ಟಾಚಾರ್ಜಿ

  User Rating:  / 0
ನರೇಂದ್ರ ಮೋದಿ, ಸಿಪಿಐ(ಎಂ), ಬುದ್ಧದೇಬ್ ಭಟ್ಟಾಚಾರ್ಜಿ

ಮನಮೋಹನ್ ಸಿಂಗ್ ಮತ್ತೆ ಪ್ರಧಾನಿಯಾಗುವ ಯಾವುದೇ ಲಕ್ಷಣಗಳಿಲ್ಲವಾದರೂ, ನರಹಂತಕನಂತಹಾ ನರೇಂದ್ರ ಮೋದಿಯಂತವರು ಈ ಭವ್ಯ ದೇಶದ ಪ್ರಧಾನಿಯಾಗುವುದನ್ನು ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನನ್ನ ಹತ್ಯೆ ಮಾಡಿದ್ರೆ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವುದಿದ್ದರೆ ಬನ್ನಿ ಸಾಯಿಸಿ: ಕೇಜ್ರಿವಾಲ್

  User Rating:  / 0
ಅರವಿಂದ್ ಕೇಜ್ರಿವಾಲ್

ನಾನು ಕೂಡ ಹಿಂದೂ ಧರ್ಮದ ಪರಿಪಾಲಕನೇ ಆಗಿದ್ದು ಯಾವ ದೇವರೂ ಕೂಡ ಯಾವೊಂದು ಸೇನೆಯನ್ನೂ ಅಸ್ಥಿತ್ವಕ್ಕೆ ತಂದಿಲ್ಲ ಹಾಗೂ ಅಮಾಯಕ ಜನತೆಯ ಮನೆಗೆ ಕಲ್ಲು ಹೊಡೆಯಲು ಹೇಳಿಲ್ಲ, ಜತೆಗೆ ರಾಜಕೀಯ ಪಕ್ಷದ ಕಚೇರಿಗಳಿಗೂ ಕಲ್ಲು, ಇಟ್ಟಿಗೆ, ಕಬ್ಬಿಣದ ಸಲಾಕೆಯಿಂದ ಹೊಡೆದು ಹುಡಿಮಾಡಿ ಲೂಟಿ ಮಾಡಿ ಎಂದು ಹೇಳಿಲ್ಲ ಎಂದಿದ್ದಾರಲ್ಲದೆ, ಬುಧವಾರ ಹಿಂದೂ ರಕ್ಷಾ ದಳದ ಪುಂಡ ಹುಡುಗರು ಜೈ ಶ್ರೀ ರಾಮ್ ಎಂದು ಕೂಗಾಡುತ್ತಾ ದಾಳಿ ನಡೆಸಿದ್ದು ಶ್ರೀರಾಮನ ತತ್ವಕ್ಕೆ ವಿರುದ್ಧವಾದುದು ಎಂದು ವಿವರಿಸಿದ್ದಾರೆ.

AAP ಕಚೇರಿ ದಾಳಿಯ ಹಿಂದೆ BJP ಕೈವಾಡ: ಪ್ರಶಾಂತ್ ಭೂಷಣ್

  User Rating:  / 0
ಪ್ರಶಾಂತ್ ಭೂಷಣ್

ವಿವಾದಕ್ಕೆ ಕಾರಣವಾದ ತನ್ನ ಹೇಳಿಕೆಯ ಕುರಿತು ಸ್ಪಷ್ಟಣೆ ನೀಡಿದ್ದ ಪ್ರಶಾಂತ್ ಭೂಷಣ್, ಕಾಶ್ಮೀರದಲ್ಲಿ ಸೇನೆ ನಿಯೋಜಿಸುವ ಕುರಿತು ಅಲ್ಲಿನ ಸ್ಥಳೀಯರ ಅಭಿಪ್ರಾಯವನ್ನೂ ಸಂಗ್ರಹಿಸುವುದು ಒಲಿತು ಎಂದಿದ್ದೇನೆಯೇ ಹೊರತು, ಅಲ್ಲಿನ ಜನರು ಒಂದುವೇಳೆ ಸೇನೆ ನಿಯೋಜನೆಗೆ ವಿರೋಧ ವ್ಯಕ್ತಪಡಿಸಿದರೆಂದಾದರೆ ಕಾಶ್ಮೀರವನ್ನು ಭಾರತದಿಂದ ಪತ್ಯೇಕಿಸಿಬಿಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹಿಂಸೆಯಿಂದ ಏನೂ ಸಾಧ್ಯವಿಲ್ಲ; ಹಲ್ಲೆಕೋರರಿಗೆ ಕೇಜ್ರಿವಾಲ್

  User Rating:  / 0
ಎಎಪಿ ಕಚೇರಿ ಮೇಲೆ ದಾಳಿ

AAP ಕಚೇರಿಯ ಮೇಲೆ ಬುಧವಾರ ಬಲಪಂಥೀಯ ಹಿಂದೂ ರಕ್ಷಾ ದಳದ ಹುಡುಗ್ರು ದಾಳಿಮಾಡಿರುವ ಕುಕೃತ್ಯವನ್ನು ಖಂಡಿಸಿದ್ದಾರಲ್ಲದೆ, ನನ್ನ ಮತ್ತು ಪ್ರಶಾಂತ್ ಭೂಷನ್ ಅವರನ್ನು ಹಲ್ಲೆ ಮಾಡಿ ಅದೇನು ಸಾಧನೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಮುಝಾಫರ್ ನಗರದಲ್ಲಿ ಉಗ್ರರ ನೇಮಕಾತಿ ನಡೆದಿತ್ತಾ?

  User Rating:  / 0
ಮುಝಾಫರ್’ನಗರ ಗಲಭೆ_ ಸಾಂದರ್ಭಿಕ ಚಿತ್ರ_ungu

ಉತ್ತರ ಪ್ರದೇಶದಲ್ಲಿ ಸಿಮಿ, ಲಷ್ಕರ್ ಎ ತಯಿಬಾ ಹಾಗೂ ಇನ್ನಿತರ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಜಾಲ ಹರಡಿರುವುದು ಈ ವರದಿಯಿಂದ ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.