FacebookTwitter

National

ಕೇಜ್ರಿವಾಲ್ ಒತ್ತಡಕ್ಕೆಲ್ಲಾ ಕೇಂದ್ರ ಮಣಿಯಲ್ಲ:ಶಿಂದೆ

ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

ದೆಹಲಿಯಲ್ಲಿ ಕೇಜ್ರಿವಾಲ್ ಧರಣಿ:ಪೊಲೀಸರು-ಆಮ್ ಆದ್ಮಿ ಕಾರ್ಯಕರ್ತರ ಘರ್ಷಣೆ

ನವದೆಹಲಿ(ಜ.21): ಸಚಿವರ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಧರಣಿ 2ನೇ ದಿನ ಮತ್ತಷ್ಟು ತೀವ್ರತೆ ಪಡೆದಿದೆ. 

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ .

ಪೊಲೀಸರಿಂದ ಲಂಚ ಪಡೆಯುತ್ತಿರುವ ಶಿಂಧೆ -ಕೇಜ್ರಿವಾಲ್ ವಾಗ್ದಾಳಿ

ರೈಲ್ ಭವನದ ಎದುರೇ ಕೇಜ್ರಿವಾಲ್ ನೇತೃತ್ವದಲ್ಲಿ ಸಚಿವರು, ಶಾಸಕರ ಪ್ರತಿಭಟನೆ

ಸಚಿವರ ಮಾತು ಕೇಳದ ದೆಹಲಿ ಪೊಲೀಸರ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ

ನವದೆಹಲಿ(ಜ.20): ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೆಹಲಿ ಗದ್ದುಗೆ ಏರಿದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್`ಗೆ ಆಡಳಿತ ಸಿಬ್ಬಂದಿಯಿಂದ ತಾಪತ್ರಯ ಎದುರಾಗಿದೆ.

ಆಮ್ ಆದ್ಮಿ ವಿರುದ್ಧ ಅಧಿಕ ಪ್ರಸಂಗ ಆರೋಪ

ಅರವಿಂದ್ ಕೇಜ್ರಿವಾಲ್, ಎಸಿಪಿ ಬಿ.ಎಸ್.ಜಕಾರ್, ಸೋಮನಾಥ ಭಾರ್ತಿ

ಬಂಧನದ ವೇಳೆ ಮಹಿಳೆಯರನ್ನು ಶೌಚದ ಕೋಣೆಗೂ ತೆರಳಲು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಒಬ್ಬರು ಮಹಿಳೆಯನ್ನು ಸಾರ್ವಜನಿಕ ಪ್ರದೇಶದಲ್ಲೇ ಮೂತ್ರ ಮಾಡಲು ಒತ್ತಡ ಹೇರಲಾಯಿತೆಂಬ ಆರೋಪ ಕೇಳಿಬಂದಿದೆ.

ಉಗ್ರ ಯಾಸಿನ್ ಭಟ್ಕಳ್`ನನ್ನ ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು(ಜ.18): ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಸ್ಟೋಟ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಭಟ್ಕಳ್`ನನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. 

ಸೋನಿಯಾ ಅಳಿಯನ ಡೀಲ್ ಕೆಣಕಿದ್ದ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆ..!

ನವದೆಹಲಿ(ಜ.18): ಖೇಮ್ಕಾ ವಿರುದ್ಧ ಹರ್ಯಾಣದ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ತನಿಖೆಗಳನ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆಗೂ ಆದೇಶಿಸಲಾಗಿದೆ.

ಮುಂಬೈನಲ್ಲಿ ಕಾಲ್ತುಳಿತ-18 ಮಂದಿ ದುರ್ಮರಣ

ಮುಂಬೈ(ಜ.18): ಧಾರ್ಮಿಕ ಮುಖಂಡನ ಅಂತಿಮ ದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 18 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.

ಹೆಂಡತಿ ಸಾವಿನಿಂದ ಆಘಾತ - ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಶಿ ತರೂರ್

ನವದೆಹಲಿ(ಜ.18): ಪತ್ನಿ ಸುನಂದಾ ಪುಷ್ಕರ್ ಸಾವಿನಿಂದ ತೀವ್ರ ಆಘಾತಕ್ಕೀಡಾಗಿರುವ ಕೇಂದ್ರ ಸಚಿವ ಶಶಿ ತರೂರ್ ಬೆಳಗಿನ ಜಾವ ಹೃದಯ ಸಂಬಂಧಿ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.