FacebookTwitter

National

ಎರಡನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಶಾಲೆಯಲ್ಲೇ ಅತ್ಯಾಚಾರ

ನವದೆಹಲಿ: ಸರ್ಕಾರಿ ಶಾಲೆಗೆ ತೆರಳಿದ್ದ ಬಡಪಾಯಿ ಏಳು ವರ್ಷದ ಮುಗ್ದ ಬಾಲೆಯನ್ನು ಶಾಲೆಯಲ್ಲೇ ಅತ್ಯಾಚಾರ ಮಾಡಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ಗುರುವಾರ ಅಪರಾಹ್ನ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ: ಎನ್‌ಸಿಪಿ ಕಚೇರಿಗೆ ದಾಳಿ; 4 ಎಂಎನ್‌ಸಿ ಕಾರ್ಯಕರ್ತರ ಬಂಧನ

ಪುಣೆ: ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ದಾಳಿ ಮಾಡಿರುವ ಆರೋಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ನಾಲ್ವರು ಸದಸ್ಯರನ್ನು ಗುರುವಾರವೇ ಬಂದಿಸಿರುವುದಾಗಿಯೂ ಇದೀಗ ವಿಚಾರಣೆ ಕೈಗೊಂಡಿರುವುದಾಗಿ ಖಡಕ್ ಪ್ರದೇಶದ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಶ್ರೀಲಂಕಾ: ಸುಬ್ರಹ್ಮಣ್ಯ ಸ್ವಾಮಿ ಮೀಟ್ಸ್ ಮಹೀಂದಾ ರಾಜಪಕ್ಷ

ಕೊಲಂಬೊ: ಶ್ರೀಲಂಕಾದಲ್ಲಿ ತಮಿಳು ಪ್ರಾದೇಶಿಕ ಸ್ಥಾನಮಾನಕ್ಕಾಗಿ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಡಿದ್ದ ಎಲ್‌ಟಿಟಿಇ ಬಂಡುಕೋರರ ಧಮನ ಮಾಡುವ ನೆಪದಲ್ಲಿ ಅಲ್ಲಿದ್ದ ಸಾಮಾನ್ಯ ಹಾಗೂ ಅಮಾಯಕ ತಮಿಳು ನಾಗರಿಕರನ್ನೂ ನಿರ್ಣಾಮ ಮಾಡುವ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ

ಹಿತಾಯ ಸುಖಾಯ ಕಷಾಯ ಬಜೆಟ್

ನವದೆಹಲಿ: ಹಣಕಾಸು ಸಚಿವ ಚಿದಂಬರಂ ಪೂರ್ಣ ಪ್ರಮಾಣದ ಎಂಟನೇ ಬಜೆಟ್ ಮಂಡಿಸಿದ್ದಾರೆ. ಎಲ್ಲರನ್ನೂ ಸಂತೃಪ್ತಿಗೊಳಿಸಲು ಅವರು ಪ್ರಯತ್ನ ಮಾಡಿದ್ದಾರೆ.