FacebookTwitter

National

ಮೋದಿ ಎಐಸಿಸಿ ಸಭೆಯಲ್ಲಿ ಟೀ ಮಾರೋಕೆ ಒಪ್ಪಿದರೆ ಅವಕಾಶ ಮಾಡಿಕೊಡ್ತೀವಿ - ಮಣಿಶಂಕರ್ ಅಯ್ಯರ್

ನವದೆಹಲಿ(ಜ.17): ಕಾಂಗ್ರೆಸ್`ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಕಮಲ ಪಾಳಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ದಲಿತರು-ಸವರ್ಣೀಯರ ನಡುವೆ ಘರ್ಷಣೆ; ಒಬ್ಬ ದಲಿತನ ಬರ್ಬರ ಹತ್ಯೆ

ದಲಿತನ ಹತ್ಯೆ

ಗ್ರಾಮದೇವತೆಯ ಜಾತ್ರೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಂದರ್ಭ ಸವರ್ಣೀಯರು ಅಡ್ಡಿಪಡಿಸಿದ ವೇಳೆ ಘರ್ಷಣೆ

ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರಿಂದ ವಿಮಾನ ಅಪಹರಣಕ್ಕೆ ಸಂಚು

ನವದೆಹಲಿ(ಜ.17): ದೇಶದಲ್ಲಿ ನಡೆದಿರುವ ಹಲವು ಸ್ಫೋಟ ಪ್ರಕರಣಗಳ ರೂವಾರಿ, ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಯಾಸಿನ್ ಭಟ್ಕಳ್`ನನ್ನು ಬಿಡಿಸಿಕೊಳ್ಳಲು ಉಗ್ರರು ಹೊಸ ತಂತ್ರ ರೂಪಿಸಿರುವ ಸುದ್ದಿ ಇದೀಗ ಬಯಲಾಗಿದೆ.

ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್

ಕೋಲ್ಕತ್ತಾ(ಜ.17): ಒಲಿಂಪಿಕ್ಸ್`ನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್, ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಬಲರಾಗಬೇಕೆಂದು ಸಲಹೆ ನೀಡಿದ್ದಾರೆ.

ನಟಿ ಸುಚಿತ್ರಾ ಸೇನ್ ವಿಧಿವಶ

ಕೋಲ್ಕತಾ(ಜ.17): ದಶಕಗಳ ಹಿಂದೆ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ದಂತಕಥೆಯಾಗಿ ಬೆಳಗಿದ್ದ ಖ್ಯಾತ ನಟಿ ಸುಚಿತ್ರಾ ಸೇನ್ ಇಹಲೋಕ ತ್ಯಜಿಸಿದ್ದಾರೆ.

ದೆಹಲಿಯಲ್ಲಿಂದು ಆಡ್ವಾಣಿ, ಬಿಎಸ್ವೈ ಮುಖಾಮುಖಿ! ಅವರಿಬ್ಬರೂ ಮುಖ ತಿರುಗಿಸಿಕೊಳ್ಳುತ್ತಾರಾ?

ನವದೆಹಲಿ(ಜ.17): ಇಂದು ದೆಹಲಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.. ಸಭೆಯಲ್ಲಿ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಈ ವೇಳೆ ಅಡ್ವಾಣಿ ಹಾಗೂ ಬಿಎಸ್'ವೈ ಎದುರು ಬದಲಾಗುವ ಸಾಧ್ಯತೆ ದಟ್ಟವಾಗಿದೆ...

ರಾಹುಲ್ 'ಕೈ' ತಪ್ಪಿತು ಪ್ರಧಾನಿ ಅಭ್ಯರ್ಥಿ ಪಟ್ಟ

ನವದೆಹಲಿ(ಜ.17): ರಾಹುಲ್'ಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಕಟ್ಟದಿರಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ.

ನ್ಯಾಯ ಕೇಳಿದ ಮಹಿಳೆಯರಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಪೊಲೀಸರು..!

ಫಿರೋಜಾಬಾದ್(ಜ.14): ನ್ಯಾಯ ಕೇಳಿದ ಮಹಿಳೆಯರಿಗೆ ಕಾಲಿನಿಂದ ಒದ್ದು ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಫಿರೋಜಾಬಾದ್`ನ ರಸೂಲ್`ಪುರದಲ್ಲಿ ನಡೆದಿದೆ.

ಜೈಸಲ್ಮೇರ್ ಬಳಿ ದೈತ್ಯ ಪಕ್ಷಿಗಳ ಹೆಜ್ಜೆಗುರುತು ಪತ್ತೆ

ಜೈಸಲ್ಮೇರ್(ಜ.14): ಕೋಟ್ಯಂತರ ವರ್ಷಗಳ ಹಿಂದೆ ರಾಜಸ್ಥಾನ ಸುತ್ತಮುತ್ತ ರಕ್ಕಸ ಗಾತ್ರದ ಪಕ್ಷಿಗಳು ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ಇನ್ನಷ್ಟು ಸಾಕ್ಷ್ಯಗಳು ದೊರಕಿವೆ.

ಮಂಗಳೂರು ಎಕ್ಸ್`ಪ್ರೆಸ್ ರೈಲಿನಲ್ಲಿ ಜರ್ಮನ್ ಮಹಿಳೆಗೆ ಲೈಂಗಿಕ ಕಿರುಕುಳ

ಚೆನ್ನೈ(ಜ.14): ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಮಂಗಳೂರು ಎಕ್ಸ್`ಪ್ರೆಸ್ ರೈಲಿನಲ್ಲಿ ಜರ್ಮನ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಲೋಕಸಭೆ ಚುನಾವಣೆಯಲ್ಲೂ ದೆಹಲಿಯಲ್ಲಿ ಆಮ್ ಆದ್ಮಿ ದರ್ಬಾರ್-ಸಮೀಕ್ಷೆ

ನವದೆಹಲಿ(ಜ.14): ಕೇವಲ 6 ತಿಂಗಳಲ್ಲಿ ಪಕ್ಷ ಕಟ್ಟಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿ ದೆಹಲಿ ಗದ್ದುಗೆಗೆ ಏರಿರುವ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲೂ ಆಧಿಪತ್ಯ ಸಾಧಿಸಲಿದೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.