FacebookTwitter

National

ಹರಿದ್ವಾರದ ಅಟಲ್ ಅಖಾಡದ ಮೇಲೆ ನಿತ್ಯಾನಂದನ ಕಣ್ಣು-ಸ್ಥಳೀಯರಿಂದ ಆಕ್ರೋಶ

ಮಧುರೈನ ಆಧೀನ ಮಠ ಮತ್ತು ಕರ್ನಾಟಕದ ಮಹಾಲಿಂಗೇಶ್ವರದ ಮಠದ ಉತ್ತರಾಧಿಕಾರಿಯಾಗಲು ಭಾರೀ ಪ್ರಯತ್ನಪಟ್ಟು ಕೊನೆಗೆ ಕೈಸುಟ್ಟುಕೊಂಡ ನಿತ್ಯಾನಂದನ ಕಣ್ಣು ಇದೀಗ ಉತ್ತರ ಭಾರತದ ಮಠಗಳ ಮೇಲೆ ಬಿದ್ದಿದೆ. 

ಆಮ್ ಆದ್ಮಿ ಸೇರಲು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ನಿರ್ಧಾರ

ನವದೆಹಲಿ(ಜ.13); ಭ್ರಷ್ಟಾಚಾರ ವಿರುದ್ಧದ ಹೋರಾಟ ಉದ್ದೇಶ ಇರಿಸಿಕೊಂಡು ಪಕ್ಷ ಕಟ್ಟಿದ 6 ತಿಂಗಳಲ್ಲಿ ಅಧಿಕಾರದ ಗದ್ದುಗೆ ಏರಿದ ಆಮ್ ಆದ್ಮಿ ಪಕ್ಷದತ್ತ ಗಣ್ಯಾತಿಗಣ್ಯರ ದಂಡೇ ಹರಿಯುತ್ತಿದೆ. ಇದೀಗ, ಸಾಮಾಜಿಕ ಹೋರಾಟಗಾರ್ತಿ `ನರ್ಮದಾ ಬಚಾವೋ'  ಆಂದೋಲನದ ಮೇಧಾ ಪಾಟ್ಕರ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆ..

ಅರ್ಧಕ್ಕೆ ಮುಗೀತು ಕೇಜ್ರಿ ದರ್ಬಾರ್; ಕಿಕ್ಕಿರಿದ ಜನರ ಕಂಡು ದಂಗಾದ್ರು ದಿಲ್ಲಿ ಸಿಎಂ!

ನವದೆಹಲಿ(ಜ.11): ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೊದಲ ಜನತಾ ದರ್ಬಾರ್ ಅರ್ಧಕ್ಕೇ ನಿಂತ ಘಟನೆ ನಡೆದಿದೆ...

ಮೈಸೂರಿನಿಂದ ಸ್ಪರ್ಧಿಸಲು ರಾಹುಲ್ ಇಂಗಿತ

ಮುಖ್ಯಮಂತ್ರಿಗಳ ಶೃಂಗ ಸಭೆ ವೇಳೆ ಸಿದ್ದರಾಮಯ್ಯಗೆ ಸುಳಿವು ನೀಡಿರುವ ರಾಹುಲ್

ದಾವೂದ್ ಬೇಟೆಗೆ ಅಮೆರಿಕದ ಜೊತೆ ಜಂಟಿ ಕಾರ್ಯಾಚರಣೆ - ಶಿಂಧೆ

ನವದೆಹಲಿ(ಜ.10): 1ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಬೇಟೆಗೆ ಅಮೆರಿಕದ ಜೊತೆ ಜಂಟಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ನಾಪತ್ತೆಯಾಗಿದ್ದ ಮರಾಠಿ ನಟಿ ಚೆನ್ನೈನಲ್ಲಿ ಬಾಯ್`ಫ್ರೆಂಡ್ ಜೊತೆ ಪತ್ತೆ..!

ಚೆನ್ನೈ(ಜ.10): ಇದು ಯಾವುದೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂಥಾ ನಡೆದಿರುವ ಕಥೆ. ಅಪಘಾತದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ 40 ವರ್ಷದ ಮರಾಠಿ ನಟಿಯೊಬ್ಬಳು ಚೆನ್ನೈನಲ್ಲಿ ತನ್ನ ಬಾಯ್`ಫ್ರೆಂಡ್ ಜೊತೆ ಪತ್ತೆಯಾಗಿದ್ದಾಳೆ.

ನರೇಂದ್ರ ಮೋದಿಗೇ ನನ್ನ ವೋಟು ಎಂದು ಟ್ವೀಟ್ ಮಾಡಿದ ಕಿರಣ್ ಬೇಡಿ

ಬೆಂಗಳೂರು(ಜ.10): ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೇವಯಾನಿ ಇಂದು ಭಾರತಕ್ಕೆ ವಾಪಸ್

ವಾಷಿಂಗ್ಟನ್(ಜ.10): ವೀಸಾದಲ್ಲಿ ತಪ್ಪು ಮಾಹಿತಿ ನೀಡಿದ್ದ ಆರೋಪ ಎದುರಿಸುತ್ತಿರುವ ಭಾರತೀಯ ಉಪರಾಯಭಾರಿ ದೇವಯಾನಿಯನ್ನ ಭಾರತಕ್ಕೆ ಕಳುಹಿಸಲು ಅಮೆರಿಕಾ ಅನುಮತಿ ನೀಡಿದೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ತಪ್ಪು ನಡೆದಿದೆ -ಸುಪ್ರೀಂಕೋರ್ಟ್`ನಲ್ಲಿ ಒಪ್ಪಿಕೊಂಡ ಕೇಂದ್ರ

ನವದೆಹಲಿ(ಜ.09): ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬಹುಕೋಟಿ ರೂಪಾಯಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ತಪ್ಪು ನಡೆದಿರುವುದು ನಿಜ ಎಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್`ನಲ್ಲಿ ಒಪ್ಪಿಕೊಂಡಿದೆ.