FacebookTwitter

National

ದೇಶಕ್ಕಾಗಿ ಮೋದಿಯನ್ನ ದೂರವಿಡಿ: ಬುದ್ಧದೇಬ್ ಭಟ್ಟಾಚಾರ್ಜಿ

ನರೇಂದ್ರ ಮೋದಿ, ಸಿಪಿಐ(ಎಂ), ಬುದ್ಧದೇಬ್ ಭಟ್ಟಾಚಾರ್ಜಿ

ಮನಮೋಹನ್ ಸಿಂಗ್ ಮತ್ತೆ ಪ್ರಧಾನಿಯಾಗುವ ಯಾವುದೇ ಲಕ್ಷಣಗಳಿಲ್ಲವಾದರೂ, ನರಹಂತಕನಂತಹಾ ನರೇಂದ್ರ ಮೋದಿಯಂತವರು ಈ ಭವ್ಯ ದೇಶದ ಪ್ರಧಾನಿಯಾಗುವುದನ್ನು ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನನ್ನ ಹತ್ಯೆ ಮಾಡಿದ್ರೆ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವುದಿದ್ದರೆ ಬನ್ನಿ ಸಾಯಿಸಿ: ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ನಾನು ಕೂಡ ಹಿಂದೂ ಧರ್ಮದ ಪರಿಪಾಲಕನೇ ಆಗಿದ್ದು ಯಾವ ದೇವರೂ ಕೂಡ ಯಾವೊಂದು ಸೇನೆಯನ್ನೂ ಅಸ್ಥಿತ್ವಕ್ಕೆ ತಂದಿಲ್ಲ ಹಾಗೂ ಅಮಾಯಕ ಜನತೆಯ ಮನೆಗೆ ಕಲ್ಲು ಹೊಡೆಯಲು ಹೇಳಿಲ್ಲ, ಜತೆಗೆ ರಾಜಕೀಯ ಪಕ್ಷದ ಕಚೇರಿಗಳಿಗೂ ಕಲ್ಲು, ಇಟ್ಟಿಗೆ, ಕಬ್ಬಿಣದ ಸಲಾಕೆಯಿಂದ ಹೊಡೆದು ಹುಡಿಮಾಡಿ ಲೂಟಿ ಮಾಡಿ ಎಂದು ಹೇಳಿಲ್ಲ ಎಂದಿದ್ದಾರಲ್ಲದೆ, ಬುಧವಾರ ಹಿಂದೂ ರಕ್ಷಾ ದಳದ ಪುಂಡ ಹುಡುಗರು ಜೈ ಶ್ರೀ ರಾಮ್ ಎಂದು ಕೂಗಾಡುತ್ತಾ ದಾಳಿ ನಡೆಸಿದ್ದು ಶ್ರೀರಾಮನ ತತ್ವಕ್ಕೆ ವಿರುದ್ಧವಾದುದು ಎಂದು ವಿವರಿಸಿದ್ದಾರೆ.

ತೆಲಂಗಾಣದಲ್ಲಿ ಸೋನಿಯಾಗಾಂಧಿಯ ಕಂಚಿನ ಪ್ರತಿಮೆ ನಿರ್ಮಾಣ

ಹೈದ್ರಾಬಾದ್(ಜ.09): ಅಂತೂ ಇಂತೂ ಆಂಧ್ರಪ್ರದೇಶವನ್ನ ಇಬ್ಭಾಗ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸಲು ಕೇಂದ್ರದ ಯುಪಿಎ ಸರ್ಕಾರ ಅಂತಿಮ ಪ್ರಕ್ರಿಯೆ ನಡೆಸುತ್ತಿದೆ. ಹೀಗಾಗಿ, ಸ್ಥಳೀಯ ಕಾಂಗ್ರೆಸ್ ಶಾಸಕರೊಬ್ಬರು ವಿಶಿಷ್ಟ ರೀತಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. 

ಇನ್ಫೋಸಿಸ್'ಗೆ ನಷ್ಟವಾಗಲು ವಯಸ್ಸಾದ ನೌಕರರು, ಅಧಿಕ ಸಂಬಳವೇ ಕಾರಣವಂತೆ!!

ಬೆಂಗಳೂರು(ಜ.08): ಭಾರತದ ಅಗ್ರಮಾನ್ಯ ಐಟಿ ಕಂಪನಿಯಾದ ಇನ್ಫೋಸಿಸ್ ಈಗ್ಗೆ 2-3 ವರ್ಷಗಳಿಂದ ಸಂಕಷ್ಟದ ಸ್ಥಿತಿಯಲ್ಲಿದೆ. ಅದರ ಲಾಭ ಪ್ರಮಾಣ ಕ್ಷೀಣಿಸುತ್ತಲೇ ಹೋಗಿದೆ. ಇದಕ್ಕೆ ಕಾರಣಗಳೇನು?

ಹಿಂಸೆಯಿಂದ ಏನೂ ಸಾಧ್ಯವಿಲ್ಲ; ಹಲ್ಲೆಕೋರರಿಗೆ ಕೇಜ್ರಿವಾಲ್

ಎಎಪಿ ಕಚೇರಿ ಮೇಲೆ ದಾಳಿ

AAP ಕಚೇರಿಯ ಮೇಲೆ ಬುಧವಾರ ಬಲಪಂಥೀಯ ಹಿಂದೂ ರಕ್ಷಾ ದಳದ ಹುಡುಗ್ರು ದಾಳಿಮಾಡಿರುವ ಕುಕೃತ್ಯವನ್ನು ಖಂಡಿಸಿದ್ದಾರಲ್ಲದೆ, ನನ್ನ ಮತ್ತು ಪ್ರಶಾಂತ್ ಭೂಷನ್ ಅವರನ್ನು ಹಲ್ಲೆ ಮಾಡಿ ಅದೇನು ಸಾಧನೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಮುಂಬೈ ರೈಲಿಗೆ ಬೆಂಕಿ: 9 ಸಾವು

ಥಾಣೆ, ಮಹಾರಾಷ್ಟ್ರ(ಜ.08): ಮುಂಬೈ-ಡೆಹ್ರಾಡೂನ್ ಎಕ್ಸ್'ಪ್ರೆಸ್ ರೈಲಿಗೆ ಬೆಂಕಿಹೊತ್ತಿಕೊಂಡು 9 ಜನರು ಸಾವನ್ನಪ್ಪಿರುವ ದುರಂತ ಸಂಭವಿಸಿದೆ...

ಬಹುನಿರೀಕ್ಷಿತ ಹೊಂಡಾ ಸಿಟಿ ಕಾರು 7.4 ಲಕ್ಷಕ್ಕೆ ಬಿಡುಗಡೆ

ದೆಹಲಿ(ಜ.07): ಮಧ್ಯಮಶ್ರೇಣಿಯ ಕಾರು ಗ್ರಾಹಕರ ಕಾತರಕ್ಕೆ ಕಾರಣವಾದ ಹೊಸ ಮಾಡಲ್'ನ ಹೊಂಡಾ ಸಿಟಿ ಕಾರು ಕೊನೆಗೂ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ...

ಲೈಂಗಿಕ ಕಿರುಕುಳ ಆರೋಪ - ಮಾನವ ಹಕ್ಕು ಆಯೋಗಕ್ಕೆ ಎ.ಕೆ. ಗಂಗೂಲಿ ರಾಜೀನಾಮೆ

ಕೋಲ್ಕತ್ತಾ(ಜ.06): ತರಬೇತಿ ನಿರತ ಕಿರಿಯ ವಕೀಲೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸುಪ್ರೀಂಕೋರ್ಟ್`ನ ನಿವೃತ್ರ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಪಶ್ಚಿಮ ಬಂಗಾಳದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

ವೀಣಾ ಮಲಿಕ್ ಕೈಕೊಟ್ಲು ಎಂದು ಮಾಜಿ ಪ್ರಿಯಕರನಿಂದ ದೂರು ದಾಖಲು

ಮುಂಬೈ(ಜ.06): ಸಿಲ್ಕ್ ಚಿತ್ರದ ಹಾಟ್ ನಟಿ ವೀಣಾ ಮಲಿಕ್ ತನಗೆ ಮೋಸ ಮಾಡಿದಳು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ಪ್ರಶಾಂತ್ ಪ್ರತಾಪ್ ಸಿಂಗ್ ಇದೀಗ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಮೇಲೆ ಕಣ್ಗಾವಲು-ಮೋದಿ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ನಿರಾಕರಣೆ

ಗಾಂಧಿನಗರ(ಜ.06): 2009ರಲ್ಲಿ ಬೆಂಗಳೂರಿನ ಯುವತಿಯೊಬ್ಬಳ ಖಾಸಗಿ ಬದುಕು, ಚಲನವಲನದ ಬಗ್ಗೆ ಕಣ್ಗಾವಲು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಆಪ್ತ ಅಮಿತ್ ಶಾ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲು ಗುಜರಾತ್ ಪೊಲೀಸರು ನಿರಾಕರಿಸಿದ್ದಾರೆ.