FacebookTwitter

National

ತೆಲುಗು ಹೀರೋ ಉದಯ್ ಕಿರಣ್ ಆತ್ಮಹತ್ಯೆ

ಹೈದರಾಬಾದ್(ಜ.06): ತೆಲುಗು ಸಿನಿಮಾ ಹೀರೋ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ.

ಇಸ್ರೋ ನಿರ್ಮಿತ ಜಿಸ್ಯಾಟ್-14 ಸಂವಹನ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ(ಜ.05): ಮಂಗಳಯಾನ ಉಪಗ್ರಹ ಯಶಸ್ವಿ ಉಡಾವಣೆಯ ಬೆನ್ನಲ್ಲೇ ಇಸ್ರೋ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಹೊಂದಿರುವ ಜಿಸ್ಯಾಟ್-14 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ನರೇಂದ್ರ ಮೋದಿ ಮಾಡಿದ ಅಭಿವೃದ್ಧಿ ಕಾರ್ಯಗಳೇನು?

ಬೆಂಗಳೂರು(ಜ.03): ನರೇಂದ್ರ ಮೋದಿ ಗುಜರಾತ್ ರಾಜ್ಯದಲ್ಲಿ ಏನಷ್ಟು ಮೋಡಿ ಮಾಡಿದ್ದಾರೆ ಎಂಬ ಬಗ್ಗೆ ಓದುಗರೊಬ್ಬರು ಇಲ್ಲೊಂದಿಷ್ಟು ಮಾಹಿತಿ ನೀಡಿದ್ದಾರೆ...

ಬೇರೆ ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದ್ರೆ ಶುಲ್ಕ ಕಟ್ಟಬೇಕಾಗುತ್ತೆ?

ಮುಂಬೈ(ಜ.03): ಬೇರೊಂದು ಬ್ಯಾಂಕ್'ನ ಎಟಿಎಂನಲ್ಲಿ ನೀವು ಹಣ ಡ್ರಾ ಮಾಡಿದರೆ ಶುಲ್ಕ ತೆರಬೇಕಾಗಬಹುದು. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸ್ವತಂತ್ರವಾಗಿ ನಿರ್ಧರಿಸಲು ಆರ್.ಬಿ.ಐ. ಒಪ್ಪಿಕೊಂಡಿದೆ.

ಚುನಾವಣೆವರೆಗೂ ಸಿಂಗ್ ಅವರೇ ಪ್ರಧಾನಿ!

ನವದೆಹಲಿ(ಜ.03): ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ನಿರ್ಧಾರಗಳು ಬರುವ ಸೂಚನೆಗಳಿದ್ದವು. ಆದರೆ, ಹಾಗೇನೂ ಆಗಲಿಲ್ಲ...

ಇಂದು ದೆಹಲಿ ಸಿಎಂ ಕೇಜ್ರಿವಾಲ್`ರಿಂದ ವಿಶ್ವಾಸಮತ ಯಾಚನೆ

ನವದೆಹಲಿ(ಜ.02): ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಇವತ್ತು ನಿಜವಾದ ಅಗ್ನಿಪರೀಕ್ಷೆ. ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಇಂದು ಬಹುಮತ ಸಾಬೀತುಪಡಿಸಬೇಕಿದೆ.