FacebookTwitter

National

ಹೆಲಿಕಾಪ್ಟರ್ ಖರೀದಿ ಹಗರಣ-ಅಗಸ್ಟಾ ವೆಸ್ಟ್`ಲ್ಯಾಂಡ್ ಒಪ್ಪಂದ ರದ್ದು

 ನವದೆಹಲಿ(ಜ.01): ವಾಯುಪಡೆಯ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಾದ ಭ್ರಷ್ಟಾಚಾರದ ಕುರಿತು ಇಟಲಿಯ ಕಂಪನಿ ಅಗಸ್ಟಾ ವೆಸ್ಟ್`ಲ್ಯಾಂಡ್ ಕಂಪನಿ ನೀಡಿದ್ದ ವಿವರಣೆ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ 3,600 ಕೋಟಿ ರೂಪಾಯಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಭಾರತ ಸರ್ಕಾರ ರದ್ದು ಮಾಡಿದೆ.

ಆಟೋ ಗ್ಯಾಸ್ ದರ ದಿಢೀರ್ 11.50 ರೂ, ಏರಿಕೆ

ಹೊಸ ವರ್ಷದ ಮೊದಲ ದಿನವೇ ಆಟೋ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಬೆಲೆ ಏರಿಕೆ ಶಾಕ್

ಹೊಸ ವರ್ಷ ಬಂದೇ ಬಿಡ್ತು

ಬೆಂಗಳೂರು(ಜ.01): ಉಕ್ಕೇರಿದ ಸಂಭ್ರಮ ಸಡಗರ, ಎಲ್ಲೆಲ್ಲೂ ಹ್ಯಾಪಿ ನ್ಯೂ ಇಯರ್ ಉದ್ಗಾರ, ಪರಸ್ಪರ ತಬ್ಬಿಕೊಂಡು ಹೊಸ ವರ್ಷದ ಶುಭಾಶಯ ಹೇಳಿದ ಯುವಜನ.

ಕೇಜ್ರಿವಾಲ್'ರಂತೆ ಲಾಲೂ ಕೂಡ ಹಿಂದೆ "ಪುಂಗಿ" ಊದಿದ್ದರು: ಠಾಕ್ರೆ ಲೇವಡಿ

ಮುಂಬೈ(ಡಿ.31): ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಮೋಡಿ ಹೀಗೇ ಇರುತ್ತದೆಂದು ಹೇಳಲಾಗುವುದಿಲ್ಲ. ಅದು ಎಷ್ಟು ದಿನ ನುಡಿದಂತೆ ನಡೆಯುತ್ತದೆ ಎಂಬುದನ್ನ ಕಾದು ನೋಡಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಪೊಲೀಸ್ ಠಾಣೆಯಲ್ಲೇ ನಡೀತು ಅಶ್ಲೀಲ ನಂಗಾನಾಚ್..!

ಸೋನೆಪತ್(ಡಿ.31):  ಹರ್ಯಾಣದ ಸೋನಿಪತ್ ಜಿಲ್ಲೆಯ ರಾಯ್ ಪೊಲೀಸ್ ಠಾಣೆಯಲ್ಲಿ ಇಂಥದ್ದೊಂದು ಘಟನೆ ನಡೆದುಹೋಗಿದೆ.

ಅಯ್ಯೋ ಪಾಪ ಯಡಿಯೂರಪ್ಪ ದೇಶಕ್ಕಾಗಿ BJP ಸೇರ್ತಿದ್ದಾರಂತೆ!

ಯಡಿಯೂರಪ್ಪ, ನರೇಂದ್ರ ಮೋದಿ

‘ಭಾರತ ಗೆಲ್ಲಿಸಿ’ ಸಮಾವೇಶಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿ ಕ್ಯಾರೆ ಅನ್ನದಿದ್ದರೂ ಮತ್ತೆ ಮತ್ತೆ ಮೋದಿಗಾಗಿ ಬಿಜೆಪಿ ಸೇರಲು ಬಯಸುತ್ತೇನೆ ಎಂದು ಪ್ರತಿಪಾಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆ.ಜೆ.ಪಿ ನಾಯಕ ಬಿ.ಎಸ್.ಯಡಿಯೂರಪ್ಪ ಇದೀಗ ತನ್ನ ಹೇಳಿಕೆ ಕೊಂಚ ಬದಲಿಸಿದ್ದು, ಈ ದೇಶಕ್ಕಾಗಿ ನಾನು ಭಾರತೀಯ ಪಕ್ಷಕ್ಕೆ ಮರಳುತ್ತಿದ್ದೇನೆ ಎಂಬ ಅಸಹಾಯಕ ಆಶಯ ವ್ಯಕ್ತಪಡಿಸಿದ್ದಾರೆ.

ದೇವಯಾನಿ ಪ್ರಕರಣದಲ್ಲಿ ಕ್ಷಮೆ ಕೇಳಲ್ಲ, ತನಿಖೆ ನಡೆಸ್ತೇವೆ - ಅಮೆರಿಕದ ದುರಹಂಕಾರಿ ನಿಲುವು

ನ್ಯೂಯಾರ್ಕ್(ಡಿ.31):ಭಾರತದ ಉಪರಾಯಭಾರಿಯಾಗಿದ್ದ ದೇವಯಾನಿ ಕೋಬ್ರಾಗೇಡ್ ಅವರನ್ನು ತನಿಖೆ ಹೆಸರಲ್ಲಿ ಹೀನಾಯವಾಗಿ ನಡೆಸಿಕೊಂಡಿದ್ದ ಅಮೆರಿಕ ಈಗಲೂ ತನ್ನ ಉದ್ಧಟತನ ಮುಂದುವರೆಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ?

ನವದೆಹಲಿ(ಡಿ.31): 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ಗೋಷ್ಠಿ ಕರೆದಿರುವ ಪ್ರಧಾನಿ.

ಕೇಜ್ರಿವಾಲ್`ಗೆ ಸ್ಫೂರ್ತಿಯಾದ ತಾತ, ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದ ಮಂಗಲ್ ಚಂದ್..!

ನವದೆಹಲಿ(ಡಿ30): ಕೇಜ್ರಿವಾಲ್ ಅವರ ಈ ನೀರಿನ ಕ್ರಾಂತಿಗೆ ಸ್ಫೂರ್ತಿ ಯಾರು ಗೊತ್ತಾ..? ಅವರ ತಾತ. ಕೇಜ್ರಿವಾಲ್ ಈಗ ಮಾಡುತ್ತಿರುವ ನೀರಿನ ಯೋಜನೆಯನ್ನ ಅವರ ತಾತ ದಶಕಗಳ ಹಿಂದೆಯೇ ಮಾಡಿ ಮುಗಿಸಿದ್ದಾರೆ. 

ಕೇಜ್ರಿವಾಲ್ ತಂಡದಲ್ಲಿರುವ ಸಚಿವರ ಕಿರು ಪರಿಚಯ

ನವದೆಹಲಿ(ಡಿ.28): ಕೇಜ್ರಿವಾಲ್ ದೆಹಲಿಯ ಅತೀ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಹೋದ್ಯೋಗಿಗಳ ಪೈಕಿ ಆರ್ವರು ಸಂಪುಟ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಂಡದ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ...