FacebookTwitter

National

10ದಿನ ಟೈಮ್ ಕೊಡಿ ವ್ಯವಸ್ಥೆ ಮಾಡ್ತೀನಿ;CMಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ನೀವುಗಳು ತಂದಿರುವ ಅರ್ಜಿಗಳನ್ನು ಸದ್ಯಕ್ಕೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ ಬಾದ್ ಮೆ ದೇಖೇಂಗೆ ಎಂದು ಭರವಸೆ ನೀಡಿದ್ದಾರೆ.....

ಕೇಜ್ರಿವಾಲ್ ಟೀಮ್: ಯಾರಿಗೆ ಯಾವ್ಯಾವ ಖಾತೆ?

ನವದೆಹಲಿ(ಡಿ.28): ಅರವಿಂದ್ ಕೇಜ್ರಿವಾಲ್ ಮತ್ತವರ ಆರು ಸಹೋದ್ಯೋಗಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಮಧ್ಯಾಹ್ನ ಸಂಪುಟದ ಸಭೆ ನಡೆದಿದ್ದು, ಖಾತೆಗಳ ಹಂಚಿಕೆಯೂ ಆಗಿದೆ.

ಪ್ರಮಾಣವಚನ ಸಮಾರಂಭಕ್ಕೆ ಮೆಟ್ರೋ ರೈಲಿನಲ್ಲಿ ಬಂದ ಕೇಜ್ರಿವಾಲ್ ಟೀಮ್

ನವದೆಹಲಿ(ಡಿ.28): ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಅರವಿಂದ್ ಕೇಜ್ರಿವಾಲ್ ಮೆಟ್ರೋ ರೈಲಿನ ಮೂಲಕ ಸಮಾರಂಭಕ್ಕೆ ಆಗಮಿಸಿದ್ದು ವಿಶೇಷ.

ಬೆಂಗಳೂರು ಎಕ್ಸ್'ಪ್ರೆಸ್ ರೈಲಿಗೆ ಬೆಂಕಿ: 26 ಸಾವು

ಅನಂತಪುರಂ(ಡಿ.28): ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಭೀಕರ ರೈಲು ದುರಂತದಲ್ಲಿ 26ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ...

ಗುಜರಾತ್ ರಕ್ತಪಾತದಿಂದ ಮೋದಿಗೆ ಕ್ಲೀನ್’ಚಿಟ್

ಸಾಂದರ್ಭಿಕ ಚಿತ್ರ

ತೀರ್ಪು ಪ್ರಶ್ನಿಸಿ ಒಂದು ತಿಂಗಳೊಳಗಾಗಿ ಹೈ ಕೋರ್ಟಿನಲ್ಲಿ ಮೇಲ್ಮನವಿ..

ಯುವತಿಯ ಬೆನ್ನತ್ತಿ ಬೇಹುಗಾರಿಕೆ; ಮೋದಿ ಆಪ್ತರ ವಿಚಾರಣೆಗೆ ಕೇಂದ್ರ ಅಸ್ತು

ಸಾಂದರ್ಭಿಕ ಚಿತ್ರ_ungu

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಮೂಲ ತನಿಖಾ ವೆಬ್'ತಾಣಗಳಿಗೆ ಭೇಟಿ ಕೊಡಿ......

ನೀರು ಕೊಡೋಕೆ ನಾನ್ ರೆಡಿ, ನೀವ್ ರೆಡಿಯಾ?: ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ನಮಗೆ ಯಾವುದೇ ಪಕ್ಷದ ಬೆಂಬಲ ಬೇಕಾಗಿರುವುದು ಮುಖ್ಯವಲ್ಲ. ಬದಲಾಗಿ, ಜನಸೇವೆ ಮಾಡುವುದು ಮುಖ್ಯವಷ್ಟೆ ಎಂದಿದ್ದಾರೆ.

`ಪ್ರಾಮಾಣಿಕ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದರೆ ಒಳ್ಳೆಯ ಸ್ಥಾನಮಾನ'

ನವದೆಹಲಿ(ಡಿ.26): ದೆಹಲಿ ಮುಖ್ಯಮಂತ್ರಿಯಾಗಿ ಇದೇ 28ರಂದು ಪ್ರಮಾಣವಚನ ಸ್ವೀಕರಿಸಲಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ದೆಹಲಿಯ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ವಿಶೇಷ ಆಹ್ವಾನ ಕೊಟ್ಟಿದ್ದಾರೆ.

ಕಾಂಗ್ರೆಸ್`ನ ಬಾಹ್ಯ ಬೆಂಬಲದೊಂದಿಗೆ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ

ಡಿಸೆಂಬರ್ 26ರಂದು ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ 

ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಪತ್ನಿ ಆತ್ಮಹತ್ಯೆ..?

ಪುಣೆ(ಡಿ.23): ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಪತ್ನಿ 45 ವರ್ಷದ ಪರಿಣಿತಿ ಸಾವನ್ನಪ್ಪಿದ್ದಾರೆ. ಪುಣೆಯ ತವರುಮನೆಯಲ್ಲಿ ಪರಿಣಿತಿ ಅವರ ಶವ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.