FacebookTwitter

National

ಬಿಹಾರ ಸಿಎಂ ನಿತೀಶ್ ಕುಮಾರ್`ಗೆ ಚಪ್ಪಲಿ ಎಸೆದ ದುಷ್ಕರ್ಮಿ..!

ಮುಜಾಫರ್ ಪುರ್(ಡಿ.23): ಸಾರ್ವಜನಿಕ ಸಮಾರಂಭವೊಂದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಮೇಲೆ ದುಷ್ಕರ್ಮಿಯೊಬ್ಬ ಚಪ್ಪಲಿ ಎಸೆದ ಘಟನೆ ನಡೆದಿದೆ.

ಶ್!ಸೋಮವಾರ ಹೇಳ್ತೀನಿ:ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಜನರೊಂದಿಗೆ ನೇರವಾಗಿ ಭಾಗವಹಿಸಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಬೆಳವಣಿಗೆ ಈ ದೇಶದಲ್ಲೇ ಪ್ರಪ್ರಥಮವಾದುದಾಗಿದೆ

ಅಮೆರಿಕದ ಆರ್ಥಿಕ ನೀತಿಯಿಂದ ಭಾರತಕ್ಕೆ ಬಿಕ್ಕಟ್ಟಾಗದು; ಚಿದಂಬರಂ ವಿಶ್ವಾಸ

ಸಾಂದರ್ಭಿಕ ಚಿತ್ರ_ungu

ಅಮೆರಿಕಾದ ನೂತನ ನೀತಿಯಿಂದಾಗಿ ಭಾರತೀಯ ಆರ್ಥಿಕತೆಯಲ್ಲಿ ತಲೆದೋರಬಹುದಾದ ಬಿಕ್ಕಟ್ಟನ್ನು ತಹಬದಿಗೆ ತರಲು ಸಕಲ ಸಿದ್ಧತೆಯಲ್ಲಿದ್ದೇವೆ

ಬಳ್ಳಾರಿ ಕೇಬಲ್ ಕಟ್;ಸಣ್ಣ ಫಕೀರಪ್ಪನ ಕೈಚಳಕ?

ಹಲ್ಲೆಗೊಳಗಾದ ಯುವತಿ, ಯುವಕ, ವೃತ್ತದಲ್ಲಿರುವವರು ಆರೋಪಿ ಮುತ್ತು/ suvarna news

ಈ ನಿಟ್ಟಿನಲ್ಲಿ ಶಿಸ್ತಿನ ಕ್ರಮಕ್ಕೆ ಮುಂದಾದ ಜಿಲ್ಲಾಧಿಕಾರಿ, ದುರುದ್ದೇಶಪೂರಿತವಾಗಿ ಸುದ್ದಿಗೆ ಕೊಕ್ಕೆ ಹಾಕಲು ಯತ್ನಿಸಿ ಜನರಿಗೆ ಸತ್ಯಗೊತ್ತಾಗದಂತೆ ಮರೆಮಾಚಲು ಯತ್ನಿಸಿದ ಸಿಟಿ ಕೇಬಲ್ ಸೆಂಟರಿನ ಟ್ರಾನ್ಸ್’ಮೀಟರ್ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

ಮೋದಿಗೆ ಬೆದರಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಲಾಲೂ?

ಪಾಟ್ನಾ(ಡಿ.18): ಲಾಲೂಗೆ ಹಾಲಿ ಸಿಎಂ ನಿತೀಶ್'ಗಿಂತ ಹೆಚ್ಚಾಗಿ ಮೋದಿಯೇ ದೊಡ್ಡ ತಲೆನೋವಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ಸಿನೊಂದಿಗೆ ನಂಟಸ್ತನ ಬೆಳೆಸಿಕೊಳ್ಳುವ ಚಿಂತನೆಯಲ್ಲಿದ್ದಾರೆ ಲಾಲೂ...

ಕಿರಿಕ್ ಮಾಡುತ್ತಿರುವ ಆಮ್ಆದ್ಮಿ ವಿರುದ್ಧ ರಾಜೀವ್ ಚಂದ್ರಶೇಖರ್ ಸಿಡುಕು

ರಾಜೀವ್ ಚಂದ್ರಶೇಖರ್, ಅರವಿಂದ್ ಕೇಜ್ರಿವಾಲ್/ಸಾಂದರ್ಭಿಕ ಚಿತ್ರ_ungu

ಲೋಕಸಭೆಯಲ್ಲಿ ಅನುಮೋದನೆಗೊಂಡು ಬಂದಿದ್ದ ಲೋಕಪಾಲ ಮಸೂದೆಯು ದುರ್ಬಲವಾಗಿದೆಯೆಂಬ ಪ್ರಬಲ ಕಾರಣವನ್ನು ಮುಂದಿಟ್ಟು ತಡೆಹಿಡಿದಿದ್ದ ರಾಜ್ಯಸಭೆಯ ಖಡಕ್ ನಿಲುವಿನ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಅವರು,

ಕಲಿಯುವುದು ನಿಂತರೆ ಮಾತ್ರ ವಯಸ್ಸಾದಂತೆ - ಆಡ್ವಾಣಿ ಅಣಿಮುತ್ತು

ನವದೆಹಲಿ(ಡಿ.18): ಒಬ್ಬ ವ್ಯಕ್ತಿ ಎಲ್ಲಿಯವರೆಗೆ ಕಲಿಯುತ್ತಾನೋ ಆತನಿಗೆ ವೃದ್ಧಾಪ್ಯ ಎಂಬುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಲಾಲಕೃಷ್ಣ ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ...