FacebookTwitter

National

ಅಮೆರಿಕದಲ್ಲಿ ಅವಮಾನಿತಳಾದ ದೇವಯಾನಿ ಖೋಬ್ರಾಗಡೆ ಯಾರು?

ಬೆಂಗಳೂರು(ಡಿ.17): ಅಮೆರಿಕದಲ್ಲಿ ವಿವಾದಕ್ಕೆ ಗುರಿಯಾಗಿರುವ ಭಾರತೀಯ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ....

ಸಲಿಂಗ ಕಾಮ ಬೆಂಬಲಿಸುವ ಕಾಂಗ್ರೆಸ್ ನಾಯಕರು ಸಲಿಂಗಿಗಳೇ..? - ಬಾಬಾ ರಾಮದೇವ್

ನವದೆಹಲಿ(ಡಿ.17): ಯೋಗಗುರು ಬಾಬಾ ರಾಮದೇವ್, ಸಲಿಂಗ ಕಾಮ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ರಾಜಕೀಯ ಪಕ್ಷಗಳಿಗೆ ಹರಿದುಬರುತ್ತಿರುವ ಹಣಕ್ಕೆ ಕಡಿವಾಣ ಹಾಕಿ:ಸೀತಾರಾಮ್ ಯೆಚೂರಿ

ಸಿತಾರಾಮ್ ಯೆಚೂರಿ

ಲೋಕಪಾಲ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕ ದುರ್ವರ್ತನೆಗೆ ಖಡಕ್ ತಿರುಗೇಟು

ಅಮೆರಿಕದ ರಾಯಭಾರ ಕಚೇರಿಯ ಸಿಬ್ಬಂದಿಗೆ ನೀಡಿದ್ದ ಎಲ್ಲ ಸವಲತ್ತು ಹಿಂಪಡೆದ ಭಾರತ ಸರ್ಕಾರ  

ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯ?

ನವದೆಹಲಿ(ಡಿ.17): ಯಾರೂ ಸರ್ಕಾರ ರಚನೆ ಮಾಡಲು ಮುಂದಾಗಿಲ್ಲ. ಹೀಗಾಗಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ...

ಬಿಗ್ ಬಾಸ್ ಮನೆಯಿಂದಲೇ ಅರ್ಮಾನ್ ಕೊಹ್ಲಿಯನ್ನ ಬಂಧಿಸಿದ ಪೊಲೀಸರು

ಮುಂಬೈ(ಡಿ.17): ಬಿಗ್ ಬಾಸ್'ನ ಸ್ಪರ್ಧಿ ಅರ್ಮಾನ್ ಕೋಹ್ಲಿಯನ್ನ ಪೊಲಿಸರು ಬಂಧಿಸಿದ್ದಾರೆ. ಬ್ರಿಟೀಷ್ ನಟಿ ಸೋಫಿಯಾ ಹಯಾತ್'ಗೆ ಕಿರಿಕುಳ ನೀಡಿದ ಆರೋಪದ ಮೇಲೆ ಅರ್ಮಾನ್'ನನ್ನ ಬಂಧಿಸಲಾಗಿದೆ.

ಮೋದಿ ಹೇಳೋ ಲೋಕಾಯುಕ್ತವೂ ಅಶರಾಮ್’ನ ಕನ್ಯತ್ವವೂ ಒಂದೇ!:ಜೈರಾಮ್ ರಮೇಶ್

ನರೇಂದ್ರ ಮೋದಿ, ಜೈರಾಮ್ ರಮೇಶ್

ಹಲವಾರು ಮಹಿಳೆಯರನ್ನು ಅತ್ಯಾಚಾರ ಮಾಡಿ ಜೈಲು ಸೇರಿರುವ ಅಸರಾಮ್ ಬಾಪು ತಾನು ಇದುವರೆಗೂ ಯಾವೊಂದು ಮಹಿಳೆಯರೊಂದಿಗೂ ಲೈಂಗಿಕ ಸಂಪರ್ಕ ನಡೆಸಿಲ್ಲ ಎನ್ನುವ ಮಾತು ಎಷ್ಟೊಂದು ನಿರಾಧಾರವಾದುದೋ ಅದೇ ರೀತಿ ಗುಜರಾತಿನಲ್ಲಿ ತನ್ನ ಹತ್ತು ವರ್ಷಗಳ ಆಡಳಿತಾವಧಿಯ ನಂತರ ಕೊನೆಗೆ ತನ್ನದೇ ಕಪಿಮುಷ್ಟಿಯಲ್ಲಿರುವಂತಹಾ ಲೋಕಾಯುಕ್ತವನ್ನು ಜಾರಿಗೆ ತಂದಿರುವ ಮೋದಿ, ಇದೀಗ ಕಠಿಣ ಲೋಕಾಯುಕ್ತದ ಬಗ್ಗೆ ಮಾತನಾಡುತ್ತಿರುವುದು ಒಪ್ಪಲಾರದ್ದು ಎಂಬರ್ಥದಲ್ಲಿ ಕುಟುಕಿದ್ದಾರೆ.

ಮೇವು ಹಗರಣ: ಜೈಲಿಂದ ಲಾಲೂ ಬಿಡುಗಡೆ

ರಾಂಚಿ(ಡಿ.16): ಮೇವು ಹಗರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆ ಪಡೆದಿರುವ ಲಾಲೂ ಪ್ರಸಾದ್ ಯಾದವ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.